ರಿಲಯನ್ಸ್ ಜಿಯೋ ತಂದಿದೆ ಹಬ್ಬದ ಕೊಡುಗೆ.! ಕೇವಲ 149 ರೂ.ನಲ್ಲಿ ಅದ್ಬುತ ಲಾಭ; ಇಂದೇ ಪಡೆಯಿರಿ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ರಿಲಯನ್ಸ್ ಜಿಯೋ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ಈ ಯೋಜನೆಯಡಿ ನಿಮಗೆ ಸಿಗುವ ಲಾಭಗಳು ಏನು? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಕೊನೆವರೆಗೂ ಪೂರ್ತಿಯಾಗಿ ಓದಿ.
ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಇದು ರೂ 149 ಪ್ರಿಪೇಯ್ಡ್ ಯೋಜನೆಯಾಗಿದೆ. ಜಿಯೋದ ರೂ 149 ಪ್ರಿಪೇಯ್ಡ್ ಯೋಜನೆಯು ಬಳಕೆದಾರರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಜಿಯೋ ಈಗ ರೂ 149 ಪ್ರಿಪೇಯ್ಡ್ ಯೋಜನೆಯನ್ನು ಆಲ್ ಇನ್ ಒನ್ ರೀಚಾರ್ಜ್ ಆಗಿ ಪರಿವರ್ತಿಸಿದೆ.
ರಿಲಯನ್ಸ್ ಜಿಯೋದ ರೂ 149 ರೀಚಾರ್ಜ್ ಯೋಜನೆಯ ಮಾನ್ಯತೆ 20 ದಿನಗಳು. ಇದರಲ್ಲಿ ಪ್ರತಿದಿನ 1 GB ಡೇಟಾವನ್ನು ನೀಡಲಾಗುತ್ತದೆ. ಇದರಲ್ಲಿ ಜಿಯೋ ಬಳಕೆದಾರರು ಒಟ್ಟು 20 GB ಡೇಟಾವನ್ನು ಪಡೆಯಬಹುದು. ಯೋಜನೆಯಲ್ಲಿ ಪ್ರತಿದಿನ 100 SMS ಕಳುಹಿಸುವ ಸೌಲಭ್ಯವಿದೆ. ಇದರೊಂದಿಗೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಉಚಿತ ಕರೆ ಸೌಲಭ್ಯ ಲಭ್ಯವಿದೆ.
ಇದು ಓದಿ: ಹಳೆ KSRTC ಬಸ್‌ಗಳಿಗೆ ಹೊಸ ಕಳೆ, ವೇಗದೂತ ಪ್ರಯಾಣಿಕರಿಗೆ ಇನ್ನು ಆರಾಮದಾಯಕ ಪ್ರಯಾಣ, ಈ ಬಸ್ಸಿನ ವಿಶೇಷತೆ ಏನು ಗೊತ್ತಾ?
ಈ ಯೋಜನೆಯಲ್ಲಿ Jio Apps JioTV, JioCinema, JioSecurity ಮತ್ತು JioCloud ನಂತಹ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಲಭ್ಯವಿದೆ. ಈಗ ಕೇವಲ 149 ರೂಪಾಯಿಯಲ್ಲಿ ನಿಮ್ಮ ಒಂದು ತಿಂಗಳ ರಿಚಾರ್ಜ್ ಅನ್ನು ಪಡೆದುಕೊಳ್ಳ ಬಹುದಾಗಿದೆ. ದಿನಕ್ಕೆ 100 SMS ಗಳು ತಿಂಗಳು ಪೂರ್ತಿಯಾಗಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
Comments are closed, but trackbacks and pingbacks are open.