ಭಾರತೀಯ ರೈಲ್ವೆ ವಿಮೆಗೆ ಸಿಗಲಿದೆ 10 ಲಕ್ಷ ರೂ | Indian Railway Insurance in Kannada 2022

Indian Railway Insurance in Kannada

ಭಾರತೀಯ ರೈಲ್ವೆ ವಿಮೆಗೆ ಹೊಸ ಯೋಜನೆಯೊಂದು ಜಾರಿಯಾಗಿದ್ದು, 10 ಲಕ್ಷ ರೂ ವಿಮೆ ಸಿಗಲಿದೆ ಇದರ ಬಗ್ಗೆ ಇಲ್ಲಿ ವಿವರವಾಗಿ ತಿಳಿಸಲಾಗಿದೆ.

Indian Railway Insurance in Kannada
Indian Railway Insurance in Kannada

ಭಾರತೀಯ ರೈಲ್ವೆ ವಿಮೆಗೆ ಸಿಗಲಿದೆ 10 ಲಕ್ಷ ರೂ

ರೈಲು ಪ್ರಯಾಣದ ವೇಳೆ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ಅಥವಾ ಗಾಯಗೊಂಡು ಆಸ್ಪತ್ರೆಗೆ ಸೇರಿದರೆ ಅದರ ಖರ್ಚನ್ನು ಭರಿಸಲು ಪ್ರಯಾಣಿರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ 1 ರೂ. ವಿಮೆ ಪರಿಚಯಿಸಿದ್ದು, 10 ಲಕ್ಷ ರೂ. ಕವರೇಜ್ ಘೋಷಿಸಿದೆ.

ರೈಲು ಪ್ರಯಾಣದ ವೇಳೆ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ಅಥವಾ ಗಾಯಗೊಂಡು ಆಸ್ಪತ್ರೆಗೆ ಸೇರಿದರೆ ಅದರ ಖರ್ಚನ್ನು ಭರಿಸಲು ಪ್ರಯಾಣಿರಿಗೆ ನೆರವಾಗುವ ನಿಟ್ಟಿನಲ್ಲಿ (Indian Railways) ಹೊಸ ವಿಮೆ (insurance) ಯೋಜನೆಯನ್ನು ಇತ್ತಿಚೆಗೆ ಪರಿಚಯಿಸಿದೆ.

ವಾಸ್ತವವಾಗಿ, ರೈಲ್ವೇ ತನ್ನ ಪ್ರಯಾಣಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ವಿಮೆಯನ್ನು ನೀಡುತ್ತದೆ. ಈ ವಿಮೆಯನ್ನು ಕೇವಲ 1 ರೂಪಾಯಿಗಳಲ್ಲಿ ಲಭ್ಯವಿದೆ.

ಯಾವೆಲ್ಲ ಕಂಪನಿಗಳಿಂದ ವಿಮೆ ಸೇವೆಗಳು :

ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಡೆಟ್, ರಾಯಲ್ ಸುಂದರಂ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಡೆಟ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಡೆಟ್ ಕಂಪನಿಗಳನ್ನು ವಿಮೆ ಯೋಜನೆ ಸೇವೆ ಒದಗಿಸುವುದಕ್ಕಾಗಿ ರೈಲ್ವೆ ಇಲಾಖೆ ಅಂತಿಮಗೊಳಿಸಿತ್ತು.

ಪ್ರಯೋಜನಗಳು :

ಪ್ರಯಾಣದ ವಿಮೆಯ ಆಯ್ಕೆಯನ್ನು ಆರಿಸಿದ ನಂತರ, ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಮರಣಹೊಂದಿದರೆ, ಅಂತಹ ಸ್ಥಿತಿಯಲ್ಲಿ ಅವರ ಕುಟುಂಬಕ್ಕೆ 10 ಲಕ್ಷದವರೆಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಇದಲ್ಲದೆ, ಅಪಘಾತದಲ್ಲಿ ವ್ಯಕ್ತಿಯು ಸಂಪೂರ್ಣವಾಗಿ ಅಂಗವಿಕಲರಾದಲ್ಲಿ ಅಂತಹ ಪರಿಸ್ಥಿತಿಯಲ್ಲಿಯೂ ಸಹ, ಪ್ರಯಾಣಿಕರಿಗೆ ಸಹಾಯ ಧನವಾಗಿ 10 ಲಕ್ಷ ರೂಪಾಯಿಗಳವರೆಗೆ ಸಹಾಯವಾಗುತ್ತದೆ.

ಪ್ರಯಾಣದ ವಿಮೆ ಕಡ್ಡಾಯವಲ್ಲ

 1 ರೂ. ನಿಗದಿಪಡಿಸಿದೆ, ಈ ವಿಮೆಯನ್ನು ಇಲಾಖೆ ಕಡ್ಡಾಯಗೊಳಿಸಿಲ್ಲ. ಪ್ರಯಾಣಿಕರು ಬೇಕಿದ್ದಲ್ಲಿ ವಿಮೆ ಆಯ್ಕೆ ಮಾಡಿಕೊಳ್ಳಬಹುದು, ಇಲ್ಲವಾದಲ್ಲಿ ಬಿಟ್ಟುಬಿಡಬಹುದು.

ಇತರೆ ವಿಷಯಗಳು :

ರಾಜಸ್ಥಾನದ ನಾಥದ್ವಾರದ ಶಿವನ ಪ್ರತಿಮೆ ಲೋಕಾರ್ಪಣೆ

ವಿಶ್ವದ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಕೆಎಲ್‌ಇ ಸಂಶೋಧಕರು  

ದ್ರೌಪದಿ ಮುರ್ಮು ಬಗ್ಗೆ ಮಾಹಿತಿ

ಕನ್ನಡ ರಾಜ್ಯೋತ್ಸವದ ವಿಶೇಷತೆ

Comments are closed, but trackbacks and pingbacks are open.