ನಿಮ್ಮ ಫೋನಿನಲ್ಲಿ ಫೋಟೋ ವಿಡಿಯೋ ಡಿಲೀಟ್‌ ಆದ್ರೆ ಈ ರೀತಿ ಮಾಡಿ ಸಾಕು.! ಎಲ್ಲವೂ ಕ್ಷಣದಲ್ಲಿ ನಿಮ್ಮ ಫೋನ್‌ಗೆ

ಈ ಲೇಖನಕ್ಕೆ ಸ್ವಾಗತ: ನಾವಿಂದು ನಿಮ್ಮ ಮೋಬೈಲ್‌ನಲ್ಲಿ ಫೋಟೋ ವಿಡಿಯೋ ಡಿಲೀಟ್‌ ಅದ್ರೆ ಮರಳಿ ಪಡೆಯುವುದು ಹೇಗೆ ಎನ್ನುವ ಬಗೆಗಿನ ಹೆಚ್ಚಿನ ವಿವರವನ್ನು ತಿಳಿಸಿಕೊಡಲಿದ್ದೇವೆ. ಅಪ್ಪಿ ತಪ್ಪಿ ಡಿಲೀಟ್‌ ಅದ ವಿಡಿಯೋಗಳನ್ನು ರಿಸ್ಟೋರ್‌ ಮಾಡಲು ಕೆಲ ವಿಧಾನಗಳನ್ನು ನೀಡಲಾಗಿದೆ ಈ ಮೂಲಕ ನೀವು ಪ್ರಯತ್ನ ಮಾಡಿ.

how to recover deleted photos

ಹೆಚ್ಚಿನವರ ದೊಡ್ಡ ಸಮಸ್ಯೆ ಎಂದರೆ ಅದುವೇ ತಮ್ಮ ಮೊಬೈಲ್‌ನಲ್ಲಿನ ಇರುವ ಪೋಟೋಗಳು ಒಮ್ಮೆಲೆ ಡಿಲೀಟ್‌ ಆಗುತ್ತವೆ. ಇದರಿಂದ ಅನೇಕ ಉಪಯುಕ್ತ ಮಾಹಿತಿಯು ಕೂಡ ಡಿಲೀಟ್‌ ಆಗುತ್ತವೆ. ಇದರಿಂದ ಅಂತಹ ಪೋಸ್ಟ್‌ಗಳನ್ನು ಮತ್ತೆ ರಿಸ್ಟೇರ್‌ ಮಾಡುವುದು ಹೇಗೆ ಎನ್ನುವುದನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಗ್ಯಾಲರಿ ಅಪ್ಲಿಕೇಶನ್ ಅಡಿಯಲ್ಲಿ ನಿರ್ದಿಷ್ಟ ಫೋಲ್ಡರ್ ಅನ್ನು ಹೊಂದಿವೆ ಎಂದು ಅನೇಕ ಜನರಿಗೆ ತಿಳಿದಿರುವುದಿಲ್ಲ. ಇದು ಫೋನ್ ನಿಂದ ಅಳಿಸಲಾದ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಒಳಗೊಂಡಿದೆ. ಇದರಲ್ಲಿ ಕಳೆದ 30 ದಿನಗಳಲ್ಲಿ ಅಳಿಸಲಾದ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳು ಇಲ್ಲಿಯೇ ಇರುತ್ತವೆ. ಇಲ್ಲಿ ಈ ಡೇಟಾ ಕೇವಲ 30 ದಿನಗಳವರೆಗೆ ಇರುತ್ತದೆ ತದನಂತರ ಇವೆಲ್ಲವೂ ಶಾಶ್ವತವಾಗಿ ಡಿಲೀಟ್‌ ಆಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಫೋನ್‌ ನಿಂದ ಡೇಟಾವನ್ನು ಅಳಿಸಿದರೂ, ನೀವು ಅದನ್ನು 30 ದಿನಗಳವರೆಗೆ ಪುನಃ ಪಡೆದುಕೊಳ್ಳಬಹುದಾಗಿದೆ.

ಇದು ಓದಿ: ಮಹಿಳೆಯರಿಗೆ ಗೌರಿ ಹಬ್ಬದ ಆಫರ್.!‌ ಎಲ್ಲರಿಗೂ ಸಿಗ್ತಿದೆ ಉಚಿತ ಎಲ್‌ಪಿಜಿ ಸಿಲಿಂಡರ್;‌ ನೀವು ಅರ್ಜಿ ಸಲ್ಲಿಸಿ

ಈ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ:

ಮೊದಲನೆಯದಾಗಿ ಫೋನ್‌ ನಲ್ಲಿರುವ ಗ್ಯಾಲರಿ ಅಪ್ಲಿಕೇಶನ್‌ಗೆ ಹೋಗಿ, ನಂತರ ಕೆಳಗಿನ Albums ಟ್ಯಾಬ್ ಗೆ ಹೋಗಿ. ನಂತರ ಇಲ್ಲಿ Recently Deleted ಆಯ್ಕೆಯನ್ನು ಟ್ಯಾಪ್ ಮಾಡಿ. ಇಲ್ಲಿಂದ ನೀವು ಹಿಂಪಡೆಯಲು ಬಯಸುವ ಎಲ್ಲಾ ವೀಡಿಯೊಗಳು ಮತ್ತು ಫೋಟೋಗಳನ್ನು ಮರುಪಡೆಯಬಹುದು. ಈ ಮೂಲಕ ನೀವು ಎಲ್ಲಾ ಡಿಲೀಟ್‌ ಆದ ಫೋಸ್ಟ್‌ ಗಳನ್ನು ಮರು ಸಂಗ್ರಹಿಸಿ ಕೊಳ್ಳಬಹುದಾಗಿದೆ.

ಇತರೆ ವಿಷಯಗಳು:

ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್, ಇಂಥವರಿಗೆ ಗ್ರಾಹಕರ ವ್ಯವಹಾರಗಳ ಇಲಾಖೆ ದಂಡ ವಿಧಿಸಿದೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಪ್ರಧಾನ ಮಂತ್ರಿ ಯಶಸ್ವಿ ಯೋಜನೆ: ಈ ಬಡ ಹೆಣ್ಣು ಮಕ್ಕಳಿಗೆ ಡಬಲ್ ಸ್ಕಾಲರ್‌ಶಿಪ್, ಇಂದೇ ಅಪ್ಲೇ ಮಾಡಿ

ಮೋದಿ ಸರ್ಕಾರದ ಮಹತ್ತರ ಯೋಜನೆ: ಹೆಣ್ಣು ಮಕ್ಕಳಿಗೆ ಸಂಪೂರ್ಣ 65 ಲಕ್ಷ ರೂ. ಲಭ್ಯ; ಈ ಒಂದು ದಾಖಲೆ ಸಾಕು

Comments are closed, but trackbacks and pingbacks are open.