ಒಂದರ ಮೇಲೊಂದು ಬರೆ..! ದುಬಾರಿ ಆಯ್ತು ಹೋಟೆಲ್ ಊಟ-ತಿಂಡಿ ದರ, ಎಷ್ಟು ಹೆಚ್ಚಳವಾಗಲಿದೆ ಗೊತ್ತಾ.?
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಹೋಟೆಲ್ ಊಟ-ತಿಂಡಿ ಬೆಲೆ ಏರಿಕೆಯಾಗಿರುವ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಇದೀಗ ಎಲ್ಲಾ ವಸ್ತುಗಳ ಬೆಲೆ ಏರಿಕೆಯನ್ನು ಕಂಡಿದೆ. ಹಾಗಾದ್ರೆ ಯಾವ ಖಾದ್ಯದ ಬೆಲೆ ಎಷ್ಟು ಏರಿಕೆಯಾಗಿದೆ.? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಗ್ಯಾರಂಟಿ ಭಾಗ್ಯಗಳಿಂದ ಜನರು ಖುಷಿಯಾಗಿದ್ರೂ ಅದರಲ್ಲಿಯು ಆಗಸ್ಟ್ನಿಂದ 2,000 ಹಣ ಅಕೌಂಟ್ ಬರುತ್ತೆ ಅಂತ ಮನೆಯ ಯಜಮಾನಿರು ಕಾತುರವಾಗಿ ಕಾಯುತ್ತಿದ್ದಾರು ಆದರೆ ಈ ಖುಷಿ ಬೆನ್ನಲ್ಲಿ ಮತ್ತೊಂದು ಶಾಕ್ ಎದುರಾಗಿದೆ. ಹಾಲಿನ ದರ ಹೆಚ್ಚಳದ ಜೊತೆಗೆ ರಾಜ್ಯದಲ್ಲಿ ಇದೀಗ ಹೋಟೆಲ್ ತಿಂಡಿ ಮತ್ತು ಊಟ ತಿಂಡಿ ಬೆಲೆ ಏರಿಕೆಯನ್ನು ಕಂಡಿದೆ. ರಾಜ್ಯದಲ್ಲಿ ಆಗಸ್ಟ್ 1 ರಿಂದ ಬೆಲೆ ಏರಿಕೆಯನ್ನು ಕಾಣಲಿದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಎಷ್ಟು ಏರಿಕೆಯನ್ನು ಹೋಟೆಲ್ ತಿಂಡಿ ಕಾಣಲಿದೆ ಎಂದು ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ, ಅದಕ್ಕಾಗಿ ನೀವು ಪೂರ್ತಿಯಾಗಿ ಓದಿ. ಟೋಮ್ಯಾಟೋ ಕೈಗೆ ಸಿಗುತ್ತಿಲ್ಲ ಒಂದು ತಿಂಗಳಿನಿಂದಲು ಕೆಂಪು ತರಕಾರಿಯ ಬೆಲೆ ಆಕಾಶದಲ್ಲಿಯೇ ಇದೆ. ಮುಂದಿನ ತಿಂಗಳಿನಿಂದ ನಂದಿನಿ ಹಾಲು ಕೂಡ ದುಬಾರಿಯಾಗುತ್ತಿದೆ. ಈ ದುಬಾರಿ ದುನಿಯಾಗಳ ಸಾಲಿಗೆ ಇದೀಗ ಮತ್ತೊಂದು ವಸ್ತು ಸೇರಿಕೊಳ್ಳುತ್ತಿದೆ. ಇಂದು ಸಭೆ ನಡೆಸಿದ ಹೋಟೆಲ್ ಮಾಲಿಕರ ಸಂಘವು ಗ್ರಾಹಕರಿಗೆ ಶಾಕ್ ನೀಡಲು ನಿರ್ಧಾರವನ್ನು ಮಾಡಿದೆ.
ಹೋಟೆಲ್ ಖಾದ್ಯದ ದರ ಶೇಕಡ 10 ರಷ್ಟು ಏರಿಕೆಯನ್ನು ಕಾಣಲಿದೆ ಆಗಸ್ಟ್ 1 ರಿಂದ ದುಬಾರಿ ದುನಿಯಾ ಅಗುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಶೇಕಡ ಎಲ್ಲ ಆಡುಗೆಯ ಬೆಲೆ ಏರಿಕೆಯನ್ನು ಕಾಣಲಿದೆ ಎಂದು ತಿಳಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಜನಸಾಮಾನ್ಯರ ಕಂಗೆಟ್ಟಿದ್ದಾರೆ. ಹಾಗಾಗಿ ರಾಜ್ಯದ ಜನರು ಹೈರಣಾಗಿದ್ದಾರೆ.
Comments are closed, but trackbacks and pingbacks are open.