ಒಂದರ ಮೇಲೊಂದು ಬರೆ..! ದುಬಾರಿ ಆಯ್ತು ಹೋಟೆಲ್‌ ಊಟ-ತಿಂಡಿ ದರ, ಎಷ್ಟು ಹೆಚ್ಚಳವಾಗಲಿದೆ ಗೊತ್ತಾ.?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಹೋಟೆಲ್‌ ಊಟ-ತಿಂಡಿ ಬೆಲೆ ಏರಿಕೆಯಾಗಿರುವ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಇದೀಗ ಎಲ್ಲಾ ವಸ್ತುಗಳ ಬೆಲೆ ಏರಿಕೆಯನ್ನು ಕಂಡಿದೆ. ಹಾಗಾದ್ರೆ ಯಾವ ಖಾದ್ಯದ ಬೆಲೆ ಎಷ್ಟು ಏರಿಕೆಯಾಗಿದೆ.? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

hotel food price hike

ಗ್ಯಾರಂಟಿ ಭಾಗ್ಯಗಳಿಂದ ಜನರು ಖುಷಿಯಾಗಿದ್ರೂ ಅದರಲ್ಲಿಯು ಆಗಸ್ಟ್‌ನಿಂದ 2,000 ಹಣ ಅಕೌಂಟ್‌ ಬರುತ್ತೆ ಅಂತ ಮನೆಯ ಯಜಮಾನಿರು ಕಾತುರವಾಗಿ ಕಾಯುತ್ತಿದ್ದಾರು ಆದರೆ ಈ ಖುಷಿ ಬೆನ್ನಲ್ಲಿ ಮತ್ತೊಂದು ಶಾಕ್‌ ಎದುರಾಗಿದೆ. ಹಾಲಿನ ದರ ಹೆಚ್ಚಳದ ಜೊತೆಗೆ ರಾಜ್ಯದಲ್ಲಿ ಇದೀಗ ಹೋಟೆಲ್‌ ತಿಂಡಿ ಮತ್ತು ಊಟ ತಿಂಡಿ ಬೆಲೆ ಏರಿಕೆಯನ್ನು ಕಂಡಿದೆ. ರಾಜ್ಯದಲ್ಲಿ ಆಗಸ್ಟ್‌ 1 ರಿಂದ ಬೆಲೆ ಏರಿಕೆಯನ್ನು ಕಾಣಲಿದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎಷ್ಟು ಏರಿಕೆಯನ್ನು ಹೋಟೆಲ್‌ ತಿಂಡಿ ಕಾಣಲಿದೆ ಎಂದು ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ, ಅದಕ್ಕಾಗಿ ನೀವು ಪೂರ್ತಿಯಾಗಿ ಓದಿ. ಟೋಮ್ಯಾಟೋ ಕೈಗೆ ಸಿಗುತ್ತಿಲ್ಲ ಒಂದು ತಿಂಗಳಿನಿಂದಲು ಕೆಂಪು ತರಕಾರಿಯ ಬೆಲೆ ಆಕಾಶದಲ್ಲಿಯೇ ಇದೆ. ಮುಂದಿನ ತಿಂಗಳಿನಿಂದ ನಂದಿನಿ ಹಾಲು ಕೂಡ ದುಬಾರಿಯಾಗುತ್ತಿದೆ. ಈ ದುಬಾರಿ ದುನಿಯಾಗಳ ಸಾಲಿಗೆ ಇದೀಗ ಮತ್ತೊಂದು ವಸ್ತು ಸೇರಿಕೊಳ್ಳುತ್ತಿದೆ. ಇಂದು ಸಭೆ ನಡೆಸಿದ ಹೋಟೆಲ್‌ ಮಾಲಿಕರ ಸ‍ಂಘವು ಗ್ರಾಹಕರಿಗೆ ಶಾಕ್‌ ನೀಡಲು ನಿರ್ಧಾರವನ್ನು ಮಾಡಿದೆ.

ಹೋಟೆಲ್‌ ಖಾದ್ಯದ ದರ ಶೇಕಡ 10 ರಷ್ಟು ಏರಿಕೆಯನ್ನು ಕಾಣಲಿದೆ ಆಗಸ್ಟ್‌ 1 ರಿಂದ ದುಬಾರಿ ದುನಿಯಾ ಅಗುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಶೇಕಡ ಎಲ್ಲ ಆಡುಗೆಯ ಬೆಲೆ ಏರಿಕೆಯನ್ನು ಕಾಣಲಿದೆ ಎಂದು ತಿಳಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಜನಸಾಮಾನ್ಯರ ಕಂಗೆಟ್ಟಿದ್ದಾರೆ. ಹಾಗಾಗಿ ರಾಜ್ಯದ ಜನರು ಹೈರಣಾಗಿದ್ದಾರೆ.

ಇತರೆ ವಿಷಯಗಳು:

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮತ್ತೆ 2 ಹೊಸ ರೂಲ್ಸ್ ಹೊರಡಿಸಿದ ಸರ್ಕಾರ, ರಾಜ್ಯದ ಎಲ್ಲ ಅರ್ಜಿ ಸಲ್ಲಿಸಿದ ಮಹಿಳೆಯರು ಈ 2 ಹೊಸ ನಿಯಮಗಳನ್ನು ಪಾಲಿಸಲೇಬೇಕು.

ಪ್ಯಾನ್‌ ಕಾರ್ಡ್‌ ಬಳಕೆದಾರರೇ ಎಚ್ಚರ! ಎಚ್ಚರ..! ಕೂಡಲೇ ಈ ಕೆಲಸ ಮಾಡದಿದ್ರೆ ಸರ್ಕಾರಕ್ಕೆ ಕಟ್ಟಬೇಕು ಭಾರೀ ದಂಡ, ಇಲ್ಲಿದೆ ಎಕ್ಸ್‌ ಕ್ಲೂಸಿವ್‌ ಡೀಟೇಲ್ಸ್

ಸ್ಟೇಟ್ ಬ್ಯಾಂಕ್ ಇಂದ ಬಂತು ಹೊಸ ಲಾಭದಾಯಕ ಯೋಜನೆ, ಈ ರೀತಿ ಹಣ ಇಟ್ಟರೆ ನಿಮ್ಮ ಹಣ ಡಬಲ್! ಮಿಸ್ ಮಾಡದೆ ಈ ಯೋಚನೆಯ ಮಾಹಿತಿ ತಿಳಿಯಿರಿ.

Comments are closed, but trackbacks and pingbacks are open.