ಗೃಹಲಕ್ಷ್ಮಿಯರಿಗೆ ಬಿಡದ ಟೆನ್ಷನ್.! ಯಾವಾಗ ಕೈ ಸೇರುತ್ತೆ 2000? ಸರ್ಕಾರ ಏನ್ ಅಂತು ಕೇಳಿದ್ರೆ ನೀವು ಶಾಕ್ ಆಗ್ತೀರ.!
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಕೂಡ ಮಹಿಳೆಯರ ಖಾತೆಗೆ ಬರದೆ ಇರುವುದು ಗೃಹಿಣಿಯರಿಗೆ ಗೊಂದಲವನ್ನು ಉಂಟು ಮಾಡಿದೆ, ಹಣ ಬಂದಿಲ್ಲವಾದರೇ ನೀವು ಏನು ಮಾಡಬೇಕು? ಈ ಹಣವನ್ನು ಪಡೆದುಕೊಳ್ಳುವುದು ಹೇಗೆ? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಕೊನೆವರೆಗೂ ಓದಿ.
ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಮೈಸೂರಿನಲ್ಲಿ ಚಾಲನೆಯನ್ನು ನೀಡಿದೆ, ನಮ್ಮ ಖಾತೆಗೆ ಹಣ ಬಂತೋ ಇಲ್ಲವೋ ಎಂದು ಚೆಕ್ ಮಾಡಿಸಲು ಹೊಸ ಶಾಕ್ ಎದುರಾಗಿದೆ. ರಾಜ್ಯದ ಅನೇಕ ಭಾಗಗಳಲ್ಲಿ ಹಣ ಬಂದ ಖಾತೆಗಳು ನಿಷ್ಕ್ರೀಯವಾಗಿದೆ. ಬ್ಯಾಂಕ್ ಗಳ ಮುಂದೆ ಕ್ಯೂ ನಿಂತ ಜನರು ರಾಜ್ಯದಲ್ಲಿನ ಅನೇಕ ಬ್ಯಾಂಕ್ ಗಳ ಮುಂದೆ ಮಹಿಳೆಯರು ತಮ್ಮ ಹಣಕ್ಕಾಗಿ ಕ್ಯೂ ನಿಲ್ಲುವ ಮೂಲಕ ಹಣಕ್ಕಾಗಿ ಕಾಯುತ್ತಿದ್ದಾರೆ ಅದ್ರೆ ಇಲ್ಲಿ ಹಣವೇ ಬಂದಿಲ್ಲಾ ಅಥವಾ ಬಂದಿದೆಯಾದರು ಅಂತವರ ಖಾತೆ ನಿಷ್ಕ್ರೀಯವಾಗಿರುವುದು ಜನರಲ್ಲಿ ಗೊಂದಲವನ್ನು ಉಂಟು ಮಾಡಿದೆ.
ಅರ್ಧದಿಂದ ಒಂದು ಕಿಲೋ ಮೀಟರ್ ವರೆಗೂ ಜನರು ಕ್ಯೂ ನಿಂತಿದ್ದಾರೆ. ತದ ನಂತರ ಹೋಗಿ ತಮ್ಮ ಖಾತೆಗಯನ್ನು ಚೆಕ್ ಮಾಡಿದಾಗ ಈ ಸತ್ಯ ತಿಳಿದು ಬಂದಿದೆ. ಗೃಹಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರದ ಮಹತ್ವ ಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಆದರೆ ಈ ಯೋಜನೆಗೆ ಇದೀಗ ಕುತ್ತು ಬರುವ ಹಾಗೆ ಆಗಿದೆ ಇದರಿಂದ ಮಹಿಳೆಯರು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಇನ್ನು ಕೆಲದಿನದಲ್ಲಿಯಾದರೂ ಸರಿಯಾಗಲಿದೆ ಮತ್ತು ನಿಷ್ಕ್ರೀಯವಾದ ಖಾತೆ ಮತ್ತೆ ಸರಿಯಾಗಲಿದೆ ಎಂದು ಸರ್ಕಾರ ಈಗಾಗಲೇ ತಿಳಿಸಿದೆ ಅಲ್ಲಿಯವರೆಗೂ ಗೃಹಿಣಿಯರು ಕಾದು ನೋಡಬೇಕಿದೆ.
ಇತರೆ ವಿಷಯಗಳು:
ಕೃಷ್ಣ ಜನ್ಮಾಷ್ಠಮಿಗೆ ಭರ್ಜರಿ ಗಿಫ್ಟ್: ಮತ್ತೆ LPG ಬೆಲೆ ಇಳಿಕೆ! 400 ರೂ.ಗೆ ಸಿಗಲಿದೆ ಗ್ಯಾಸ್ ಸಿಲಿಂಡರ್
ಗೂಗಲ್ ಪೇ ಸಾಲ ಭಾಗ್ಯ: 5 ನಿಮಿಷಗಳಲ್ಲಿ ಪಡೆಯಿರಿ ₹1 ಲಕ್ಷದವರೆಗಿನ ವೈಯಕ್ತಿಕ ಸಾಲ; ಇಲ್ಲಿ ಕ್ಲಿಕ್ ಮಾಡಿ
Comments are closed, but trackbacks and pingbacks are open.