ಧನಲಕ್ಷ್ಮಿಗಾಗಿ ಗೃಹಲಕ್ಷ್ಮಿಯರ ಸರದಿ ಸಾಲು..! ಸೇವಾ ಕೇಂದ್ರ ಫುಲ್‌ ರಶ್‌, ನೀವು ಈ ಕೆಲಸ ಮಾತ್ರ ಮಾಡಲೇಬೇಡಿ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ಮಹಿಳೆಯರ ಖಾತೆಗೆ ಬರಲಿದೆ 2000 ರೂಪಾಯಿ. ಅದಕ್ಕಾಗಿ ಯಜಮಾನಿಯರು ಮಾಡುತ್ತಿರುವ ಕೆಲಸ ಅದ್ರು ಏನು.? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ. ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

gruhalakshmi scheme karnataka kannada

ರಾಜ್ಯದಲ್ಲಿ ಇದೀಗ ಗೃಹಲಕ್ಷ್ಮಿಗಾಗಿ ಮಹಿಳೆಯರು ಕಾಯುತ್ತಿದ್ದಾರೆ. ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿ ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಲಾಗಿತ್ತು. ತನ್ನ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಜೂನ್‌ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಯೋಜನೆಯ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ ಮಾಸಿಕವಾಗಿ 2000 ರೂಪಾಯಿ ನೀಡುವುದಾಗಿ ತಿಳಿಸಲಾಗಿತ್ತು. ಅದಕ್ಕಾಗಿ ಕರ್ನಾಟಕದ ಎಲ್ಲಾ ಗೃಹಿಣಿಯ ಇದೀಗ ಸೇವಾ ಕೇಂದ್ರದ ಮುಂದೆ ಜನರು ದೌಡಯಿಸಿದ್ದಾರೆ. ಗೃಹಿಣಿ ಅಂದರೆ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳುವ ಯಜಮಾನಿಯ ಖಾತೆಗೆ 2000 ರೂಪಾಯಿಯ ಬರುವ ಮೊದಲು ನೊಂದಣಿ ಮಾಡುವುದು ಮುಖ್ಯವಾಗಿದೆ.

ಯಜಮಾನಿಯ ಆಧಾರ್‌ಗೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್ ಗೆ ಒಂದು SMS ಬರುತ್ತದೆ, ಆ ಮೇಸೆಜ್‌ ನಲ್ಲಿ ಯಾವ ಸೇವಾ ಕೇಂದ್ರದಲ್ಲಿ, ಯಾವ ದಿನಾಂಕದಂದು ಬರಬೇಕು ಎನ್ನುವುದನ್ನು ತಿಳಿಸಲಾಗುತ್ತದೆ. ಆದರೆ ಇದೀಗ ರಾಜ್ಯದ ಪ್ರತಿಯೊಂದು ಸೇವಾ ಕೇಂದ್ರದಲ್ಲಿ ಗೃಹಲಕ್ಷ್ಮಿಯರ ಸಂಖ್ಯೆ ಹೆಚ್ಚಾಳವಾಗಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯನವರು ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ.

ಇತರೆ ವಿಷಯಗಳು:

ಗೃಹಲಕ್ಷ್ಮಿಯರಿಗೆ ಮತ್ತೊಂದು ಬಂಪರ್‌ ಉಡುಗೊರೆ..! 100% ನಿಮ್ಮ ಮನೆ ಬಾಗಿಲಿಗೆ ಬರಲಿದೆ ಉಚಿತ ಹೊಲಿಗೆ ಯಂತ್ರ, ಇಲ್ಲಿಂದಲೇ ಅಪ್ಲೇ ಮಾಡಿ

2000 ಬೆಲೆ ದಾಟಿದ LPG ಗ್ಯಾಸ್‌ ಸಿಲಿಂಡರ್..! ದರ ಏರಿಕೆ ಆಗಲು ಕಾರಣ ಏನು..? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ರಾಜ್ಯದಲ್ಲಿ ಇಲ್ಲ ಅನ್ನಭಾಗ್ಯ.! ಲಕ್ಷಕ್ಕೂ ಹೆಚ್ಚು ಜನರು ಭಾಗ್ಯದಿಂದ ವಂಚಿತ, ಇದಕ್ಕೆ ಕಾರಣ ಏನು.?

Comments are closed, but trackbacks and pingbacks are open.