ಗೃಹಲಕ್ಷ್ಮಿಗೆ ಆರ್ಥಿಕ ವಿಘ್ನ.! ಮನೆಯೊಡತಿಯ ಆಸೆಗೆ ತಣ್ಣೀರು ಬಟ್ಟೆ.! 2000 ನಿಮ್ಮ ಖಾತೆಗೆ ಬರೋದು ಕನಸು, ಯಾಕೆ ಗೊತ್ತಾ.?
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಮನೆಯೊಡತಿಗೆ ನೀಡಲಾಗುವ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಅನೇಕ ಪರಿಸ್ಥಿತಿಗಳಿಂದ ಗೃಹಲಕ್ಷ್ಮಿ ಯೋಜನೆ ಇನ್ನೆನು ಕೆಲ ದಿನ ಮಾತ್ರ ಈ ಯೋಜನೆ ಜಾರಿಯಲ್ಲಿ ಇರುವುದು ಎಂದು ಕೆಲವರು ತಿಳಿಸಿದ್ದಾರೆ ಹಾಗಾದ್ರೆ ಈ ಯೋಜನೆ ಕೇವಲ 1 ವರ್ಷ ಮಾತ್ರವೇ ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕಯಲ್ಲಿ ನೀಡಲಾಗಿದೆ, ಹಾಗಾಗಿ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ತಿಂಗಳು ಕಳೆದಿದೆ, ಈ ಅವಧಿಯಲ್ಲಿಯೇ ತನ್ನ 5 ಗ್ಯಾರಂಟಿಗಳನ್ನು ಒಂದೊಂದಾಗಿ ಜಾರಿ ಮಾಡುತ್ತಾ ಬಂದಿದೆ ಅಂತಹ ಗ್ಯಾರಂಟಿಗಳಲ್ಲಿ ಮೊದಲನೆಯದಾಗಿ ಶಕ್ತಿ ಯೋಜನೆ ಎರಡನೇ ಆಗಿ ಗೃಹಜ್ಯೋತಿ, ಅನ್ನಭಾಗ್ಯ, ಮನೆಯೊಡತಿಗೆ ಪ್ರತಿ ತಿಂಗಳು 2000 ನೀಡುವ ಯೋಜನೆ ಗೃಹಲಕ್ಷ್ಮಿಮತ್ತು ಕೊನೆಯಾದಾಗಿ ಯುವ ನಿಧಿ ಯೋಜನೆಯೇ ಆಗಿದೆ. ಆದ್ರೆ ಇದೀಗ ಗೃಹಲಕ್ಷ್ಮಿಗೆ ಈ ರೀತಿಯ ಕಂಡಿಷನ್ ಹಾಕಿದ್ರೆ ಪೂರ್ಣ ಅವಧಿವರೆಗೆ ಮನೆಯೊಡತಿಗೆ ಈ ಯೋಜನೆಯ ಲಾಭ ಸಿಗುತ್ತಾ ಎನ್ನುವುದೇ ಡೌಟ್ ಆಗಿದೆ.
ಪ್ರತಿ ವರ್ಷ ಗೃಹಲಕ್ಷ್ಮಿ ಯೋಜನೆಗೆ 31 ಕೋಟಿಯಷ್ಟು ಹಣದ ಅವಶ್ಯಕತೆ ಇದೆ ಅದ್ರೆ ಅಷ್ಟು ಹಣವನ್ನು ಕೇವಲ ಈ ಯೋಜನೆಗಾಗಿ ಪ್ರತಿ ವರ್ಷ ನೀಡಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಅದಕ್ಕಾಗಿ ಈ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಗೃಹಲಕ್ಷ್ಮಿ ಜಾರಿಗೂ ಮುನ್ನ ಅನೇಕ ಷರತ್ತುಗಳನ್ನು ಸರ್ಕಾರ ವಿಧಿಸಿದೆ ಎಂದು ತಿಳಿದು ಬಂದಿದೆ. ಇಲಾಖೆ ಕೇವಲ BPL ಕಾರ್ಡ್ ಹೊಂದಿರುವವರಿಗೆ ಮಾತ್ರ ಗೃಹಲಕ್ಷ್ಮಿಯನ್ನು ನೀಡಲಾಗುತ್ತದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟನೇ ನೀಡಲಾಗಿದ್ದರು ಕೂಡ ರಾಜ್ಯಸರ್ಕಾರ ಇದರ ಬಗ್ಗೆ ಗಮನ ಹರಿಸಿಲ್ಲ ಎನ್ನುವುದು ಮೇಲು ನೋಟಕ್ಕೆ ಕಾಣಿಸುತ್ತಿದೆ.
Comments are closed, but trackbacks and pingbacks are open.