ಲಕ್ಷ್ಮಿಯರಿಗೆ ಬಂಪರ್‌ ಭಾಗ್ಯ.! ಒಂದೇ ಕ್ಲಿಕ್‌ನಲ್ಲಿ ದುಡ್ಡೋ ದುಡ್ಡು; ಜಾಕ್‌ ಪಾಟ್‌ ಮಿಸ್‌ ಮಾಡಿಕೊಳ್ಳಲೇಬೇಡಿ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಲಕ್ಷ್ಮಿಯರಿಗೆ ನೀಡಲಾಗುವ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಈ ಹಣ ನಿಮ್ಮ ಖಾತೆಗೆ ಬರುವ ಮುಂಚೆ ಏನು ಮಾಡಬೇಕು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಈ ಲೇಖನವನನ್ನು ಕೊನೆವರೆಗೂ ಓದಿ.

gruhalakshmi amount dbt status check

ದೇಶದ ಅತಿದೊಡ್ಡ ಸಾಮಾಜಿಕ ಭದ್ರತೆಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಇಂದು ಮೈಸೂರಿನಲ್ಲಿ ಚಾಲನೆಯನ್ನು ನೀಡಲಾಗುತ್ತಿದೆ. ಇದೀಗ 100 ದಿನ ಪೂರೈಸಿದ ಕಾಂಗ್ರೆಸ್ ಸರ್ಕಾರ ನಿನ್ನೆ ಉಪಮುಖ್ಯಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಇಬ್ಬರು ಸೇರಿ ಚಾಮುಂಡಿ ದೇವಿಯ ದರ್ಶನ ಪಡೆದು ಆರಂಭಿಕ ಹಂತದಲ್ಲಿ ಇದರ ಫಲಾನುಭವಿಯಾಗಿ ಚಾಮುಂಡಿ ತಾಯಿಯನ್ನೆ ಆಯ್ಕೆ ಮಾಡಿಕೊಂಡಿದ್ದಾರೆ. ಹೌದು ಇಬ್ಬರು ಕೂಡ ತಾಯಿಗೆ ₹2000 ಸಾವಿರವನ್ನು ಇಡುವ ಮೂಲಕ ಈ ಯೋಜನೆಗೆ ಯಾವುದೇ ವಿಘ್ನಗಳು ಬರದೆ ಇರಲಿ ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ಲಕ್ಷ್ಮಿಯರಿಗೆ ಈ ಯೋಜನೆಯಡಿ ಪ್ರತಿ ತಿಂಗಳು 2000 ನೀಡುವುದಾಗಿ ಕಾಂಗ್ರೆಸ್‌ ಸರ್ಕಾರ ತಿಳಿಸಿದೆ.

ದೇವರಿಗೆ ಪೂಜೆ ಸಲ್ಲಿಸಿದ ನಂತರ ಇಂದು ಲಕ್ಷ್ಮಿಯರಿಗೆ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆಯನ್ನು ಮೈಸೂರಿನಲ್ಲಿ ನೀಡಲಿದ್ದಾರೆ. ಈ ಚಾಲನಾ ಕಾರ್ಯಕ್ರಮ ಹೇಗಿರಲಿದೆ, ಈ ಯೋಜನೆಗೆ ಹಂಬಿಕೊಂಡಿರುವ ತಯಾರಿಗಳು ಏನು ಎನ್ನುವುದನ್ನು ನಾವು ನಿಮಗೆ ತಿಳಿಸುತ್ತೇವೆ. ಭಾಗ್ಯದ ಲಕ್ಷ್ಮಿ ಬಾರಮ್ಮ ಇಂದು ಮನೆ ಮನೆಗೆ ಗೃಹಲಕ್ಷ್ಮಿ ಬಾರಮ್ಮ, ಸಿಂಗಲ್‌ ಕ್ಲಿಕ್‌ ಫಟಾ ಫಟ್‌ ದುಡ್ಡು ಗೃಹಲಕ್ಷ್ಮಿ ಈಗ ತುಂಬ ಸುಲಭವಾಗಿದೆ. ರಾಜ್ಯದಲ್ಲಿ ಏಕ ಕಾಲಕ್ಕೆ 1.10 ಕೋಟಿ ಜನರ ಖಾತೆಗೆ ಇಂದು ದುಡ್ಡು ಜಮೆಯಾಗಲಿದೆ. ಇಂದಿನಿಂದ ಮಹಿಳೆಯರಿಗೆ ‍ಗೃಹಲಕ್ಷ್ಮಿ ಭಾಗ್ಯವನ್ನು ನೀಡಲಾಗುತ್ತದೆ.

ಇದು ಓದಿ: ಮಹಿಳೆಯರಿಗೆ ಸಿಕ್ತು ಬಂಪರ್‌ ಗುಡ್ ನ್ಯೂಸ್‌.!! ಪ್ರತಿ ಮನೆ ಸೇರಲಿದೆ ಉಚಿತ ಗ್ಯಾಸ್‌ ಸ್ಟೌವ್;‌ ಈ ದಾಖಲೆ ಯೊಂದಿಗೆ ಅರ್ಜಿ ಸಲ್ಲಿಸಿ

11 ಸಾವಿರದ 500 ಕೋಟಿಗಳನ್ನು ಈ ಯೋಜನೆಗಾಗಿ ಭಾರೀ ಬಜೆಟ್‌ ನಲ್ಲಿ ನಿಗದಿ ಮಾಡಲಾಗಿದೆ, 32 ಸಾವಿರ ಕೋಟಿ ರೂಪಾಯಿಗಳು ವಾರ್ಷಿಕ ವೆಚ್ಚವಾಗಲಿದ್ದು ಇಂದಿನಿಂದ ಗೃಹಲಕ್ಷ್ಮಿಯ ದುಡ್ಡು ಮನೆಯ ಯಜಮಾನಿಕಯ ಖಾತಗೆ ಬಂದು ಸೇರಲಿದೆ. ಈ ಯೋಜನೆಗೆ ಮೈಸೂರಿನಲ್ಲಿಉದ್ಘಾಟನೆಯಾದರು ಕೂಡ ರಾಜ್ಯದಲ್ಲಿ ಏಕಕಾಲಕ್ಕೆ 11 ಸಾವಿರ ಸ್ಥಳಗಳಲ್ಲಿ ಉದ್ಘಾಟನೆ ಗೊಳ್ಳಲಿದೆ ಎಂದು ತಿಳಿಸಲಾಗಿದೆ. ರಾಜ್ಯದ ಮಹಿಳೆಯರು ರಂಗೋಲಿ ಹಾಕಿ ಗೃಹಲಕ್ಷ್ಮಿಯನ್ನು ಮನೆಗೆ ಸ್ವಾಗತವನ್ನು ಮಾಡುತ್ತಿದ್ದಾರೆ ಒಟ್ಟರೆಯಾಗಿ ರಾಜ್ಯದಲ್ಲಿ ಇದೀಗ ಸಂತೋಷದ ಛಾಯೆ ಕಂಡು ಬರುತ್ತಿರುವುದು ನಾವು ನೀವು ನೋಡ ಬಹುದಾಗಿದೆ.

ಇತರೆ ವಿಷಯಗಳು:

ಇಂದು ಖಗೋಳದಲ್ಲಿ ನಡೆಯಲಿದೆ ಕೌತುಕ ವಿದ್ಯಮಾನ: ನೀಲಿ ಚಂದ್ರನ ದರ್ಶನ! ವಿಸ್ಮಯದ ರಹಸ್ಯವಾದ್ರೂ ಏನು?

ರೈಲ್ವೆ ಪ್ರಯಾಣಿಕರಿಗೆ ರೈಲು ಟಿಕೆಟ್‌ನಲ್ಲಿ 75% ರಿಯಾಯಿತಿ, ಈ ದಾಖಲೆ ನಿಮ್ಮ ಬಳಿ ಇದ್ದರೆ ಸಾಕು

ಕರ್ನಾಟಕದ ಜನರಿಗೆ ಬಂಪರ್‌ ಆಫರ್‌..! ಪ್ರತಿಯೊಬ್ಬರಿಗೂ ಸಿಗಲಿದೆ ಉಚಿತ ವೈ-ಫೈ; ಪಾಸ್‌ವರ್ಡ್‌ ಏನು ಗೊತ್ತಾ?

Comments are closed, but trackbacks and pingbacks are open.