ಯಜಮಾನಿಯರೇ ಗಮನಿಸಿ, ರಾಜ್ಯದ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಹಣ ಜಮಾ ಆಗಲ್ಲ, ತಪ್ಪದೆ ನೀವು ಈ ಕೆಲಸವನ್ನು ಮಾಡಿ.

ಈ ಯೋಜನೆಯ ನೋಂದಾಯಿಯ ಪ್ರಕ್ರಿಯೆ ಈಗ ಹೆಚ್ಚು ಸುಲಭವಾಗಿದ್ದು, ನೀವು ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಹ ಫಲಾನುಭವಿಗಳು ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತಮ್ಮ ದಾಖಲೆಗಳೊಂದಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು.

ಪ್ರಮುಖ ಗಮನಾರ್ಹವಾದ ವಿಚಾರವೆಂದರೆ ‘ಗೃಹಲಕ್ಷ್ಮಿಗೆ’ ಅರ್ಜಿ ಸಲ್ಲದ ಮೇಲೂ ಹಣ ಜಮಾ ಆಗುವುದಿಲ್ಲ, ನೀವು ಈ ಕೆಲಸವನ್ನು ಮಾಡಬೇಕು.

ಅರ್ಜಿ ಪೂರ್ಣಗೊಂಡ ನಂತರ ಈ ಕೆಲಸ ಮಾಡದೆ ಇದ್ದರೆ ಅವರು ಯೋಜನೆಯಿಂದ ವಂಚಿತರಾಗಬಹುದು. ಯಾಕೆಂದರೆ ಯಜಮಾನಿಯರು ಆಧಾರ್ ಕಾರ್ಡ್ ನನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಳ್ಳದೇ ಇರುವುದು. ಆದ್ದರಿಂದ ನೀವು ಆಧಾರ್ ಕಾರ್ಡ್ ನನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು.

ಹಣವನ್ನು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಆದ್ದರಿಂದ ನೀವು ಆಧಾರ್ ಕಾರ್ಡ್ ನನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಅರ್ಜಿ ಸಲ್ಲಿಕೆ ಪೂರ್ತಿಯಾದ ಮೇಲೆಯೂ ನೀವು ಆಧಾರ್ ಕಾರ್ಡ್ ನನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇರುವುದು ಗಮನಾರ್ಹ.

ಗೃಹಲಕ್ಷ್ಮಿ ಯೋಜನೆಗೆ ಯಜಮಾನಿಯರು ಅರ್ಜಿ ಸಲ್ಲಿಸಲು ಹೆಚ್ಚುವರಿ ಸಂದೇಶದ ಆವಶ್ಯಕತೆ ಇಲ್ಲ. ಬದಲಾಗಿ ನೀವು ನೇರವಾಗಿ ಫಲಾನುಭವಿಗಳಾಗಿ ನಿಮ್ಮ ಗ್ರಾಮ, ಕರ್ನಾಟಕ, ಬೆಂಗಳೂರು, ಸೇವಾಸಿಂಧು ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಸೇರಿದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಬರುವ ಮೊದಲು ಬಂದ ಸುದ್ದಿಯೇನೆಂದರೆ, ಜುಲೈ 26 ರಂದು ಒಂದೇ ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಮೂಲಕ, ರಾಜ್ಯ ವ್ಯಾಪ್ತಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಹೆಚ್ಚು ಅರ್ಜಿ ಸಲ್ಲಿಕೆಗಳು ದಾಖಲಾಗಿವೆ.

ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಜುಲೈ 26 ರಂದು ಒಂದೇ ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಈ ವರದಿಯ ಮೂಲಕ ಗೃಹಲಕ್ಷ್ಮೀ ಯೋಜನೆಗೆ ರಾಜ್ಯಾಂತರ 70 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಗಳು ದಾಖಲಾಗಿವೆ.

ಇತರೆ ವಿಷಯಗಳು:

ಜಿಯೋ ಲ್ಯಾಪ್‌ಟಾಪ್ ಬಿಡುಗಡೆಗೆ ಸಜ್ಜು, ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ, ಬೆಲೆ ಎಷ್ಟು ಗೊತ್ತಾ? ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆ ಬಳಿಸಬಹುದು.

ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ: 10ನೇ ತರಗತಿ ಪಾಸಾದವರು ಪ್ರತಿ ತಿಂಗಳು 8000 ರೂ ಗಳನ್ನು ಪಡೆಯುತ್ತಾರೆ

ನಿಮ್ಮ ಹಳೆಯ 10 ರೂಪಾಯಿಗೆ ಡಿಮಾಂಡಪ್ಪೋ ಡಿಮಾಂಡ್.!‌ ಲಕ್ಷ ಲಕ್ಷ ಹಣಕ್ಕಾಗಿ ಈ ಕೆಲಸ ಇಂದೇ ಮಾಡಿ

Comments are closed, but trackbacks and pingbacks are open.