ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ನಿಮಗೆ ಹಣ ಸಿಗಲ್ಲ, ತಪ್ಪದೇ ಈ ಕೆಲಸ ಮಾಡಲೇಬೇಕು, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್
ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿಯ ಬಗ್ಗೆ ರಾಜ್ಯ ಸರ್ಕಾರದಿಂದ (ಕರ್ನಾಟಕ ಸರ್ಕಾರ) ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಈ ಯೋಜನೆಗೆ ನೋಂದಾಯಿಸಲು ಪಡಿತರ ಚೀಟಿ ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಯರು ಗ್ರಾಮ ಪಂಚಾಯ್ತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾಡಬಹುದು. ಪ್ರತಿ ತಿಂಗಳೂ 2000 ರೂಪಾಯಿ ಖಾತೆಗೆ ಜಮಾವಾಗುತ್ತಿದೆ.
ಅಧಿಕೃತ ಪ್ರಜಾ ಪ್ರತಿನಿಧಿ ಸ್ವಯಂ ಸೇವಕರು ಪಡಿತರ ಮನೆಗೆ ಬರುತ್ತಿದ್ದು, ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿಯನ್ನು ಮಾಡುತ್ತಿದ್ದಾರೆ. ಈ ಯೋಜನೆಗೆ ನೋಂದಾಯಿಸಲು ಅವಶ್ಯಕವಾದ ದಾಖಲೆಗಳು ಪಡಿತರ ಚೀಟಿ, ಅರ್ಜಿದಾರರ ಆಧಾರ್ ಕಾರ್ಡ್, ಅರ್ಜಿದಾರರ ಪತಿಯ ಆಧಾರ್ ಕಾರ್ಡ್ ಮತ್ತು ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಆಗಿವೆ.
ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸುವ ಸಂಬಂಧದಲ್ಲಿ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1902 ಅಥವಾ 8147500500 ನಂಬರ್ ಗೆ ಪಡಿತರ ಚೀಟಿ ಸಂಖ್ಯೆಯನ್ನು ಎಸ್ ಎಂ ಎಸ್ ಮಾಡಿ ತಿಳಿಯಿರಿ.
ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಲೇಬೇಕು.
ಹೌದು, ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಅನೇಕ ಗೊಂದಲಗಳು ಫಲಾನುಭವಿಗಳನ್ನು ಕಾಡುತ್ತಿದ್ದಾವೆ. ಹಲವಾರು ಜನರು ತಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೆ ಇದ್ದಾರೆ. ಇಲ್ಲಿ ಗಮನಿಸಬೇಕಾದ ಮುಖ್ಯವಾದ ವಿಷಯ ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಸಿದ ಮೇಲೆ ಮಾತ್ರವೇ ನಿಮ್ಮ ಖಾತೆಗೆ ಹಣ ಜಮ್ಮು ಆಗುವುದಿಲ್ಲ.
ಇದುವರೆಗೆ ನೀವು ಹಲವಾರು ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡುತ್ತಿದ್ದರೂ, ಈಗ ನೀವು ಕೇವಲ ನಿಮ್ಮ ರೇಷನ್ ಕಾರ್ಡ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಜೊತೆಗೆ ಒಟಿಪಿಗಾಗಿ ಮೊಬೈಲ್ ನಂಬರ್ ಅನ್ನು ಮಾತ್ರ ನೋಂದಾಯಿಸಬೇಕಾಗಿದೆ. ಹೀಗೆ ಗೃಹ ಲಕ್ಷ್ಮಿ ಯೋಜನೆಯ ಲಾಭ ನೀಡುವ ಮಾರ್ಗವನ್ನು ಸುಲಭವಾಗಿ ಪಡೆಯಲು ನೀವು ಸಿದ್ಧರಾಗಿರಬೇಕು.
ಇತರೆ ವಿಷಯಗಳು:
ಗ್ರಾಮಾಂತರ ಪ್ರದೇಶಗಳಿಗೆ ಬಂದ್ವು ಡಕೋಟಾ ಎಕ್ಸ್ ಪ್ರೆಸ್ BMTC – KSRTC; ಹೇಗಿದೆ ನೋಡಿ ಅಧಿಕಾರಿಗಳ ಐಡಿಯಾ..!
Comments are closed, but trackbacks and pingbacks are open.