ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರ ಗಮನಕ್ಕೆ, ಮತ್ತೆ ಗೃಹಲಕ್ಷ್ಮಿ ಯೋಜನೆ ಚಾಲನೆ ದಿನಾಂಕ ಮುಂದೂಡಿಕೆ, ಅರ್ಜಿ ಸಲ್ಲಿಸಿದವರು ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು.
ರಾಜ್ಯದ ಕಾಂಗ್ರೆಸ್‌ನ ಚುನಾವಣೆ ಘೋಷಣೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯ ಉದ್ಗಾಟನೆಯನ್ನು ಆಗಸ್ಟ್ 27ರ ಬದಲು ಆಗಸ್ಟ್ 30ಕ್ಕೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಮಾತ್ರವಲ್ಲದೆ ಗೃಹಲಕ್ಷ್ಮಿ ಯೋಜನೆಯನ್ನು ಉದ್ಘಾಟನೆ ಮಾಡಬೇಕಿದ್ದ ಜಾಗವನ್ನು ಕೂಡ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಬೆಳಗಾವಿಯಲ್ಲಿ ನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಈ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆಯನ್ನು ನೀಡುವ ಸಮಾವೇಶವನ್ನು ನಡೆಸಲು ರಾಜ್ಯ ಸರ್ಕಾರವೇ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಅರ್ಜಿದಾರರೆ ತಪ್ಪದೆ ಈ ಕೆಲಸ ಮಾಡಿ..
ಅರ್ಜಿ ಸಲ್ಲಿಸುವುದು ನಮ್ಮ ಮೊದಲು ಅದರ ಸ್ಥಿತಿಯನ್ನು ನೋಡುವದರಿಂದ ನಮಗೆ ಹೇಗೆ ಗೊತ್ತಾಗುತ್ತದೆ ಎಂದು ನೋಡಿ ತಿಳಿದುಕೊಳ್ಳಬಹುದು. ಅದಕ್ಕಾಗಿ ಸೇವಾ ಸಿಂಧು ಖಾತರಿ ಯೋಜನೆಗಳ ಪೋರ್ಟಲ್ ಮೂಲಕ ಅರ್ಜಿ ನಮೂನೆಯ ಸ್ಥಿತಿಯನ್ನು ಪರಿಶೀಲಿಸಬಹುದು.
ಅರ್ಜಿ ಹಾಕಿದ ಮೇಲೆ ಯಾವುದೇ ಕನ್ಫರ್ಮ್ ಸಿಕ್ಕಿಲ್ಲವೆಂದರೆ, ಸೇವಾ ಸಿಂಧು ಖಾತರಿ ಯೋಜನೆಯ ವೆಬ್ ಸೈಟ್ ಗೆ ಹೋಗಿ ನಿಮ್ಮ ಸಂಖ್ಯೆ ಅಥವಾ ಪಡಿತರ ಸಂಖ್ಯೆಯನ್ನು ನಮೂದಿಸಿ ನೋಡಿ ಕೊಳ್ಳಬಹುದು. ಅಲ್ಲಿ ನಿಮ್ಮ ಅರ್ಜಿ ಸ್ಥಿತಿಗೆ ಸಂಬಂಧಿಸಿದ ಮಾಹಿತಿ ದೊರಕುತ್ತದೆ.
ಹೀಗೆ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಅಥವಾ ಅರ್ಜಿ ಹಾಕಿದ ಮೇಲೆ ಏನು ಮಾಡಬೇಕು ಎಂದು ತಿಳಿದುಕೊಳ್ಳಬಹುದು. ಈ ಮಾಹಿತಿಗಾಗಿ ಸೇವಾ ಸಿಂಧು ಖಾತರಿ ಯೋಜನೆಯ ಪೋರ್ಟಲ್ ಗೆ ಭೇಟಿ ನೀಡಿ ತಿಳಿಯಿರಿ.
ಇತರೆ ವಿಷಯಗಳು:
Expire ಆಗಲಿದೆ ಶಕ್ತಿ ಯೋಜನೆ; ಫಿಕ್ಸ್ ಆಯ್ತು ಲಾಸ್ಟ್ ಡೇಟ್.! ಎಷ್ಟು ದಿನ ಸಂಚರಿಸಲಿದೆ ಗೊತ್ತಾ ಫ್ರೀ ಬಸ್?
Comments are closed, but trackbacks and pingbacks are open.