ಗೃಹಲಕ್ಷ್ಮಿ ಯೋಜನೆ ನೋಂದಣಿದಾರರಿಗೆ ಗುಡ್‌ ನ್ಯೂಸ್, ಈ ಒಂದು ಕೆಲಸ ಮಾಡಿ ಸಾಕು, ನಿಮ್ಮ ಮನೆ ಬಾಗಿಲಿಗೆ ಪ್ರಜಾಪ್ರತಿನಿಧಿಗಳು ಬಂದು ನೋಂದಣಿ ಮಾಡಲಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆ ಕೂಡ ಈಗ ಜಾರಿಗೆ ಬಂದಿದ್ದು ಎಲ್ಲರೂ ನೋಂದಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಗೃಹ ಲಕ್ಷ್ಮೀ ಯೋಜನೆಗೆ ಈವರೆಗೂ 86.5 ಲಕ್ಷ ಮಂದಿ ನೋಂದಣಿಯಾಗಿದ್ದಾರೆ.

ಮನೆ ಯಜಮಾನಿಯರಿಗೆ 2000 ಸಹಾಯ ಧನ ನೀಡುವ ಗೃಹ ಲಕ್ಷ್ಮೀ ಯೋಜನೆಗೆ ಈವರೆಗೂ 86.5 ಲಕ್ಷ ಮಂದಿ ನೋಂದಣಿಯಾಗಿದ್ದಾರೆ.

ಬಾಕಿ ಉಳಿದರ ನೋಂದಣಿಗೆಗೆ ಶೀಘ್ರ ಮನೆ ಮನೆ ಬಾಗಿಲಿಗೆ ಪ್ರಜಾಪ್ರತಿನಿಧಿಗಳು ಬಂದು ನೋಂದಣಿ ಮಾಡಿಕೊಳ್ಳಲಿದ್ದಾರೆ.

ಜಿಲ್ಲಾವಾರು ಪ್ರಜಾಪ್ರತಿನಿಧಿಗಳ ನೇಮಕಕ್ಕೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ಥಳೀಯ ಶಾಸಕರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ನೇಮಕ ಕೂಡಾ ಮಾಡಲಾಗಿದ್ದು, ಮನೆಗೆ ಮನೆಗೆ ಭೇಟಿ ನೀಡಲು ಸಜ್ಜಾಗಿದ್ದಾರೆ.

ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ರಾಜ್ಯ ಸರಕಾರದಿಂದ ಕೊನೆಯ ದಿನಾಂಕ ನಿಗದಿಯಾಗಿಲ್ಲ. ಜನರು ನಿರಾತಂಕವಾಗಿ ನೊಂದಣಿ ಮಾಡಿಸಬಹುದು. ಗೃಹಲಕ್ಷ್ಮೀ ಯೋಜನೆ ನೊಂದಣಿ ಪ್ರಕ್ರಿಯೆ ನಡೆಸಲು ಫಲಾನುಭವಿಗಳ ಆಧಾರ್‌ಕಾರ್ಡ್‌ನೊಂದಿಗೆ ಮೊಬೈಲ್‌ ಸಂಖ್ಯೆ ಜೋಡಣೆಯಾಗಿರಬೇಕು.

ಆದರೆ, ಈವರೆಗೆ ಆಧಾರ್‌ ಸಂಖ್ಯೆಗೆ ಮೊಬೈಲ್‌ ಸಂಖ್ಯೆ ಜೋಡಣೆಯಾಗದಿದ್ದರೆ ಮಹಿಳೆಯರು ಆತಂಕಕ್ಕೆ ಒಳಗಾಗುವುದು ಬೇಡ. ತಾಳ್ಮೆಯಿಂದ ಆಧಾರ್‌-ಮೊಬೈಲ್‌ ಸಂಖ್ಯೆ ಲಿಂಗ್‌ ಮಾಡಿಸಿ, ನಂತರ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿ ಎಂದು ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

ಇತರೆ ವಿಷಯಗಳು:

ಯಜಮಾನಿಯರೇ ಗಮನಿಸಿ, ಈ 5 ದಿನದ ಒಳಗೆ ಈ ಕೆಲಸ ಮಾಡಿ, ಮಾಡಿಲ್ಲ ಅಂದ್ರೆ ‘ಗೃಹಲಕ್ಷ್ಮಿ’ ಯೋಜನೆಯ ಹಣ ಖಾತೆಗೆ ಜಮಾ ಆಗುವುದಿಲ್ಲ.

ವಾಹನ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ.! ಪೆಟ್ರೋಲ್‌ ಡೀಸೆಲ್‌ ಇನ್ಮುಂದೆ ಅಗ್ಗವೋ ಅಗ್ಗ; ಬೆಲೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರ

17-40 ವರ್ಷದವರಿಗೆ ಸಿಗಲಿದೆ ಅಟಲ್ ಪಿಂಚಣಿ.! ಇಂದೇ ಅರ್ಜಿ ಸಲ್ಲಿಸಿ, ಅವಶ್ಯಕ ದಾಖಲೆಗಳು ಯಾವುವು?

Comments are closed, but trackbacks and pingbacks are open.