ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಾರಂಭ, ಬೆಸ್ಕಾಂ ಕಛೇರಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?, ಕಡ್ಡಾಯವಾಗಿ ಈ ದಾಖಲೆಗಳನ್ನು ತಗೊಂಡು ಹೋಗಿ.

ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಾರಂಭ, ಬೆಸ್ಕಾಂ ಕಛೇರಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?, ಕಡ್ಡಾಯವಾಗಿ ಈ ದಾಖಲೆಗಳನ್ನು ತಗೊಂಡು ಹೋಗಿ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತನ್ನ ಕಚೇರಿಗಳಲ್ಲಿ ಸಹ ‘ಗೃಹಜ್ಯೋತಿ’ ಯೋಜನೆಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸುವುದಕ್ಕೆ ಅನುವು ನೀಡಿದೆ. ಈ ಯೋಜನೆಗೆ ಸಂಬಂಧಿಸಿದ ಅರ್ಜಿಗಳನ್ನು ಬೆವಿಕಂ ಕಛೇರಿಗಳಲ್ಲಿ ಸ್ವೀಕರಿಸುವ ಬಗ್ಗೆ ಪೂರ್ವಸೂಚನೆ ನೀಡಲಾಗಿದೆ.

ಗೃಹಜ್ಯೋತಿ ಯೋಜನೆಯ ಅಡಿ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಮತ್ತು ಕೆಲವು ಕ್ಷಣಗಳ ಒಳಗೆ ಅನೇಕ ಅರ್ಜಿಗಳು ಸಲ್ಲಬಹುದಾಗಿದ್ದು ಹೀಗೆಯೇ, ತಮ್ಮ ಪ್ರದೇಶದ ಕಛೇರಿಗಳಲ್ಲಿ ಈ ಪ್ರಮುಖ ಕೌಂಟರ್‌ಗಳನ್ನು ತೆರವುಗೊಳಿಸಲು ತಡೆಗಟ್ಟುವುದು ಸೂಚಿತವಾಗಿದೆ.

ವಲಯ ಕಚೇರಿಯಲ್ಲಿ 2, ವೃತ್ತ ಕಚೇರಿಯಲ್ಲಿ 2, ವಿಭಾಗ ಕಚೇರಿಯಲ್ಲಿ 2, ಉಪ ವಿಭಾಗದಲ್ಲಿ 2 ಮತ್ತು ಶಾಖೆಯಲ್ಲಿ 1 ವಿಶೇಷ ಕೌಂಟರ್ ತೆರೆಯಲಾಗುತ್ತದೆ. ಪ್ರತಿ ಕೌಂಟರ್‌ಗಳಿಗೆ ಇಬ್ಬರು ಸಿಬ್ಬಂದಿಯಂತೆ ವಲಯ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಸಿ, ಗ್ರೂಪ್-ಡಿ (ಕಂಪ್ಯೂಟರ್ ಜ್ಞಾನವುಳ್ಳ) ಸಿಬ್ಬಂದಿಗಳನ್ನು ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್/ FTNC ರವರುಗಳನ್ನು ಸಹ ನಿಯೋಜಿಸಲು ಸೂಚಿಸಲಾಗಿದೆ.

ಎಲ್ಲಾ ಕಚೇರಿ ಕೌಂಟರ್‌ಗಳಲ್ಲಿ ‘ಗೃಹಜ್ಯೋತಿ’ ಕೌಂಟರ್ ಎಂಬ ಹೆಸರಿನ ಫಲಕ ಆಳವಡಿಸಬೇಕು. ಯೋಜನೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಮುಗಿಯುವ ತನಕ ಈ ಕೌಂಟರ್ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಪ್ರಧಾನ ವ್ಯವಸ್ಥಾಪಕರು (ಆ ಮತ್ತುಮಾ. ಸಂ) ಬೆ. ವಿ. ಕಂ. ಬೆಂಗಳೂರು ಸಿ. ಎನ್. ಮಂಜುನಾಥ ನಿರ್ದೇಶನ ನೀಡಿದ್ದಾರೆ.

ಕರ್ನಾಟಕ ಗೃಹ ಜ್ಯೋತಿ ಯೋಜನೆ 2023 ರ ಉದ್ದೇಶ

ಜೀವನ ಪರಿಸ್ಥಿತಿ ಸುಧಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆ ಆರಂಭಿಸಿದೆ. ಅವರು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯುತ್ತಾರೆ ಎಂಬ ಅಂಶದಿಂದಾಗಿ, ಈ ಯೋಜನೆಯ ಮೂಲಕ ಅವರು ಸ್ವಲ್ಪ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.

ಅಗತ್ಯ ದಾಖಲೆಗಳು

ಈ ಯೋಜನೆಯ ದಾಖಲೆಗಳು ಕೆಳಕಂಡಂತಿವೆ:

  • ನಿವಾಸ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ನಿವಾಸ ಪ್ರಮಾಣಪತ್ರ
  • ವಿದ್ಯುತ್ ಬಿಲ್
  • ನಿವಾಸ ಪ್ರಮಾಣಪತ್ರ
  • ಮೊಬೈಲ್ ನಂಬರ

ಇತರೆ ವಿಷಯಗಳು :

ಹೊಲಿಗೆ ಯಂತ್ರ ಉಚಿತ ಯೋಜನೆ 2023 ,ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.

ವಾಟ್ಸಾಪ್ ಇಂದ ಬಂತು ಬೆಂಕಿ ಫೀಚರ್ಸ್! ವಾಟ್ಸಾಪ್ ಶೀಘ್ರದಲ್ಲೇ ವೀಡಿಯೊ ಕರೆಗಳಿಗಾಗಿ ಸ್ಕ್ರೀನ್ ಶೇರಿಂಗ್ ಫೀಚರ್ಸ್ ಪರಿಚಯಿಸಲಿದೆ.

ಕುಸುಮ್ ಯೋಜನೆ ನೋಂದಣಿ 2023, ಈ ಸೋಲಾರ್ ಪಂಪಿನ ಸಂಪೂರ್ಣ ಮಾಹಿತಿಗಳು ಇಲ್ಲಿದೆ ನೋಡಿ

PM ಉಚಿತ ಸೋಲರ್ ಪೈನಲ್ ಯೋಜನೆ, ಹೇಗೆ ಅರ್ಜಿ ಸಲ್ಲಿಸುವುದು ,ಏನೆಲ್ಲಾ ದಾಖಲೆ ಬೇಕೆಂಬ ಮಾಹಿತಿ ಇಲ್ಲಿದೆ,ಅರ್ಜಿ ಸಲ್ಲಿಸುವ ಆನ್‌ಲೈನ್ ಲಿಂಕ್ ಇಲ್ಲಿದೆ

Comments are closed, but trackbacks and pingbacks are open.