ಹಳೆಯ ಬಿಲ್‌ ಬಾಕಿ ಇದ್ರೆ ಇಲ್ಲ ಗೃಹಜ್ಯೋತಿ ಭಾಗ್ಯ..! ಇವತ್ತೇ ಈ ಕೆಲಸ ಮಾಡದಿದ್ರೆ ಫ್ರೀ ಕರೆಂಟ್‌ ನಿಂದ ವಂಚಿತರಾಗ್ತೀರ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗೃಹಜ್ಯೋತಿ ಯೋಜನೆಯ ಇತ್ತೀಚಿನ ಬೆಳವಣಿಗೆಯ ಬಗ್ಗೆ ವಿವರಿಸಿದ್ದೇವೆ. ಗೃಹಜ್ಯೋತಿ ಯೋಜನೆಯ ಲಾಭ ಈ ತಿಂಗಳಿನಿಂದ ಪ್ರಾರಂಭವಾಗಲಿದೆ, ಹಾಗಾದ್ರೆ ಈ ಯೋಜನೆ ಲಾಭ ಪಡೆದುಕೊಳ್ಳಲು ನೀವು ಏನು ಮಾಡಬೇಕು ಎನ್ನುವುದನ್ನು ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ, ಹಾಗಾಗಿ ಈ ಲೇಖನವನ್ನು ದಯವಿಟ್ಟು ಪೂರ್ತಿಯಾಗಿ ಓದಿ.

gruha jyothi free current

ಇವತ್ತಿನಿಂದ ಶೂನ್‌ ಕರೆಂಟ್‌ ಬಿಲ್‌ ಶುರುವಾಗಲಿದೆ, ಗೃಹಜ್ಯೋತಿ ಫಲಾನುಭವಿಗಳಿಗೆ ಶೂನ್ಯ ಬಿಲ್‌ ಸಿಗಲಿದೆ, ನೋಂದಾಯಿತ ಅರ್ಹ ಫಲನುಭವಿಗಳಿಗೆ ಇಂದಿನಿಂದ ಶೂನ್ಯ ಬಿಲ್‌ ಸಿಗಲಿದೆ. ಜುಲೈ 25 ರ ಒಳಗೆ ಅರ್ಜಿ ಸಲ್ಲಿಸಿದವರಿಗೆ ಸಿಗಲಿದೆ ಈ ಶೂನ್ಯ ಬಿಲ್‌ ಎಂದು ಸಿದ್ದರಾಮಯ್ಯನವರ ಸರ್ಕಾರ ತಿಳಿಸಿದೆ. 2.14 ಕೋಟಿ ಫಲನುಭವಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಶೇಕಡ 66% ಜನರ ನೋಂದಣಿ ಪ್ರಕ್ರಿಯೆ ಆಗಿದೆ ಅದ್ರೆ ಇನ್ನು 34% ರಷ್ಟು ನೋಂದಣಿ ಬಾಕಿ ಇದೆ ಎಂದು ತಿಳಿದು ಬಂದಿದೆ. ಇಂದಿನಿಂದಲೇ ಶೂನ್‌ ಬಿಲ್‌ ಆರಂಭವಾಗಲಿದೆ ಅದು ಕೇವಲ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಎಂದು ತಿಳಿಸಲಾಗಿದೆ. ತಿಂಗಳಿಗೆ 200 ಯುನಿಟ್‌ ಉಚಿತ ಶೇಕಡ 10 ರಷ್ಟು ಹೆಚ್ಚುವರಿ ವಿದ್ಯುತ್‌ ಬಳಕೆಗೆ ಅನುಮತಿಯನ್ನು ನೀಡಲಾಗಿದೆ. ರಾಜ್ಯ ಸರ್ಕಾರ ನುಡಿದ್ದಂತೆ ನಡೆದು ಕೊಂಡಿದೆ ಅನ್ನುವಂತ ವಾಕ್ಯವನ್ನು ನುಡಿಯುತ್ತಿದೆ.

4-5 ತಿಂಗಳು ಬಿಲ್‌ ಕಟ್ಟದೇ ಹಾಗೆ ಉಳಿಸಿಕೊಂಡವರಿಗೆ ಈ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್‌ ನೀಡಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಪ್ರತಿ ತಿಂಗಳು ಸಾರಿಯಾಗಿ ಬಿಲ್‌ ಪಾವತಿ ಮಾಡಿರುವ ಗ್ರಾಹಕರಿಗೆ ಈ ಯೋಜನೆಯಡಿ ಆಗಸ್ಟ್‌ ತಿಂಗಳಿನಲ್ಲಿ ಶೂನ್ಯ ಬಿಲ್‌ ಬರಲಿದೆ ಇದರಿಂದ ನೀವು ಬಿಲ್‌ ಪಾವತಿ ಮಾಡುವುದು ಬೇಡವಾಗುತ್ತದೆ.

ಇತರೆ ವಿಷಯಗಳು:

ಉದ್ಯೋಗಿಗಳಿಗೆ ಗೋಲ್ಡನ್‌ ಟೈಮ್; ಆಗಸ್ಟ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಸರ್ಕಾರ, ಎಷ್ಟು ಏರಿಕೆಯಾಗಿದೆ ಗೊತ್ತಾ DA?

ಕರ್ನಾಟಕ ಬಡ್ಡಿರಹಿತ ಗೃಹ ಸಾಲ ಯೋಜನೆ, ನಿಮ್ಮ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಬಹುದು, ಇಲ್ಲಿದೆ ನೋಡಿ ಹೇಗೆ ಅರ್ಜಿ ಸಲ್ಲಿಸುವ ಮಾಹಿತಿ.

ರೈತ ಬಾಂಧವರಿಗೆ ಉತ್ತಮ ಕೊಡುಗೆ.!‌ ಸಿಕ್ಕೇ ಬಿಡ್ತು ಸಾಲ ಮನ್ನಾ ಭಾಗ್ಯ; ಇಲ್ಲಿ ಹೆಸರು ಸೇರಿಸಿದ್ರೆ ನಿಮ್ಮ ಸಾಲವೆಲ್ಲಾ ಸಂಪೂರ್ಣ ಮನ್ನಾ

Comments are closed, but trackbacks and pingbacks are open.