Breaking Update: ಫ್ರೀ ಕರೆಂಟ್ ಗೆ ಬಂತು ಕುತ್ತು.! ಇನ್ನು ರಿಜಿಸ್ಟರ್ ಮಾಡದಿದ್ದವರಿಗೆ ಬಂತು ಆಪತ್ತು, ಇಂದೆ ಅಪ್ಲೇ ಮಾಡಿ
ಎಲ್ಲಾರಿಗೂ ನಮಸ್ತೆ, ನಿಮಗೆಲ್ಲರಿಗೂ ಈ ಲೇಖನಕ್ಕೆ ಸ್ವಾಗತ. ನಾವಿಂದು ಈ ಲೇಖನದಲ್ಲಿ ಫ್ರೀ ಕರೆಂಟ್ ಯೋಜನೆಯಾದ ಗೃಹಜ್ಯೋತಿ ಯೋಜನೆಯಲ್ಲಿನ ತೊಂದರೆಗಳ ಬಗ್ಗೆ ವಿವರಿಸಿದ್ದೇವೆ. ಗೃಹಜ್ಯೋತಿ ಯೋಜನೆಯ ಲಾಭ ಸಿಗುವುದು ಪಕ್ಕಾನಾ.? ಏನಾಗಿದೆ ಗೃಹಜ್ಯೋತಿ ಯೋಜನೆಗೆ? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ತಿಂಗಳಿಗೆ 200 ಯುನಿಟ್ ಉಚಿತವಾಗಿ ಪಡೆಯುವ ಗೃಹಜ್ಯೋತಿ ಯೋಜನೆಗೆ ನೊಂದಣಿ ಪ್ರಕ್ರಿಯೆ ಆರಂಭವಾಗಿ 1 ತಿಂಗಳು ಕಳೆಯುತ್ತಿದೆ. ಆದರೆ ಇನ್ನು 1 ಕೋಟಿಗೂ ಅಧಿಕ ನೋಂದಣಿ ಬಾಕಿದ ಇದೆ. ಯಾಕೆ ಬಾಕಿ ಇದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತುಂಬ ತಲೆ ಕೆಡಿಸಿಕೊಂಡಿದ್ದಾರೆ. ಹಲವಾರು ಅಂಶಗಳನ್ನು ಪಟ್ಟಿ ಮಾಡಿಕೊಂಡಿದ್ದಾರೆ, ಹಾಗಾದ್ರೆ ಗೃಹಜ್ಯೋತಿಯಲ್ಲಿ ಗ್ರಾಹಕರಿಗೆ ಆಗಿರುವ ತೊಂದರೆ ಅದ್ರು ಏನು? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಇದು ಓದಿ: ಕರ್ನಾಟಕದ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧ, ದೇವಾಲಯದಲ್ಲಿ ಮೊಬೈಲ್ ಬಳಕೆ ಕಂಡರೆ ದಂಡ ಎಷ್ಟು ಗೊತ್ತಾ?
ರಾಜ್ಯದಲ್ಲಿ ಅರ್ಧದಷ್ಟು ಜನ ನೋಂದಣಿ ಮಾಡಿಲ್ಲ, ಎಸ್ಕಾಂಗಳಿಗೆ ಇದರಿಂದ ತಲೆನೋವು ಉಂಟಾಗಿದೆ ಎಂದರು ತಪ್ಪಾಗಲಾರದು. ಗೃಹಜ್ಯೋತಿ ನೋಂದಣಿ ಶುರುವಾಗಿ 1 ತಿಂಗಳು ಕಳೆದರು ಕೂಡ ಇನ್ನು ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ, ಇಂಧನ ಇಲಾಖೆಯ ಲೆಕ್ಕಾದ ಸ್ಥಾವರಗಳಲ್ಲಿ ಅರ್ಧದಷ್ಟು ಮುಗಿದಿದೆ. ಪ್ರತಿದಿನ ಗೃಹಜ್ಯೋತಿಗೆ ನೋಂದಣಿ ಆಗುವವರೆ ಇಲ್ಲದಂತಾಗಿದೆ. ಅದಲತ್ ಮೂಲಕ ಜನರನ್ನು ಸೆಳೆಯುವ ಪ್ಲಾನ್ ಅನ್ನು ರೂಪಿಸಿದೆ. ಈ ತಿಂಗಳಿನಲ್ಲಿ ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಸಿದರೆ ಮಾತ್ರ ನೀವು ಆಗಸ್ಟ್ ತಿಂಗಳಿನಲ್ಲಿ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ತಾಂತ್ರಿಕ ತೊಂದರೆ ಇಂದ ಜನರು ಈ ಫ್ರೀ ಕರೆಂಟ್ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಜನರು ಅರೋಪ ಮಾಡಿದ್ದಾರೆ. ಅದು ಏನು ಎಂದರೆ ಆರ್. ಆರ್ ನಂಬರ್ ನಲ್ಲಿನ ಹೆಸರು ಹಾಗೂ ಆಧಾರ್ ನಲ್ಲಿನ ಹೆಸರು ಮ್ಯಾಚ್ ಆಗುತ್ತಿಲ್ಲವಂತೆ, ಶೇ 25 ರಷ್ಟು ಕರೆಂಟ್ ಮೀಟರ್ ಪೂರ್ವಿಕರ ಹೆಸರನಲ್ಲಿ ಇದೆ, ಇದರಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚು ಈ ಎಲ್ಲಾ ಕಾರಣದಿಂದ ಈ ರಾಜ್ಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ನೀವು ಇನ್ನು ಅರ್ಜಿ ಸಲ್ಲಿಸಿಲ್ಲ ಎಂದರೆ ಈ ಕೂಡಲೆ ಅರ್ಜಿ ಸಲ್ಲಿಸಿ.
ಇತರೆ ವಿಷಯಗಳು:
ನುಡಿದಂತೆ ನಡೆದ ಸಿದ್ದು ಸರ್ಕಾರ.! ಗೃಹಲಕ್ಷ್ಮಿಗೆ ಇಂದು ಸಂಜೆ ಚಾಲನೆ, ಯಾವಾಗಿಂದ ಹಣ ಬರುವುದು ಗೊತ್ತಾ?
Comments are closed, but trackbacks and pingbacks are open.