ಗೃಹಜ್ಯೋತಿ ಬಿಲ್ ನೋಡಿ ಕಂಗಾಲಾದ ಜನ; ಫ್ರೀ ಕರೆಂಟ್ ಸಿಗುತ್ತೆ ಅಂತ ಕಾಯ್ತಿದ್ದೋರ್ಗೆ ಕಾದಿತ್ತು ಬಿಗ್ ಶಾಕ್..!
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗೃಹಜ್ಯೋತಿ ಯೋಜನೆಯಡಿ ಫ್ರೀ ಕರೆಂಟ್ ನೀಡುವ ಬಗ್ಗೆ ವಿವರಿಸಿದ್ದೇವೆ. ಉಚಿತ ಕರೆಂಟ್ ಬಿಲ್ ಅನ್ನು ಪಡೆದುಕೊಳ್ಳುವುದು ಹೇಗೆ.? ಏನಿದು ಎಡವಟ್ಟು ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ತಿಳಿಸಲಾಗಿದೆ, ಹಾಗಾಗಿ ದಯವಿಟ್ಟು ಈ ಲೇಖನವನ್ನು ದಯವಿಟ್ಟು ಪೂರ್ತಿಯಾಗಿ ಓದಿ.
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಮೊನ್ನೆಯಷ್ಟೇ ಅನುಷ್ಠಾನ ಗೊಂಡು 1 ತಿಂಗಳು ಕಳೆದಿದೆ. ರಾಜ್ಯದ ಜನರು ನಮಗೆ ಯಾವುದೇ ಬಿಲ್ ಬರುವುದಿಲ್ಲ ಎಂದು ಸಂತೋಷ ಪಟ್ಟಿದ್ದರು ಆದ್ರೆ ಇದೀಗ ಈ ಸಂತೋಷಕ್ಕೆ ಕುತ್ತು ಎನ್ನುವಂತೆ ಹೊಸ ರೂಲ್ಸ್ ಒಂದು ಜಾರಿಗೆ ಬಂದಿದೆ, ಹಾಗಾದ್ರೆ ಏನಿದು ಸುದ್ದಿ ಎಂದು ನೋಡುವುದಾದರೆ ಅದುವೇ ನಿಮಗೆ ಫ್ರೀ ಕರೆಂಟ್ ಬಿಲ್ ಬರುವುದಿಲ್ಲ ಯಾಕೆ ಗೊತ್ತಾ.? ಅದನ್ನು ಈ ಸಂಚಿಕೆಯಲ್ಲಿ ವಿವರಿಸಲಾಗಿದೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಆದ್ರೆ ನಿಮ್ಮಲ್ಲಿಯೇ ಕೆಲವರಿಗೆ ಬೆಸ್ಕಾಂ ಸಿಬ್ಬಂದಿಗಳು ಫ್ರೀ ಬಿಲ್ ಅನ್ನು ಕೈಗೆ ಇಟ್ಟಿದ್ದಾರೆ ಅದ್ರೆ ಇನ್ನು ಉಳಿದ ಫಲಾನುಭವಿಗಳು ಬೆಸ್ಕಾಂ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮಗೆ ಯಾಕೆ ಫ್ರೀ ಬಿಲ್ ಬಂದಿಲ್ಲ ನಾವು ಏನು ತಪ್ಪು ಮಾಡಿದ್ದೀವಿ ಎಂದು ಪ್ರಶ್ನೆ ಮಾಡಿದ್ದಾರೆ. ಗೃಹಜ್ಯೋತಿಗೆ ಅಪ್ಲೇ ಮಾಡಿದಾಗನಿಂದ ಕೆಲವು ಫಲನುಭವಿಗಳು ಫ್ರೀ ಕರೆಂಟ್ ಅನ್ನು ಪಡೆದುಕೊಳ್ಳುತ್ತಿದ್ದಾರೆ, ಅಂದ್ರೆ ಪ್ರತಿ ತಿಂಗಳಿಗಿಂತ ಹೆಚ್ಚಿನ ಕರೆಂಟ್ ಅನ್ನು ಬಳಕೆ ಮಾಡುತ್ತಿದ್ದಾರೆ.
ಈ ಕಾರಣದಿಂದಲೇ ಬೆಸ್ಕಾಂ ಸಂಸ್ಥೆಯು ಸರ್ಕಾರದ 200 ಯುನಿಟ್‌ಕ್ಕಿಂತ ಹೆಚ್ಚಿನ ವಿದ್ಯುತ್ ಅನ್ನು ಬಳಕೆ ಮಾಡಿದ್ದಾರೆ ಇದರಿಂದ ಸಿಬ್ಬಂದಿಗಳು ಹೆಚ್ಚುವರಿ ಬಿಲ್ ಅನ್ನು ಕೈಗೆ ಇಟ್ಟಿದ್ದಾರೆ ಇದನ್ನು ನೋಡಿದ ಫಲನುಭವಿಗಳು ನಾವು ಇಷ್ಟು ಕರೆಂಟ್‌ನ್ನು ಬಳಕೆ ಮಾಡಿಲ್ಲ, ನಮ್ಮ ಮೀಟರ್ ಬೋರ್ಡ್ ಸರಿ ಇಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇದರಲ್ಲಿ ತಪ್ಪು ಯಾರದು ಎಂದು ಹೇಗೆ ತಿಳಿಯುವುದು ಎಂದು ಬೆಸ್ಕಾಂನವರಿಗೆ ತಲೆ ಕೆಡುವ ವಿಷಯವಾಗಿದೆ.
ಇತರೆ ವಿಷಯಗಳು:
ರಾಜ್ಯದ ರೈತರಿಗೆ ಗುಡ್ ನ್ಯೂಸ್, ಈ ತಿಂಗಳಲ್ಲಿ ಈ ಜಿಲ್ಲೆಯ ರೈತರ ಸಾಲ ಮನ್ನಾ, ರೈತರೇ ತಪ್ಪದೇ ಈ ಮಾಹಿತಿ ತಿಳಿಯಿರಿ.
Comments are closed, but trackbacks and pingbacks are open.