ಗೃಹ ಜ್ಯೋತಿ ಯೋಜನೆಗೆ ಹೊಸ ಮಾರ್ಗ ಸೂಚನೆ ಹೊರಡಿಸಿದ ಸರ್ಕಾರ, ಎಲ್ಲಾ ಗ್ರಾಹಕರು ಈ ನಿಯಮ ಅನುಸರಿಸಿ.
ಜುಲೈ 1 ರಿಂದ ಗೃಹಜ್ಯೋತಿ ಯೋಜನೆಯಡಿ ಗೃಹ ಬಳಕೆದಾರರಿಗೆ ಮಾಸಿಕೊಂದು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಒದಗಿಸಲಾಗುತ್ತದೆ. ಜೂನ್ ತಿಂಗಳಲ್ಲಿ ಬಳಕೆ ಮಾಡಿದ ವಿದ್ಯುತ್ಗೆ ಬಿಲ್ ನೀಡಲಾಗುತ್ತದೆ. ಆಗಸ್ಟ್ ಒಂದು ಬಳಿಕ ರೀಡ್ ಮಾಡುವ ಬಿಲ್ಗೆ ಮಾತ್ರ ಗೃಹಜ್ಯೋತಿ ವಿನಾಯಿತಿ ಅನ್ವಯವಾಗುತ್ತದೆ. ಜುಲೈಯಲ್ಲಿ ಯಾವುದೇ ದಿನಾಂಕದಲ್ಲಿ ಬಿಲ್ ನೀಡಿದ್ದರೂ ಅದರ ಸಂಪೂರ್ಣ ಶುಲ್ಕವನ್ನು ಗ್ರಾಹಕರು ಪಾವತಿಸಬೇಕು.
ಆಗಸ್ಟ್ ಒಂದು ನಂತರ ರೀಡ್ ಮಾಡುವ ಬಿಲ್ಗಳನ್ನು ಮಾತ್ರ ಪಾವತಿಸುವಂತಿಲ್ಲ. ಅದಕ್ಕೂ ಮೊದಲಿನ ವಿದ್ಯುತ್ ಬಿಲ್ಗಳನ್ನು ಪಾವತಿಸಬೇಕು ಎಂದು ಹೇಳಲಾಗಿದೆ. ನಿಗದಿಪಡಿಸಿದ ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದಲ್ಲಿ, ಹೆಚ್ಚುವರಿ 200 ಯೂನಿಟ್ ಬಳಕೆಯ ಯೂನಿಟ್ ಪಾವತಿಸಬೇಕು ಎಂದು ಹೇಳಿದ್ದಾರೆ. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಖಡಿತಗೊಳಿಸಲಾಗುತ್ತದೆ. ಬಾಕಿ ಪಾವತಿಸಿದ ನಂತರ ಸಂಪರ್ಕ ಪಡೆಯಬಹುದು ಎಂದು ಹೇಳಲಾಗಿದೆ.
2023 ನೇ ಸಾಲಿನ ಸರಾಸರಿ ವಿದ್ಯುತ್ ಬಳಕೆ ಪ್ರಮಾಣದ ಮೇಲೆ ಶೇಕಡಾ 10% ರಷ್ಟು ವಿದ್ಯುತ್ ಉಚಿತವಾಗಿ ಬಳಕೆ ಮಾಡಬಹುದು ಎಂದು ಸರ್ಕಾರ ಹೇಳಲಾಗಿದೆ. 200 ಯೂನಿಟ್ ಮೀರಿದರೆ ಸಂಪೂರ್ಣ ಶುಲ್ಕ ಪಾವತಿಸಬೇಕು. ಯಾವುದಾದರೂ ಒಂದು ತಿಂಗಳಲ್ಲಿ ಮಾತ್ರ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ, ಆ ನಿಗದಿತ ತಿಂಗಳ ಬಿಲ್ ಮಾತ್ರ ಪೂರ್ಣವಾಗಿ ಪಾವತಿಸಬೇಕು. ಮುಂಡಯಾನೆಯಿಂದ ಗೃಹಜ್ಯೋತಿ ಯೋಜನೆಯಡಿ ಗೃಹ ಬಳಕೆದಾರರಿಗೆ ಪ್ರತಿ ತಿಂಗಳೂ ೨೦೦ ಯೂನಿಟ್ ಕಡಿಮೆ ವಿದ್ಯುತ್ ಒದಗಿಸಲಾಗುತ್ತದೆ ಎಂದು ತಿಳಿದುಬಂದಿದೆ. ಜೂನ್ ತಿಂಗಳಲ್ಲಿ ಬಳಕೆ ಮಾಡಿದ ವಿದ್ಯುತ್ಗೆ ಬಿಲ್ ನೀಡಲಾಗುತ್ತದೆ.
Comments are closed, but trackbacks and pingbacks are open.