ರಾಜ್ಯದ ಜನತೆ ಗಮನಕ್ಕೆ, ಇಂದು ಗೃಹ ಜ್ಯೋತಿ ನೋಂದಣಿಗೆ ಕೊನೆಯ ದಿನ, ಅರ್ಜಿ ಸಲ್ಲಿಸಿದವರು ಮತ್ತು ಅರ್ಜಿ ಸಲ್ಲಿಸಿಲ್ಲದವರು ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು.
ರಾಜ್ಯದ ಕಾಂಗ್ರೆಸ್ ಸರಕಾರವು ಜನರ ಆರ್ಥಿಕ ಸುಧಾರಣೆಗಾಗಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆಯನ್ನು ಒಂದೊಂದಾಗಿ ಜಾರಿಗೊಳಿಸಿದೆ. ಈ ಯೋಜನೆಗೆ ನೋಂದಾಣಿ ಪ್ರಾರಂಭಗೊಂಡ ನಂತರ, ರಾಜ್ಯದಲ್ಲಿ ಶೇ. 60 ರಷ್ಟು ಗ್ರಾಹಕರು ಮಾತ್ರವೇ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಶೇ. 40 ರಷ್ಟು ವಿದ್ಯುತ್ ಗ್ರಾಹಕರು ನೋಂದಾಣಿ ಮಾಡುವುದು ಬಾಕಿ ಉಳಿದಿದೆ ಎಂದು ವರದಿ ತಿಳಿಸಿದೆ.
ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿ ನೀಡಿರುವ ಮಾಹಿತಿಗೆ ಪ್ರಕಾರ, ಸುಮಾರು 1.92 ಕೋಟಿ ಗೃಹ ಬಳಕೆದಾರರಿದ್ದು, ಇದರಲ್ಲಿ ಶೇ. 90 ಕ್ಕೂ ಅಧಿಕ ಜನರು ಮಾಸಿಕ 200 ಯೂನಿಟ್ಇಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದೆ. ಈಗಾಗಲೇ 1.18 ರಿಂದ 1.20 ಕೋಟಿ ಮಂದಿ ಮಾತ್ರವೇ ನೋದಣಿ ಮಾಡಿಕೊಂಡಿದ್ದಾರು, ಉಳಿದವರು ಇನ್ನೂ ನೋಂದಣಿ ಮಾಡಿಕೊಳ್ಳಬೇಕಾಗಿದೆ.
ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಮೊದಲ ತಿಂಗಳಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಪ್ರಯೋಜನವನ್ನು ಪಡೆಯಲು ಜುಲೈ 25ರಂದು ನೋಂದಾಣಿಗೆ ಕೊನೆಯ ದಿನವಾಗಿದೆ. ಇಂದು ಯಾರೆಲ್ಲಾ ಗೃಹ ಜ್ಯೋತಿ ನೋಂದಾಣಿ ಮಾಡಿಕೊಳ್ಳಲಿದ್ದಾರೋ ಅವರಿಗೆಲ್ಲಾ ಆಗಸ್ಟ್ ತಿಂಗಳಿನಲ್ಲಿ ಶೂನ್ಯ ವಿದ್ಯುತ್ ಬಿಲ್ ಬರುತ್ತದೆ.
ಒಂದು ವೇಳೆ ನೋಂದಾಯಿಸಿಕೊಳ್ಳದಿದ್ದರೆ, ಆಗಸ್ಟ್ ನಂತರದ ತಿಂಗಳಿನ ಬಿಲ್ ಉಚಿತವಾಗಿ ಬರುತ್ತದೆ. ಈ ಯೋಜನೆಗೆ ಅಂತಿಮ ಗಡುವು ನಿಗದಿಪಡಿಸಲಾಗಿಲ್ಲ. ಸೆಪ್ಟೆಂಬರ್ನಲ್ಲಿ ಇದರ ಲಾಭ ಪಡೆಯಲು ಅವಕಾಶ ಇದೆ. ಆಗಸ್ಟ್ ತಿಂಗಳಿನಲ್ಲಿ ಇಂದು ನೋಂದಾಣಿ ಮಾಡಿಕೊಳ್ಳಬೇಕಾಗಿದೆ.
ಇತರೆ ವಿಷಯಗಳು :
ರಾಜ್ಯದಲ್ಲಿ ಇಲ್ಲ ಅನ್ನಭಾಗ್ಯ.! ಲಕ್ಷಕ್ಕೂ ಹೆಚ್ಚು ಜನರು ಭಾಗ್ಯದಿಂದ ವಂಚಿತ, ಇದಕ್ಕೆ ಕಾರಣ ಏನು.?
Comments are closed, but trackbacks and pingbacks are open.