ಈ ಜಿಲ್ಲೆಯ ರೈತರೇ ಗಮನಿಸಿ, ಸರ್ಕಾರದಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನ, ತಪ್ಪದೆ ಈ ಕಚೇರಿಗೆ ಭೇಟಿ ನೀಡಿ.

ಈ ಯೋಜನೆಯಲ್ಲಿ ಈ ಜಿಲ್ಲೆಯ ಶಿಕಾರಿಪುರ ತೋಟಗಾರಿಕೆ ಇಲಾಖೆಯು 2023-24 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳಡಿ ಹೊಸತೋಟ ಪ್ರದೇಶ ವಿಸ್ತರಣೆಯಡಿ ಅಂಗಾಂಶ ಇಲ್ಲಿದೆ ನೋಡಿ.

ಬಾಳೆ, ಬಿಡಿಹೂಗಳು, ಕಟ್ ಪ್ಲವರ್, ಸುಗಂಧರಾಜ, ಕಾಳುಮೆಣಸು, ತರಕಾರಿ ಪ್ರದೇಶ ವಿಸ್ತರಣೆ, ಮಾವು ಪುನಃಶ್ಚೇತನ, ಕೃಷಿಹೊಂಡ, ತರಕಾರಿ ಬೆಳೆಗೆ ಪ್ಲಾಸ್ಟಿಕ್ ಹೊದಿಕೆ, ಪ್ಯಾಕ್ಹೌಸ್ ಮತ್ತು ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಶಿಕಾರಿಪುರ ತಾಲ್ಲೂಕಿನ ರೈತರು ಆಸಕ್ತ ಹಾಗೂ ಅರ್ಹ ರೈತರು ರೈತ ಸಂಪರ್ಕ ವಾದ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಈ ತಿಂಗಳ ಆಗಸ್ಟ್ 31 ರೊಳಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹೇಳಿದ್ದಾರೆ.

ಈ ಯೋಜನೆಯ ಹೆಚ್ಚಿನ ಮಾಹಿತಿಗೆ ಶಿಕಾರಿಪುರ ತೋಟಗಾರಿಕೆ ಇಲಾಖಾ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08187-223544 ನ್ನು ಸಂಪರ್ಕಿಸುವುದು ಎಂದು ತಿಳಿದುಬಂದಿದೆ. ತಪ್ಪದೆ ಈ ಜಿಲ್ಲೆಯ ರೈತರು ಅರ್ಜಿ ಸಲ್ಲಿಸಿ. ಧನ್ಯವಾದಗಳು…

ಇತರೆ ವಿಷಯಗಳು:

ಸೂರ್ಯನ ಬಳಿ ಹೋಗಲಿರುವ ಇಸ್ರೋ.! ವಿಶ್ವವೇ ಕಂಡು ಕೇಳರಿಯದ ದೃಶ್ಯಕ್ಕೆ ಸಾಕ್ಷಿಯಾಗಲಿದೆ ಆದಿತ್ಯ L1

ಚಂದ್ರಯಾನದ ಬೆನ್ನಲ್ಲೇ ಹೊರ ಬಿತ್ತಾ ರೋಚಕ ಸತ್ಯ.! ಶಶಿಯ ಅಂಗಳದಲ್ಲಿದ್ದಾರಾ ಅನ್ಯಗ್ರಹ ಜೀವಿಗಳು? ಯಾರು ಕಂಡಿರದ ಸತ್ಯ ಇಲ್ಲಿದೆ ನೋಡಿ

ಚಂದಮಾಮನ ಲೋಕಕ್ಕೆ ಇಂದು ಕಾಲಿಡಲಿದ್ದಾನೆ ವಿಕ್ರಮ..! ಚಂದ್ರನ ಅಂಗಳದಲ್ಲಿ ವಿಕ್ರಮನ ಕೆಲಸವೇನು?

Comments are closed, but trackbacks and pingbacks are open.