ಗೃಹಲಕ್ಷ್ಮಿಯರೇ ಎಚ್ಚರ..! ಸೈಬರ್‌ನಲ್ಲಿ ಅರ್ಜಿ ಸಲ್ಲಿಸುವ ನೆಪದಲ್ಲಿ ನಿಮಗಾಗಿ ಕಾಯುತ್ತಿದ್ದಾರೆ ಕಳ್ಳರು, ನಿಮ್ಮ ಹಣಕ್ಕೆ ಬರುತ್ತೆ ಕುತ್ತು

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಯಜಮಾನಿಯರಿಗಾಗಿ ಜಾರಿ ಮಾಡಲಾಗಿರುವ ಯೋಜನೆಯೇ ಈ ಗೃಹಲಕ್ಷ್ಮಿ ಯೋಜನೆಯಾಗಿದೆ. ಹಾಗಾದರೆ ಈ ಗೃಹಲಕ್ಷ್ಮಿ ಯೋಜನೆಯಲ್ಲಿ ಆಗುತ್ತಿರುವ ಗೊಲ್ಮಾಲ್‌ ಅದ್ರು ಏನು.? ಇದರಿಂದ ನೀವು ಎಚ್ಚರಗೊಳ್ಳುವುದು ಹೇಗೆ ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

goverment scheme gruhalakshmi

ರಾಜ್ಯದಲ್ಲಿ ಇದೀಗ ಹೊಸ ದಂದೆಯೊಂದು ನಡೆಯುತ್ತಿದೆ. ಹೌದು ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಆಧಿಕಾರಕ್ಕೆ ಬರುತ್ತಿದ್ದಂತೆ ತನನ್‌ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತಲೇ ಬಂದಿದೆ. ಮೊದಲನೆಯದಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ. 2 ನೇ ಗ್ಯಾರಂಟಿಯಾದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 200 ಯುನಿಟ್‌ ಕರೆಂಟ್‌ ಅನ್ನು ಜಾರಿ ಮಾಡುವ ಸಲುವಾಗಿ ಅರ್ಜಿ ಪ್ರಕ್ರಿಯೆಯನ್ನು ಜಾರಿ ಮಾಡಲಾಗಿದೆ.

ಮೂರನೇ ಗ್ಯಾರಂಟಿಯಾದ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಲಾಗಿದೆ ಆದರೆ ಈ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ನೀಡಬೇಕಿತ್ತು. ಆದರೆ ಇದೀಗ 5 ಕೆಜಿ ಮಾತ್ರ ನೀಡುತ್ತಿದ್ದಾರೆ. ಇನ್ನಜು ನಾಲ್ಕನೇ ಯೋಜನೆ ಗೃಹಲಕ್ಷ್ಮಿ ಈ ಯೋಜನೆಯು ಇದೀಗ ರಾಜ್ಯದಲ್ಲಿ ಅರ್ಜಿ ಪ್ರಕ್ರಿಯೇ ಪ್ರಾರಂಭವಾಗಿದೆ ಈ ಯೋಜನೆಯ ಮುಖ್ಯ ಉದ್ದೇಶವೇ ಮನೆಯ ಒಡತಿಗೆ 2000 ರೂಪಾಯಿಯನ್ನು ಪ್ರತಿ ತಿಂಗಳು ನೀಡುವುದೇ ಅಗಿದೆ.

ಆದರೆ ಈ ಯೋಜನೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲ ಸೈಬರ್‌ ಸೆಂಟರ್‌ಗಳು 20 ರೂಪಾಯಿ ಬದಲಿಗೆ 200 ರೂಪಾಯಿ ನೀಡುವಂತೆ ಜನರ ಜೀವ ಹಿಂಡುತ್ತಿದ್ದಾರೆ. ಹೌದು ಈ ಮೂಲಕವಾಗಿ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಲಾಗುತ್ತಿದೆ. ರಾಜ್ಯದ ಸೈಬರ್‌ ಸೆಂಟರ್‌ ಗಳಲ್ಲಿ ಇದೀಗ ಹಗಲು ದರೋಡೆ ನಡೆಯುತ್ತಿರುವುದಂತು ಸತ್ಯವಾಗಿದೆ. ಇನ್ನಾದರೂ ಈ ಎಲ್ಲಾ ದೋಖಗಳಿಗೆ ತೆರೆ ಬಿಳುತ್ತದೆಯೇ ಎಂದು ಕಾದು ನೋಡಬೇಕಿದೆ.

ಇತರೆ ವಿಷಯಗಳು:

ಗೃಹಲಕ್ಷ್ಮಿ ಯೋಜನೆಗೆ ಇನ್ನು ಅರ್ಜಿ ಸಲ್ಲಿಸಿಲ್ಲವಾ? ಈಗ ಯಾವ ಕಚೇರಿಗೂ ಹೋಗಬೇಕಾಗಿಲ್ಲ ಮನೆಯಲ್ಲೇ ಕೂತು ಅರ್ಜಿ ಸಲ್ಲಿಸಿ, ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್.

ರೈಲು ಪ್ರಯಾಣಿಕರ ಗಮನಕ್ಕೆ, ರೈಲಿನ ಜನರಲ್ ಭೋಗಿಯಲ್ಲಿ ಪ್ರಯಾಣಿಸುವ ಜನರಿಗೆ ಸಿಹಿ ಸುದ್ದಿ, ಏನಪ್ಪಾ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ: 10ನೇ ತರಗತಿ ಪಾಸಾದವರು ಪ್ರತಿ ತಿಂಗಳು 8000 ರೂ ಗಳನ್ನು ಪಡೆಯುತ್ತಾರೆ

Comments are closed, but trackbacks and pingbacks are open.