ದೇಶಾದ್ಯಂತ ಮೊದಲ ಬಾರಿಗೆ ಕುಸಿತ ಕಂಡ ಚಿನ್ನ ಬೆಳ್ಳಿ.! ಭಾರೀ ಅಗ್ಗದಲ್ಲಿ ಸಿಗಲಿದೆ 24 ಕ್ಯಾರಟ್‌ ಗೋಲ್ಡ್‌

ಹಲೋ ಸ್ನೇಹಿತರೇ, ನಾವಿಂದುಈ ಲೇಖನದಲ್ಲಿ ಚಿನ್ನ ಬೆಳ್ಳಿ ಬೆಲೆ ಇಳಿಕೆಯಾಗಿಯಾಗಿರುವ ಬಗ್ಗೆ ವಿವರಿಸಿದ್ದೇವೆ. ಹಾಗಾದ್ರೆ ಚಿನ್ನ ಬೆಳ್ಳಿದರದಲ್ಲಿ ಎಷ್ಟು ಬೆಲೆ ಇಳಿಕೆಯಾಗಿದೆ? ಭಾರತೀಯ ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಕೊನೆವರೆಗೂ ತಪ್ಪದೇ ಓದಿ.

gold jewellery price down

ನಿಮಗಾಗಿ ಅಥವಾ ನಿಮ್ಮ ಕುಟುಂಬದವರಿಗಾಗಿ ಚಿನ್ನ ಅಥವಾ ಬೆಳ್ಳಿ ತೆಗೆದುಕೊಳ್ಳಲು ಬಯಸಿದರೆ, ಇಂದೇ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ ಏಕೆಂದರೆ ಕಳೆದ 1 ವಾರದಿಂದ ಈಚೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆ ದಿಢೀರ್‌ ಇಳಿಕೆಯನ್ನು ಕಂಡಿದೆ. ಅದಕ್ಕಾಗಿ ನೀವು ಇಂದೇ ಹೋಗಿ ನಿಮಗೆ ಇಷ್ಟ ಬಂದ ಆಭರಣವನ್ನು ಖರೀದಿಸಿ ಮತ್ತು ನಿಮ್ಮ ಹಣವನ್ನು ಉಳಿಸಿಕೊಳ್ಳಿ, ಚಿನ್ನದೊಂದಿಗೆ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಕುಸಿತವನ್ನು ಕಾಣಬಹುದು. ಹಾಗಾದರೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಅಂತಿಮವಾಗಿ ಎಷ್ಟು ಕಡಿಮೆಯಾಗಿದೆ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ. ಅದಕ್ಕಾಗಿಯೇ ನೀವು ಪೂರ್ತಿಯಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು;

ಆಗಸ್ಟ್ 09 ಬುಧವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲಿ ಶೇ.0.33ರಷ್ಟು ಇಳಿಕೆಯಾಗಿದೆ. ವರದಿಯ ಪ್ರಕಾರ ಚಿನ್ನ ಮತ್ತು ಬೆಳ್ಳಿಯ ಬೆಲೆ ಮೂರು ವಾರಗಳ ಕನಿಷ್ಠ ಮಟ್ಟದಲ್ಲಿದೆ. ಚಿನ್ನ ಮತ್ತು ಬೆಳ್ಳಿಯ ರೇಟಿಂಗ್ ಏಜೆನ್ಸಿಯಾದ ಫಿಚ್ ಇತ್ತೀಚೆಗೆ ಆಗಸ್ಟ್ 1 2023 ರಂದು US ಕ್ರೆಡಿಟ್ ರೇಟಿಂಗ್ ಅನ್ನು AAA ನಿಂದ AA+ ಗೆ ಡೌನ್‌ಗ್ರೇಡ್ ಮಾಡಿದೆ. ಇದಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಮರುದಿನವೇ ಅಂದರೆ10 ಆಗಸ್ಟ್ 2023 ರಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯನ್ನು ಕಂಡಿದೆ.

ಇದು ಓದಿ: ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿ..!‌ ಹೊಸ ರೇಷನ್‌ ಕಾರ್ಡ್‌ ಪಟ್ಟಿ ಬಿಡುಗಡೆ; ಈ ಲಿಸ್ಟ್‌ ನಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ಪಡಿತರ

ಚಿನ್ನದ ಇತ್ತೀಚಿನ ದರ ಎಷ್ಟು?

ಕಳೆದ ವಾರದ ಕೊನೆಯ ಶುಕ್ರವಾರ ಪ್ರತಿ 10 ಗ್ರಾಂ ಚಿನ್ನವು ₹59,385 ತಲುಪಿತ್ತು. ಈ ವಾರ ಚಿನ್ನದ ಬೆಲೆ 10 ಗ್ರಾಂಗೆ 87 ರೂಪಾಯಿ ಕುಸಿದು ₹ 59,298 ತಲುಪಿದೆ. ಕೆಲವು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಆಭರಣಗಳ ಬೇಡಿಕೆಯು ಶೇಕಡಾ 8 ರಷ್ಟು ಕಡಿಮೆಯಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಚಿನ್ನದ ಬೆಲೆಯೇ ಇದಕ್ಕೆ ಪ್ರಮುಖ ಕಾರಣ. ನೀವು ಕೂಡ ಚಿನ್ನ ಬೆಳ್ಳಿಯನ್ನು ಖರೀದಿ ಮಾಡುವ ಆಸಕ್ತಿಯನ್ನು ಹೊಂದಿದ್ದರೆ ಇಂದೇ ನಿಮ್ಮ ಹತ್ತಿರದ ಅಂಗಡಿಯಲ್ಲಿ ಪಡ್ದುಕೊಳ‍್ಳಿ.

ಇತರೆ ವಿಷಯಗಳು:

ಮನೆ ಯಜಮಾನಿಯರ ಗಮನಕ್ಕೆ, ಗೃಹಲಕ್ಷ್ಮಿ ಯೋಜನೆ ಚಾಲನೆ ದಿನಾಂಕ ಮತ್ತೆ ಮುಂದೂಡಿಕೆ!, ಅರ್ಜಿದಾರರೇ ಈ ದಿನದ ಒಳಗೆ ಈ ಕೆಲಸ ಮಾಡಿ.

ಟ್ರಾಕ್ಟರ್ ಖರೀದಿಗೆ ಹೊಸ ಸಬ್ಸಿಡಿ ಯೋಜನೆ! , ರೈತರು ಟ್ಯಾಕ್ಟರ್ ಖರೀದಿ ಮಾಡೋದಕ್ಕೆ ಸೂಕ್ತ ಸಮಯ ಇದು, ಸಬ್ಸಿಡಿಯಲ್ಲಿ ಟ್ಯಾಕ್ಟರ್ ಪಡೆಯಲು ಅರ್ಜಿ ಆಹ್ವಾನ.

ಬಾಡಿಗೆ ಮನೆಯಲ್ಲಿ ಇರುವವರಿಗೆ ಗುಡ್ ನ್ಯೂಸ್, ಸಿಹಿಯಾದ ಸುದ್ದಿ ಹೊರಡಿಸಿದ ಸರ್ಕಾರ, ಏನಿದು ಹೊಸ ಯೋಜನೆ ಇಲ್ಲಿದೆ ಮಾಹಿತಿ.

Comments are closed, but trackbacks and pingbacks are open.