GANG REP : ಪಾರ್ಟಿಯಲ್ಲಿ ನೃತ್ಯ ಮಾಡಲು ಬಂದಿದ್ದ ಯುವತಿಯ ಗ್ಯಾಂಗ್ ರೇಪ್!

GANG REP : ಪಾರ್ಟಿಯಲ್ಲಿ ನೃತ್ಯ ಮಾಡಲು ಬಂದಿದ್ದ ಯುವತಿಯ ಗ್ಯಾಂಗ್ ರೇಪ್!

6 ಮಂದಿಯ ಗುಂಪು ಸಮೀಪದ ಅರಣ್ಯ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಉತ್ತರ ಪ್ರದೇಶದ ಉನ್ನಾವೋದಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ನೃತ್ಯ ಮಾಡಲು ಬಂದಿದ್ದ ಯುವತಿಯನ್ನು ಆರು ಮಂದಿಯಿದ್ದ ಗುಂಪು ಕಾರಿನಲ್ಲಿ ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಈಕೆಯನ್ನು ಒಬ್ಬರ ಹುಟ್ಟುಹಬ್ಬಕ್ಕೆ ನೃತ್ಯ ಮಾಡಲೆಂದು ಮೂವರು ಹುಡುಗಿಯರನ್ನು ಕರೆತರಲಾಗಿತ್ತು, ಕುಡಿದ ಮತ್ತಿನಲ್ಲಿದ್ದ ಯುವಕರು ಇದರಲ್ಲಿ ಒಬ್ಬಾಕೆಯನ್ನು ಕಾರಿನಲ್ಲಿ ಹಾಕಿ ಅಪಹರಿಸಿ, 6 ಮಂದಿಯ ಗುಂಪು ಸಮೀಪದ ಅರಣ್ಯ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಉನ್ನಾವೋ ಸದರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿದ್ದಾರೆ.

GANG REP

ಅಪ್ರಾಪ್ತ ಮೇಲೆ ಆ್ಯಸಿಡ್ ದಾಳಿ: ಆರೋಪಿ ಅರೆಸ್ಟ್

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಬೈಪಾಸ್ ರಸ್ತೆ ನಾರಾಯಣಪ್ಪ ಕೆರೆ ಬಳಿ ಶುಕ್ರವಾರ ನಡೆದಿದೆ.

ಪ್ರೀತಿ ನಿರಾಕರಿಸಿದ ಅಪ್ರಾಪ್ತ ಮೇಲೆ ವ್ಯಕ್ತಿಯೊಬ್ಬ ಆ್ಯಸಿಡ್ ಎರಚಿದ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಬೈಪಾಸ್ ರಸ್ತೆ ನಾರಾಯಣಪ್ಪ ಕೆರೆ ಬಳಿ ಶುಕ್ರವಾರ ನಡೆದಿದೆ.ಮೆಕ್ಯಾನಿಕ್ ಕೆಲಸ ಮಾಡುತಿದ್ದ
ಕನಕಪುರದ ಕುರುಪೇಟೆ ನಿವಾಸಿ ಸುಮಂತ್ ಆ್ಯಸಿಡ್ ದಾಳಿ ನಡೆಸಿದ ಆರೋಪಿ. ಈತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಬಾಲಕಿಯ ಎಡ ಕಣ್ಣಿಗೆ ತೀವ್ರ ಹಾನಿಯಾಗಿದ್ದು, ಆಕೆಯನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾಖಲಿಸಲಾಗಿದೆ.

GANG REP

YOUTUBE

ಇತರೆ ವಿಷಯಗಳು :

ATM Card ಮರೆತಿರಾ? UPI ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಕ್ರಮಗಳನ್ನು ಪರಿಶೀಲಿಸಿ

Online ವ್ಯಾಪಾರದ 6 ಅತ್ಯುತ್ತಮ 2022-2023ರ ಐಡಿಯಾಗಳು |Online Business 6 Best Ideas For 2022-2023

ಕೇಂದ್ರ ಸರ್ಕಾರದ ವರದಿಯು ಕರ್ನಾಟಕ Government School ಕೊರತೆಯನ್ನು ಕಂಡುಹಿಡಿದಿದೆ – ನೀವು ತಿಳಿದುಕೊಳ್ಳಬೇಕಾ?

Best Food For Lung Health In Kannada : ಈ ಆಹಾರ ತಿಂದರೆ.ಶ್ವಾಸಕೋಶದ ಕಾರ್ಯ ಸುಧಾರಿಸುತ್ತದೆ..!

ನಾವು “Petrol Smell” ಏಕೆ ತುಂಬಾ ಇಷ್ಟಪಡುತ್ತೇವೆ? ಕಾರಣ ಏನು ಗೊತ್ತಾ?

Comments are closed, but trackbacks and pingbacks are open.