ಗಣೇಶನನ್ನು ಕೂರಿಸುವವರ ಗಮನಕ್ಕೆ: ಈ ರೀತಿಯ ಗಣೇಶ ಮೂರ್ತಿಯನ್ನು ತರುವಂತಿಲ್ಲ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗಣೇಶ ಹಬ್ಬದ ಸಮಯದಲ್ಲಿ ಯಾವ ರೀತಿಯ ಗಣಪತಿಯನ್ನು ಕೂರಿಸಬೇಕು ಎನ್ನುವ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಗಣಪತಿ ಹಬ್ಬಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಒಂದು ಮುಖ್ಯವಾದ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶದ ಅನ್ವಯ ಯಾರು ಕೂಡ ಇಂತಹ ಗಣಪತಿಯನ್ನು ಕೂರಿಸುವ ಹಾಗಿಲ್ಲ ಅದು ಯಾಕೆ ಏನು ಎನ್ನುವ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.

ganesha chaturthi

ಗಣೇಶನ ಹಬ್ಬಕ್ಕೆ ದಿನಗಣನೇ ಆರಂಭವಾಗಿದೆ. ಎಲ್ಲರೂ ಕೂಡ ಗಣಪನನ್ನು ಕೂರಿಸಲು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ, ಈ ಬೆನ್ನಲ್ಲಿಯೇ ಈ ಮಾಲಿನ್ಯ ನಿಯಂತ್ರ ಮಂಡಳಿಯು ಹೊಸ ರೂಲ್ಸ್‌ ಅನ್ನು ಜಾರಿಗೆ ತಂದಿದೆ. ಹೌದು ಅದು ಏನು ಎನ್ನುವುದನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತೇವೆ. ಪಿಓಪಿ ಗಣಪನ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿಯ ಕಣ್ಣು. ಪಿಓಪಿ ಗಣಪತಿಯನ್ನು ಯಾರು ಕೂಡ ಖರೀದಿ ಮಾಡುವಂತಿಲ್ಲ ಮತ್ತು ನೀರಿನಲ್ಲಿ ಅದನ್ನು ವಿಸರ್ಜನೆ ಮಾಡುವಂತಿಲ್ಲ ಎಂದು ಇದೀಗ ಶಾಕ್‌ ಒಂದನ್ನು ನೀಡಿದ್ದಾರೆ.

ಪಿಒಪಿ ಗಣಪನ ವಿರುದ್ದ ಮಂಡಳಿ ಕೇಸಿನ ಅಸ್ತ್ರವನ್ನು ಪ್ರಯೋಗ ಮಾಡಲು ಸಿದ್ದವಾಗಿದೆ. ಗಣೇಶನ ಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇರುವಾಗಲೇ ಮಾಲಿನ್ಯ ನಿಯಂತ್ರ ಮಂಡಳಿ ಅಪರೇಷನ್‌ ಗಣಪವನ್ನು ಪ್ರಾರಂಭ ಮಾಡಿಕೊಂಡಿದೆ ಇದರಿಂದ ರಾಜ್ಯದ ಪಿಒಪಿ ಗಣಪನನ್ನು ತಯಾರಿ ಮಾಡಿದ್ರೆ, ಮಾರಟ ಮಾಡಿದ್ರೆ ಅಥವಾ ವಿಸರ್ಜನೆ ಮಾಡಿದ್ರೆ ಈ ಬಗ್ಗೆ ಸೂಕ್ತ ಕ್ರಮ ಕೈ ಗೊಳ್ಳಲಿದೆ ಎಂದು ಈಗಾಗಾಲೇ ಖಡಕ್‌ ವಾರ್ನಿಂಗ್‌ ಅನ್ನು ಸಹ ನೀಡಲಾಗಿದೆ.

ಇದು ಓದಿ: ಬೆಲೆ ಏರಿಕೆ ಶಾಕ್.!‌ ಇಂದಿನಿಂದ ಈ ದಿನಸಿ ಸಾಮಗ್ರಿಗಳು ಸಿಕ್ಕಾಪಟ್ಟೆ ದುಬಾರಿ; ಯಾಕೆ ಗೊತ್ತಾ?

ಈ ಬಾರೀ ಕೇವಲ ಪರಿಸರ ಸ್ನೇಹಿ ಗಣಪನನ್ನು ಪೂಜಿಸು್ ಮುಖ್ಯ ಉದ್ದೇಶವನು ರಾಜ್ಯ ಸರ್ಕಾರ ಇರಿಸಿಕೊಂಡಿದೆ. ಈ ನಿಯಮವನ್ನು ಮೀರಿ ನೀವು ಪಿಒಪಿ ಗಣಪನನ್ನು ಖರೀದಿ ಮಾಡಿದ್ರೆ ನಿಮ್ಮ ಮೇಲೆ ಕ್ರಿಮಿನಲ್‌ ಕೇಶ್‌ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ. ಇದು ಕೇವಲ ಜನ ಸಾಮಾನ್ಯರಿಗಲ್ಲ ಎಲ್ಲರಿಗೂ ಸಹ ಇದು ಅನ್ಬಯವಾಗುತ್ತದೆ. ಒಂದು ವೇಳೆ ಈ ರೀತಿಯ ಗಣಪಗಳು ಇರುವ ಅಂಗಡಿಯನ್ನುಲಾಕ್‌ ಮಾಡಲಾಗುವುದು ಎಂದು ಸೂಚನೆಯನ್ನು ನೀಡಲಾಗಿದೆ.

ಇತರೆ ವಿಷಯಗಳು:

ಚೌತಿಯಂದು ನೌಕರರಿಗೆ ಭರ್ಜರಿ ಕೊಡುಗೆ.! ಹೆಚ್ಚಳವಾಗೇಬಿಡ್ತು ಡಿಎ; ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್

ಕೇವಲ 5 ಸಾವಿರದಿಂದ ವಾಪಸ್ ಸಿಗುತ್ತೆ 8 ಲಕ್ಷ ರೂ. ಪೋಸ್ಟ್‌ ಆಫೀಸ್‌ ಹೊಸ ಸ್ಕೀಮ್

ಒಂದು ಕೋಣೆಯಲ್ಲಿ 200 ಜನರಿದ್ದರು, ಇಬ್ಬರು ಮಲಗಿದ್ದರು, ಹಾಗಾದ್ರೆ ಈಗ ಎಷ್ಟು ಜನ ಉಳಿದಿದ್ದಾರೆ?

Comments are closed, but trackbacks and pingbacks are open.