ಕೃಷಿ ಇಲಾಖೆಯಿಂದ ರೈತರಿಗೆ ಉಚಿತ ಟಾರ್ಪಲಿನ್‌ ವಿತರಣೆ; ಪ್ರಯೋಜನ ಪಡೆಯಲು ಅವಶ್ಯಕ ದಾಖಲೆಗಳೇನು?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಸರ್ಕಾರದಿಂದ ನೀಡಲಾಗುವ ಉಚಿತ ಟಾರ್ಪಲಿನ್‌ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಹೊಂದಿರಬೇಕಾದ ದಾಖಲೆಗಳು ಯಾವುವು? ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಹೇಗೆ ಎನ್ನುವುದನ್ನು ಈ ಸಂಚಿಕೆಯಲ್ಲಿ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ.

free tarpaulin scheme

ಕರ್ನಾಟಕ ರಾಜ್ಯದ ಎಲ್ಲಾ ರೈತರಿಗೆ ಗುಡ್‌ ನ್ಯೂಸ್‌ ಅನ್ನು ನೀಡಿದ್ದಾರೆ. ಕೃಷಿ ಇಲಾಖೆಯಿಂದ ರೈತರಿಗಾಗಿ ಹೊಸ ಯೋಜನೆಯಡಿ ಟಾರ್ಪಲಿನ್‌ ಅನ್ನು ನೀಡುವುದಾಗಿ ತಿಳಿಸಿದ್ದಾರೆ, ತಾಡಪತ್ರಿಯನ್ನು ರೈತರಿಗೆ ವಿತರಣೆ ಮಾಡಲಾಗುವುದು. ಈ ತಾಡಪತ್ರಿಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದ್ದಾರೆ. ಇಲ್ಲಿಯವರೆಗೂ ವಿತರಣೆ ಮಾಡಲಾಗುತ್ತಿರುವ ಸಾಧಾರಣ ತಾಡಪತ್ರಿ ಬದಲಾಗಿ ಕೃಷಿ ಹೊಂಡ ನಿರ್ಮಿಸುವ ಅತ್ಯನ್ನತ ಗುಣಮಟ್ಟದ ತಾಡಪತ್ರಿಯನ್ನು ಅಂದರೆ ಉಚಿತ ಟಾರ್ಪಲಿನ್‌ ಅನ್ನು ವಿತರಣೆ ಮಾಡಲಾಗುವುದು.

ಸರ್ಕಾರದಿಂದ ರೈತರಿಗೆ ಸಹಾಯದ ನೆಪದಲ್ಲಿ ಉಚಿತ ಟಾರ್ಪಲಿನ್‌ ಅಂದ್ರೆ ತಾಡಪತ್ರಿಯನ್ನು ವಿತರಿಸಲಾಗುತ್ತದೆ. ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಕೃಷಿ ಇಲಾಖೆಯು ಕೃಷಿ ಉತ್ಪನ್ನ ಸಂಸ್ಕರಣೆಯೊಂದಿಗೆ ಟಾರ್ಪಲಿನ್‌ಗಳನ್ನು ವಿತರಣೆ ಮಾಡಲಾಗುತ್ತದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆಯನ್ನು ಮಾಡಲಾಗುವುದು, ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ-ಗಾಳಿ ಹಾಗೂ ಇನ್ನಿತರ ಹವಾಮಾನ ವೈಪರಿತ್ಯಗಳಿಂದ ಸಂರಕ್ಷಿಸಿ, ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲಿ ಎನ್ನುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಸರ್ಕಾರದಿಂದ ಸಹಾಯಧನದಲ್ಲಿ ರೈತರಿಗೆ ತಾಡಪತ್ರಿಗಳನ್ನು ವಿತರಣೆ ಮಾಡಲಾಗುತ್ತದೆ. ಜುಲೈ 24 ರಿಂದ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭ ಮಾಡಲಾಗಿದೆ, ರೈತರು ತಮ್ಮ ವ್ಯಾಪ್ತಿಯಲ್ಲಿನ ರೈತ ಸಮೂಹ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ನೀವು ಇಂದೆ ಅರ್ಜಿ ಸಲ್ಲಿಸಿ ಮತ್ತು ಉಚಿತ ಟಾರ್ಪಲಿನ್‌ ಅನ್ನು ನಿಮ್ಮ ಹೊಲಕ್ಕಾಗಿ ಪಡೆದುಕೊಳ್ಳಿರಿ.

ಇತರೆ ವಿಷಯಗಳು:

ಭಾರತದಲ್ಲಿ ಪ್ರಥಮ ಬಾರಿಗೆ, ತಮಿಳುನಾಡು-ಕರ್ನಾಟಕ ನಡುವೆ ಮೆಟ್ರೋ ರೈಲು ಸೇವೆ, ಕಾಮಗಾರಿ ಆರಂಭ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರಾಜ್ಯದ ಜನರಿಗೆ ಕೇಂದ್ರ ಸರ್ಕಾರದಿಂದ ಬಂತು ಸಿಹಿ ಸುದ್ದಿ, ಇಲ್ಲಿದೆ ಇತ್ತೀಚಿನ ಉಳಿತಾಯ ಯೋಜನೆಗಳ ವಿವರ, ತಪ್ಪದೇ ಈ ಯೋಜನೆಗಳ ಮಾಹಿತಿ ತಿಳಿಯಿರಿ ಲಾಭ ಪಡೆದುಕೊಳ್ಳಿ.

ಎಲ್ ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್, ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ. ಎಷ್ಟು ಗೊತ್ತೆ?, ಬುಕಿಂಗ್ ಮಾಡುವ ಮೊದಲು ಈ ಸಣ್ಣ ಕೆಲಸ ಮಾಡಿ ಸಾಕು!

Comments are closed, but trackbacks and pingbacks are open.