ಯಾರೆಲ್ಲಾ ಉಚಿತ ಗ್ಯಾಸ್ ಗಳನ್ನು ಪಡೆಯಲು ಆಸಕ್ತಿ ಇದೆಯೋ ಅಂಥವರು ಸರ್ಕಾರದಿಂದ ಸಿಗುವಂತಹ ಉಚಿತ ಗ್ಯಾಸ್ ಗಳನ್ನು ಕೂಡ ಪಡೆಯಬಹುದು. ಉಚಿತ ಗ್ಯಾಸ್ ಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮುಖಾಂತರ ಎಲ್ಲಾ ಮಹಿಳೆಯರಿಗೆ ಮತ್ತು ಫಲಾನುಭವಿಗಳಿಗೆ ಉಚಿತ ಕೆಲಸಗಳು ಕೂಡ ಸರ್ಕಾರ ನೀಡುತ್ತದೆ. ಯಾರಲ್ಲ ಅರ್ಜಿಯನ್ನು ಸಲ್ಲಿಸುತ್ತೀರೋ ಅಂತವರಿಗೆ ಮಾತ್ರ ಮೊದಲನೇ ಬಾರಿಗೆ ಸೌಲಭ್ಯ ಹಾಗೂ ಅಂತಹ ಅವರಿಗೆ ಪ್ರತಿ ತಿಂಗಳು ಕೂಡ ಸಿಲಿಂಡರ್ ಗಳನ್ನು ಮನೆಗೆ ನೀಡಲಾಗುತ್ತದೆ. ಆ ಗ್ಯಾಸ್ ಸಿಲಿಂಡರ್ ಗಳು ಕೂಡ ನೀವು ಪಡೆದುಕೊಂಡು ಅಡುಗೆ ಕೆಲಸಗಳು ಕೂಡ ಬಳಕೆ ಮಾಡಬಹುದಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016ರಲ್ಲಿ ಪ್ರಧಾನಮಂತ್ರಿ ಮೋದಿ ಜಿ ಅವರು ಜಾರಿಗೆ ತಂದರು. ಇದುವರೆಗೂ ಕೂಡ ಕೋಟ್ಯಾಂತರ ಮಹಿಳೆಯರು ಈ ಒಂದು ಯೋಜನೆಯ ಮುಖಾಂತರ ಗ್ಯಾಸ್ ಗಳನ್ನು ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ಹಾಗೂ ಸಬ್ಸಿಡಿ ಹಣವನ್ನು ಕೂಡ ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಯಾರೆಲ್ಲ ಗ್ಯಾಸ್ ಸಿಲಿಂಡರ್ ಗಳನ್ನು ಪಡೆಯಲು ಒಂದಾಗುತ್ತೋರು ಅಂತವರಿಗೆ ಖಾತೆಗೆ ಅದೇ ತಿಂಗಳಿನಲ್ಲಿ ಹಣ ಕೂಡ ಜಮಾ ಆಗುತ್ತದೆ. ಬರೋಬ್ಬರಿ 300 ಹಣವನ್ನು ಸರ್ಕಾರ ಅಂತಹ ಅರ್ಹರಿಗೆ ಮಾತ್ರ ಸಬ್ಸಿಡಿಯಾಗಿ ಖಾತೆಗೆ ಹಣ ವರ್ಗಾವಣೆ ಮಾಡುತ್ತದೆ.
ನೀವು ಇದುವರೆಗೂ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಗ್ಯಾಸ್ ಗಳನ್ನು ಪಡೆದುಕೊಂಡಿಲ್ಲ ಅಂದರೆ. ನೀವು ಕಡ್ಡಾಯವಾಗಿ ಒಂದು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕು. ಸಲಕ್ಕೆ ಮಾಡಲು ನೀವು ತುಂಬಾ ಬಡವರಾಗಿರಬೇಕು ಅಥವಾ ಬಿಪಿಎಲ್ ರೇಷನ್ ಕಾರ್ಡ್ ಏನಾದರೂ ಹೊಂದಿರಬೇಕು. ಎರಡರಲ್ಲಿ ಒಂದನ್ನಾದರೂ ಅರ್ಹತೆಯನ್ನು ಹೊಂದಿರುವಂತಹ ಮಹಿಳಾ ಕುಟುಂಬಗಳಿಗೆ ಮಾತ್ರ ಗ್ಯಾಸ್ ಸಿಲೆಂಡರ್ ದೊರೆಯುತ್ತದೆ. ಗ್ಯಾಸ್ ಸಿಲೆಂಡರಗಳನ್ನು ಇದುವರೆಗೂ ಪಡೆದಿಲ್ಲ ದವರು ಈ ಲೇಖನದಲ್ಲಿ ತಿಳಿಸಿರುವ ಹಾಗೆ ಅರ್ಜಿ ಸಲ್ಲಿಕೆ ಅನ್ನು ಕೂಡ ಮಾಡಿ ಉಚಿತ ಗ್ಯಾಸ್ ಸಿಲೆಂಡರ್(free gas cylinder ) ನ ಲಾಭ ಪಡೆಯಿರಿ.
Free LPG Gas ಪಡೆಯಲು ಪ್ರಮುಖ ದಾಖಲಾತಿಗಳು.
ಆಧಾರ್ ಕಾರ್ಡ್
ಪಡಿತರ ಚೀಟಿ
ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿ ಇರಬೇಕು
ವಯಸ್ಸಿನ ಪ್ರಮಾಣ ಪತ್ರ
ಬ್ಯಾಂಕ್ ಖಾತೆಯ ವಿವರಗಳು ಅರ್ಜಿ ಹಾಕುವ ಅಭ್ಯರ್ಥಿಯ ಪಾಸ್ಪೋರ್ಟ್ ಅಳತಯ ಭಾವಚಿತ್ರ
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯ
Free LPG Gas ಈ ರೀತಿಯಾಗಿ ಅರ್ಜಿ ಸಲ್ಲಿಸಿ
- ಉಚಿತ ಗ್ಯಾಸ್ ಸಿಲಿಂಡರ್ ಪಡೆಯುವುದಕ್ಕೆ ಎಲ್ಲ ಅಭ್ಯರ್ಥಿಗಳು ಕೂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಭೇಟಿ ನೀಡಿದ ನಂತರ ಅಪ್ಲಿಕೇಶನ್ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಯಾವ ಕಂಪನಿ ಗ್ಯಾಸ್ ಗಳನ್ನು ಬಳಸುತ್ತಿದ್ದೀರಿ ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಬೇಕು.
- Hearby declare ಎಂಬುದನ್ನು ಪಿಕ್ ಮಾಡುವ ಮುಖಾಂತರ ನಿಮ್ಮ ರಾಜ್ಯ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
- ನಂತರ ನಿಮ್ಮ ದಾಖಲಾತಿಗಳನ್ನು ಸರಿಯಾಗಿ ಫೀಲ್ ಮಾಡಿ
- ಕೇಳುವಂತ ಎಲ್ಲ ದಾಖಲೆಗಳನ್ನು ಈ ಒಂದು ಪುಟದಲ್ಲಿ ಒದಗಿಸುವ ಮುಖಾಂತರ ಮುಂದುವರೆಯಿರಿ ಎನ್ನುವ ಅದರ ಮೇಲೆ ಕ್ಲಿಕ್ ಮಾಡಿ
- ನೀವು ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ್ದೀವಿ ಎಂದು ಅನಿಸಿದರೆ ಮಾತ್ರ ನೀವು ಸಲ್ಲಿಸುವೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
Comments are closed, but trackbacks and pingbacks are open.