ರಾಜ್ಯದಲ್ಲಿ ಹೆಚ್ಚಾಯ್ತು ಫೇಕ್‌ ನ್ಯೂಸ್‌ ಕಾಟ..! ಸುಳ್ಳು ಸುದ್ದಿ ಹರಡಿಸುವವರೇ ಎಚ್ಚರಾ.! ಸರ್ಕಾರ ಫಿಕ್ಸ್‌ ಮಾಡಿದೆ ಭಾರೀ ದಂಡ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಫೇಕ್‌ ನ್ಯೂಸ್‌ ಹಾಕಿದ್ರೆ ಏನ್‌ ಆಗುತ್ತೆ ಎನ್ನುವುದನ್ನು ವಿವರಿಸಿದ್ದೇವೆ. ರಾಜ್ಯದಲ್ಲಿ ಫೇಕ್‌ ನ್ಯೂಸ್‌ ಗಳು ಹೆಚ್ಚಾಗುತ್ತಿರುವ ಕಾರಣಕ್ಕಾಗಿ ಸರ್ಕಾರದಿಂದ ಹೊಸ ಆದೇಶ ಹೊರಡಿಸಲಾಗಿದೆ.? ಹಾಗಾದ್ರೆ ಆ ನ್ಯೂಸ್‌ ಏನು? ಫೇಕ್‌ ನ್ಯೂಸ್‌ ಹಾಕಿದ್ರೆ ಎಷ್ಟು ದಂಡ? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ವಿವರಿಸಿಲಾಗಿದೆ. ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

fake news kannada

ರಾಜ್ಯದಲ್ಲಿ ಅನೇಕ ಭಾಗದಲ್ಲಿ ಇಂತಹ ಫೇಕ್‌ ನ್ಯೂಸ್‌ ಹರುಡುವುವರ ಬಗ್ಗೆಇದೀಗ ಕರ್ನಾಟಕ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ. ರಾಜ್ಯದಲ್ಲಿ ಯಾರದ್ರೂ ಸರ್ಕಾರದ ವಿಷಯದಲ್ಲಿ ಅಪಪ್ರಚಾರಕ್ಕೆ ಮುಂದಾದರೆ ಸರ್ಕಾರದಿಂದ ಸರಿಯಾದ ಮೊತ್ತದಲ್ಲಿ ದಂಡವನ್ನು ವಿಧಿಸಲಾಗುವುದಾಗಿ ತಿಳಿಸಿದ್ದಾರೆ. ನೀವು ಇಂತಹ ಫೇಕ್‌ ನ್ಯೂಸ್‌ಗಳನ್ನು ಕಂಡಿದ್ದಾರೆ ನಮಗೆ ಕಾಮೆಂಟ್‌ ಮೂಲಕ ತಿಳಿಸಿ.

ಹೌದು ಯಾವುದೇ ವ್ಯಕ್ತಿ ಅಥವಾ ಮಾಧ್ಯಮದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರಕ್ಕೆ ಮುಂದಾದ್ರೆ ಸರ್ಕಾರ 10,000 ರೂಪಾಯಿ ದಂಡ ಮಾಡಲಾಗುವುದಾಗಿ ಅಧಿಕೃತವಾಗಿ ಸರ್ಕಾರ ಘೋಷಣೆ ಮಾಡಲಾಗಿದೆ. ಫೇಸ್‌ ಬುಕ್‌, ಇನ್ಟ್ರಾಗ್ರಾಮ್‌, ಗೂಗಲ್‌, ಯ್ಯೂಟೂಬ್‌ನಲ್ಲಿ ಯಾವುದೇ ವ್ಯಕ್ತಿಯ ಅಥವಾ ಸಮುದಾಯದದ ಮಾನ ಭಂಗವಾಗುವಂತಹ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ.

ಈ ಬಗ್ಗೆ 18 ಪ್ರಕರಣಗಳನ್ನು ಈಗಾಗಲೇ FIR ದಾಖಲೆ ಮಾಡಲಾಗಿದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುತ್ತಿದೆ ಎಂದು ರಾಜ್ಯದ ಹೋಂ ಮಿನಿಸ್ಟರ್‌ ಆದ ಡಾI ಜಿ. ಪರಮೇಶ್ವರ್‌ ಅವರು ಅಧಿಕೃತ ಮಾಹಿತಿಯನ್ನು ಇದೀಗ ಸುದ್ದಿಗಾರರಿಗೆ ಖಡಕ್‌ ಮಾಹಿತಿಯನ್ನು ವಿವರಿಸಿದ್ದಾರೆ.

ಇತರೆ ವಿಷಯಗಳು:

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಇನ್ಮುಂದೆ ಸಿಗಲಿದೆ ರೈಲಿನಲ್ಲಿ ತಿಂಡಿ ಊಟ, ಏನೆಲ್ಲ ಆಹಾರ ಸಿಗುತ್ತೆ ಗೊತ್ತಾ?, ಇಲ್ಲಿದೆ ನೋಡಿ ಆಹಾರದ ಬೆಲೆಯ ಪಟ್ಟಿ.

ಕುಡುಕರ ಪ್ರಾಬ್ಲಮ್‌ ನೂರ ಹನ್ನೊಂದು.! ಬಜೆಟ್‌ ನಿಂದ ʼಎಣ್ಣೆʼ ಏರಿಕೆ; ಕಡಿಮೆಯಾಗುತ್ತಾ ಮದ್ಯದ ಬೇಡಿಕೆ.?

ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಹೊಸ ಬದಲಾವಣೆ, ಅರ್ಜಿ ಸಲ್ಲಿಸು ಮುನ್ನ ಈ ಮಾಹಿತಿ ತಿಳಿದುಕೊಳ್ಳಿ, ಈ ಒಂದು ತಪ್ಪು ಮಾಡಿದರೆ ನಿಮಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ.

Comments are closed, but trackbacks and pingbacks are open.