ಪದವಿ ವಿದ್ಯಾರ್ಥಿಗಳಿಗೆ ಬಂಪರ್‌ ಉಡುಗೊರೆ.! ಈ ಸುದ್ದಿ ಮಿಸ್‌ ಮಾಡ್ಕೋಬೇಡಿ, ಏನಿದು ಅಪ್ಡೇಟ್‌.?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಪದವಿ ವಿದ್ಯಾರ್ಥಿಗಳ ಬಗ್ಗೆ ವಿವರಿಸಿದ್ದೇವೆ. ಶೈಕ್ಷಣಿಕ ವಿಶ್ವವಿದ್ಯಾನಿಲಯದಿಂದ ಇದೀಗ ಮಹತ್ವದ ಮಾಹಿತಿಯನ್ನು ಹೊರ ಹಾಕಲಾಗಿದೆ. ಆ ಅಪ್ಡೇಟ್‌ನ್ನು ಈ ಸಂಚಿಕೆಯಲ್ಲಿ ತಿಳಿಸಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

degree student new update

2023-24 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಕಾಲೇಜುಗಳಿಗೆ ಅಡ್ಮಿಷನ್‌ ಆಗಿರುವಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರು ಯಾವಾಗಿನಿಂದ ಡಿಗ್ರಿ ಪದವಿಯ ಪ್ರಥಮ ವರ್ಷ ಆರಂಭ ಎಂದು ಕಾಯುತ್ತಿದ್ದಾರೆ. ವಿದ್ಯಾರ್ಥಿಗಳ ಅಡ್ಮಿಷನ್‌ ಪ್ರಕ್ರಿಯೇ ಮುಗಿದು ಅನೇಕ ದಿನವಾದರೂ ಕೂಡ ಇನ್ನು ಯಾವುದೇ ತರಗತಿಗಳು ನಡೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಬೇಸರವನ್ನು ಹೊರ ಹಾಕಿದ್ದಾರೆ.

ಫಸ್ಟ್‌ ಸೆಮಿಸ್ಟರ್‌ ತರಗತಿಗಳು ಯಾವಾಗ ಪ್ರಾರಂಭವಾಗುತ್ತದೆ ಎಂದು ಇನ್ನು ಕೂಡ ತಿಳಿಸಲಾಗಿಲ್ಲ. ಆದ್ರೆ ಇದೀಗ ರಾಜ್ಯ ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿಯನ್ನು ಹೊರ ಹಾಕಿದ್ದಾರೆ. 2023-24 ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಯಿಂದ ಬರುವ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕ ವೇಳಾಪಟ್ಟಕಿಯನ್ನು ಜಾರಿಗೊಳಿಸುವಂತೆ ಆದೇಶವನ್ನು ಹೊರಹಾಕಲಾಗಿದೆ. ಅದ್ರೆ ಇನ್ನು ಕೂಡ 2 ಮತ್ತು 4 ನೇ ಸೆಮಿಸ್ಟರ್‌ ಗಳು ಮುಗಿಯದ ಕಾರಣ ಈ ತರಗತಿಗಳು ನಡೆಯಲು ಸಾಧ್ಯವಾಗುತ್ತಿಲ್ಲ. ಅದ್ರೆ ಇನ್ನೆನು ಕೆಲ ದಿನದಲ್ಲಿ ಪ್ರಥಮ ಸೆಮಿಸ್ಟರ್‌ ತರಗತಿಗಳು ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿಲಾಗಿದೆ.

ಇತರೆ ವಿಷಯಗಳು:

ಗೃಹಲಕ್ಷ್ಮಿ ನೋಂದಣಿ ಬಗ್ಗೆ ಬಿಗ್‌ ಅಪ್ಡೇಟ್, ಈಗ ಅರ್ಜಿ ಸಲ್ಲಿಸುವುದು ಮತ್ತಷ್ಟು ಸುಲಭವಾಗಿದೆ, ನೋಂದಣಿ ಕುರಿತು ಸರ್ಕಾರವು ಮಹತ್ವದ ಅಪ್ಡೇಟ್.

ಕೈಗೆಟುಕದ ಟೊಮ್ಯಾಟೋಗೆ ಹೊಸ ತರಕಾರಿಯೇ ಪರ್ಯಾಯ, ಬೆಲೆ ಏರಿಕೆಗೆ ಮುಕ್ತಿ, ಕುಸಿಯಲಿದೆ ಕೆಂಪು ಸುಂದರಿಯ ಬೆಲೆ ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್

ಗ್ರಾಮಾಂತರ ಪ್ರದೇಶಗಳಿಗೆ ಬಂದ್ವು ಡಕೋಟಾ ಎಕ್ಸ್ ಪ್ರೆಸ್‌ BMTC – KSRTC; ಹೇಗಿದೆ ನೋಡಿ ಅಧಿಕಾರಿಗಳ ಐಡಿಯಾ..!

Comments are closed, but trackbacks and pingbacks are open.