Daali Dhananjay: ಮದುವೆಗಾಗಿ ಪಾದಯಾತ್ರೆ ಹೊರಟ ಗುಂಪಿನಲ್ಲಿ ಡಾಲಿ ಧನಂಜಯ್..?

Daali Dhananjay: ಮದುವೆಗಾಗಿ ಪಾದಯಾತ್ರೆ ಹೊರಟ ಗುಂಪಿನಲ್ಲಿ ಡಾಲಿ ಧನಂಜಯ್..?

ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಬ್ರಹ್ಮಚಾರಿಗಳು

ಮದುವೆಯಾಗಲು ಹುಡುಗಿ ಸಿಗುತ್ತಿಲ್ಲವೆಂದು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಮಂಡ್ಯಯುವಕರಿಗೆ ನಟ ಡಾಲಿ ಧನಂಜಯ್ ಸಾಥ್ ನೀಡಿದ್ದಾರೆ. ಇತ್ತೀಚೆಗೆ ಹಳ್ಳಿ ಹುಡುಗರಿಗೆ, ಕೃಷಿ ಮಾಡುವವರಿಗೆ ಮದುವೆಯಾಗಲು ಹುಡುಗಿ ಸಿಗುತ್ತಲ್ಲವೆಂದು ಎಲ್ಲಾ ಕಡೆ ಬಹಳ ದೊಡ್ಡಮಟ್ಟದ ಸುದ್ದಿಯಾಗುತ್ತಿದೆ.

35-40 ವರ್ಷ ವಯಸ್ಸು ಆದರೂ ಮದುವೆಯಾಗದೆ ಉಳಿದಿರುವ ಪುರುಷರು ಅನೇಕರಿದ್ದಾರೆ. ಇದರಲ್ಲಿ ಮಂಡ್ಯ ಜಿಲ್ಲೆಯ ಯುವಕರ ಗುಂಪು ಮಲೈ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದೆ. ಈ ಯಾತ್ರೆಗೆ ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಚಾಲನೆ ನೀಡಿ ಯುವಕರನ್ನು ಹುರಿದುಂಬಿಸಿದ್ದಾರೆ.

Daali Dhananjay

ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಬ್ರಹ್ಮಚಾರಿಗಳು

ಮದ್ದೂರು ತಾಲೂಕಿನ ಕೆ ಎಮ್ ದೊಡ್ಡಿಯಿಂದ ಮದುವೆಯಾಗದ 35 ವರ್ಷ ಮೇಲ್ಪಟ್ಟ ಬ್ರಹ್ಮಚಾರಿಗಳು ಮದುವೆಯಾಗಲೆಂದು ಹರಕೆ ಹೊತ್ತು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟರು.ಈ ಪಾದಯಾತ್ರೆಗೆ ಚಿತ್ರನಟ ಡಾಲಿ ಧನಂಜಯ್ ಚಾಲನೆ ನೀಡಿದ್ದಾರೆ.

ಕಳೆದ ವರ್ಷದಿಂದ ಈ ಪಾದಯಾತ್ರೆ ಪ್ರಾರಂಭವಾಗಿದ್ದು ಮದುವೆಯಾಗದ 30 ವರ್ಷ ಮೇಲ್ಪಟ್ಟ ಯುವಕರನ್ನ ಪಾದಯಾತ್ರೆಗೆ ನೋಂದಾವಣೆ ಮಾಡಿಕೊಂಡು ಕ ಎಂ ದೊಡ್ಡಿಯ ತಂಡ ಪಾದಯಾತ್ರೆ ಕೈಗೊಳ್ಳಲಿದೆ . ಮೊದಲು ಕೆಎಂ ದೊಡ್ಡಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಮಾಡುತ್ತಿರುವವರಿಗೆ ಎಲ್ಲರಿಗೂ ಒಳಿತಾಗಲಿ ಎಂದು ನಟ ಧನಂಜಯ್ ಶುಭ ಕೋರಿದರು.

Daali Dhananjay

ಇತರೆ ವಿಷಯಗಳು :

ATM Card ಮರೆತಿರಾ? UPI ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಕ್ರಮಗಳನ್ನು ಪರಿಶೀಲಿಸಿ

Online ವ್ಯಾಪಾರದ 6 ಅತ್ಯುತ್ತಮ 2022-2023ರ ಐಡಿಯಾಗಳು |Online Business 6 Best Ideas For 2022-2023

ಕೇಂದ್ರ ಸರ್ಕಾರದ ವರದಿಯು ಕರ್ನಾಟಕ Government School ಕೊರತೆಯನ್ನು ಕಂಡುಹಿಡಿದಿದೆ – ನೀವು ತಿಳಿದುಕೊಳ್ಳಬೇಕಾ?

Best Food For Lung Health In Kannada : ಈ ಆಹಾರ ತಿಂದರೆ.ಶ್ವಾಸಕೋಶದ ಕಾರ್ಯ ಸುಧಾರಿಸುತ್ತದೆ..!

ನಾವು “Petrol Smell” ಏಕೆ ತುಂಬಾ ಇಷ್ಟಪಡುತ್ತೇವೆ? ಕಾರಣ ಏನು ಗೊತ್ತಾ?

Comments are closed, but trackbacks and pingbacks are open.