ದಿನದಲ್ಲಿ ಇನ್ನು ಮುಂದೆ 4 ಗಂಟೆ ಕರೆಂಟ್ ಕಟ್.! ಈಗ್ಲೇ ಹಿಂಗೆ ಮುಂದೇನ್ ಗತಿ? ರಾಜ್ಯಕ್ಕೆ ಹೊಸ ಸಂಕಷ್ಟ; ಯಾವಾಗಿಂದ ಗೊತ್ತಾ?
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ರಾಜ್ಯದ್ಯಾಂತ ಕರೆಂಟ್ ಕಟ್ ಆಗುವ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಇದೀಗ ಮಳೆಯ ಅಭಾವದಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸವನ್ನು ಕಾಣಬಹುದಾಗಿದೆ. ಹಾಗಾದ್ರೆ ರಾಜ್ಯದ ಜನರ ಮುಂದಿನ ಪರಿಸ್ಥಿತಿ ಏನು? ಇದಕ್ಕಾಗಿ ರಾಜ್ಯ ಸರ್ಕಾರ ಕೈ ಗೊಂಡಿರುವ ಕ್ರಮ ಏನು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಕೊನೆವರೆಗೂ ಪೂರ್ತಿಯಾಗಿ ಓದಿ.
ಗೃಹಜ್ಯೋತಿ ಯೋಜನೆ ಆರಂಭವಾಗುತ್ತಿದ್ದಂತೆ ಶೂನ್ಯ ಬಿಲ್ ಬರ್ತಾ ಇದ್ದಂತೆ ಜನರು ಖುಷಿಯಾಗಿದ್ದರು ಇನ್ನು ಮುಂದೆ ನಾವು ಕರೆಂಟ್ ಬಿಲ್ ಕಟ್ಟಬೇಕಿಲ್ಲ ಎಂದು ಸಂತಸವನ್ನು ವ್ಯಕ್ತಪಡಿಸುತ್ತಿದ್ದರು, ಹೀಗಿರುವಾಗ ಸರ್ಕಾರ ಎಲ್ಲೋ ಒಂದು ಕಡೆ ನಿಧಾನವಾಗಿ ಕರೆಂಟ್ ಕಟ್ ಶಾಕ್ ಅನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಯಾಕೆ ಅಂತ ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ. ಅದಕ್ಕಾಗಿ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿ.
ರಾಜ್ಯಕ್ಕೆ ಕರೆಂಟ್ ನೀಡಿದ ರಾಜ್ಯ ಸರ್ಕಾರ, ಮಳೆಗಾಲದ ವಿದ್ಯುತ್ ಕ್ಷಾಮಕ್ಕೆ ಸರ್ಕಾರಕ್ಕೆ ಕರೆಂಟ್ ಕಟ್ ಶಾಕ್ ನೀಡಿದಂತೆ ಆಗಿದೆ. ರಾಜ್ಯದಲ್ಲಿ ಈಗ ವಿದ್ಯುತ್ ಕ್ಷಾಮ ಎದುರಾಗಿದೆ ಮಳೆಗಾಲದಲ್ಲಿಯೇ ಕರೆಂಟ್ ಶಾಕ್ ನೀಡಿದಂತೆ ಆಗಿದೆ ಎಂದರು ತಪ್ಪಾಗದು; ಹೌದು ರಾಜ್ಯದಲ್ಲಿ ಮಳೆಯ ಕೊರತೆ, ಕಲ್ಲಿದ್ದಲಿನ ಅಭಾವದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಲೆ ಆಟ ಶುರುವಾಗಿದೆ. ಆಗಸ್ಟ್ ಆರಂಭದಲ್ಲಿ ದಿನಕ್ಕೆ 11 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಗೆ ಡಿಮಾಂಡ್ ಇದ್ದರೆ ಆಗಸ್ಟ್ ಮಧ್ಯ ಭಾಗದಲ್ಲಿ 15 ಸಾವಿರ ಮೆಗಾ ವ್ಯಾಟ್‌ಗೆ ಡಿಮಾಂಡ್ ಶುರುವಾಗಿದೆ ಹೀಗಾಗಿ ವಿದ್ಯುತ್ ಡಿಮಾಂಡ್ ದಿನದಿಂದ ದಿನಕ್ಕೆ ಏರಿಕೆಯಾಗಿತ್ತಿದೆ. ಇದಕ್ಕಾಗಿ ಕರೆಂಟ್ ಕಟ್ ಮಾಡುವುದಾಗಿ ಸಚಿವರು ತಿಳಿಸಿದರು.
ಹಲವೆಡೆ ಪ್ರವಾಹದ ರೂಪದಲ್ಲಿ ಮಳೆ ಬಂದರೂ ಕೂಡ ಇನ್ನು ಹಲವಾರು ಕಡೆ ಮಳೆಯ ಕೊರತೆ ಕಾಡಿದೆ, ಹೀಗಾಗಿ ಮಳೆ ಕೊರತೆಯಿಂದ ವಿದ್ಯುತ್ ಉತ್ಪದನೆ ಕುಸಿತವನ್ನು ಕಂಡಿದೆ. ರಾಜ್ಯದಲ್ಲಿ ವಿದ್ಯುತ್ ಕೊರತೆಯ ಕಾರಣದಿಂದ ದಿನದಲ್ಲಿ ಇಂತಿಷ್ಟು ಗಂಟೆ ಎಂದು ಮೊದಲು ತೆಗೆಯಲಾಗುವುದು ಎಂದು ಇಂಧನ ಸಚಿವ ಪರಮೇಶ್ವರ್ ಅವರು ತಿಳಿಸಿದ್ದಾರೆ. ಮಳೆಗಾಲದಲ್ಲಿಯೇ ಈ ರೀತಿ ಅದ್ರೆ ಇನ್ನು ಮುಂದೆ ಜನರ ಪರಿಸ್ಥಿತಿ ಏನು ಎನ್ನುವ ಗೊಂದಲ ಜನರಲ್ಲಿ ಮನೆ ಮಾಡಿದೆ.
ಇತರೆ ವಿಷಯಗಳು:
ಮಹಿಳೆಯರಿಗೆ ಆಫರೋ ಆಫರ್.! ಎಲ್ರಿಗೂ ಕೊಡ್ತಿದಾರೆ ಫ್ರೀ ಗ್ಯಾಸ್ ಸಿಲಿಂಡರ್; ನಿಮಗೂ ಬೇಕು ಅಂದ್ರೆ ಈ ರೀತಿ ಮಾಡಿ
ಅನ್ನದಾತನಿಗೆ ಸಾಲಮನ್ನಾ ಭಾಗ್ಯ.! ರೈತರ 1 ಲಕ್ಷದವರೆಗಿನ ಸಾಲವೆಲ್ಲ ಮನ್ನಾ; ಅಪ್ಲೇ ಮಾಡುವುದು ತುಂಬಾ ಸುಲಭ
Comments are closed, but trackbacks and pingbacks are open.