ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ: ಬೆಳೆ ವಿಮೆ ಪರಿಹಾರ ಹಣ ಜಮಾ, PM ಕಿಸಾನ್ ಸಮ್ಮಾನ್ ನಿಧಿ ₹4000 ನೇರ ಖಾತೆಗೆ

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವ ಮಾಹಿತಿ ಏನೆಂದರೆ, ರಾಜ್ಯಾದ್ಯಂತ ಬೆಳೆ ವಿಮಾ ಹಣ ಜಮಾ ಮಾಡಲಾಗಿದೆ. ಕಿಸಾನ್‌ ಸಮ್ಮಾನ್‌ ನಿಧಿ ಹಣ ಖಾತೆಗೆ ಬರಬೇಕಾದರೆ ಈ ಒಂದು ಕೆಲಸವನ್ನು ಎಲ್ಲಾ ರೈತರು ಮಾಡಲೇಬೇಕು. ಇನ್ನು ಹೆಚ್ಚಿನ ಮಾಹಿತಿ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಕೊನೆಯವರೆಗೂ ಓದಿ.

Crop insurance settlement new

ರಾಜ್ಯಾದ್ಯಂತ ಮಳೆ ಕೊರತೆ ಹಿನ್ನೆಲೆಯಲ್ಲಿ ಬರ ಘೋಷಣೆಗೆ ಪೂರಕವಾಗಿ ಅಗತ್ಯವಿರುವ ಬೆಳೆ ಪರಿಸ್ಥಿತಿ ವಾಸ್ತವಿಕ ವರದಿಯನ್ನು ಮಾಸ ಅಂತ್ಯದವರೆಗೆ ಕೃಷಿ ಸಚಿವರಾದ N ಚಲುವರಾಯಸ್ವಾಮಿಯವರು ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಬರ ಪರಿಸ್ಥಿತಿ ಇರುವುದರಿಂದ ಅಧಿಕಾರಿಗಳು ಕಛೇರಿಯಲ್ಲಿ ಕೂರದೆ ರೈತರ ಜಮೀನಿಗೆ‌ ತೆರಳಿ ಪರಿಸ್ಥಿತಿ ಅವಲೋಕಿಸಿ ಸಲಹೆ ಸಹಕಾರ ನೀಡಲು ತಿಳಿಸಿದ್ದಾರೆ.

ರಾಜ್ಯದ ಹಲವಾರು ಜಿಲ್ಲೆಯಲ್ಲಿ ತೀವ್ರವಾದ ಮಳೆ ಕೊರತೆಯಾಗಿದ್ದರಿಂದ ಬೆಳೆ ವಿಮೆಯನ್ನು ಘೋಸಿದ್ದಾರೆ. ಬಾಗಲಕೋಟೆ, ಗದಗ, ತುಮುಕೂರು ಹಾಗೂ ಬೆಳಗಾವಿ ಸೇರಿದಂತೆ ಒಟ್ಟು 4 ಜಿಲ್ಲೆಗಳ ಒಟ್ಟು 190 ಗ್ರಾಮಗಳಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ 35,290 ರೈತರಿಗೆ 35 ಕೋಟಿ ರೂಪಾಯಿ ಬೆಳೆ ವಿಮೆಯನ್ನು ಶೀಘ್ರವೇ ಒದಗಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವರು ಸೂಚನೆ ನೀಡಿದ್ದಾರೆ,

ಆಟೋ, ಗೂಡ್ಸ್‌ ವಾಹನ ಖರೀದಿಸಲು ಸರ್ಕಾರದಿಂದ 3 ಲಕ್ಷ ಸಹಾಯಧನ; ದಾಖಲೆ & ಅರ್ಹತೆಗಳೇನು? ಹೀಗೆ ಅರ್ಜಿ ಸಲ್ಲಿಸಿ

ಈ ವರ್ಷ 16 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಬಾರಿ ವಿಮೆ ನೋಂದಣಿ ಪ್ರಾರಂಭ ತಡವಾಗಿದ್ದ ಕಾರಣ ಮಳೆಯಿಲ್ಲದೆ ಬಿತ್ತನೆ ವಿಳಂಬವಾದ ಕಾರಣ ವಿಮೆ ನೋಂದಣಿಯಾಗಿದೆ. ಎಲ್ಲಾ ನೋಂದಾಯಿತ ರೈತರಿಗೆ ವಿಮಾ ಮೊತ್ತ ಸಿಗುವಂತೆ ನೊಡಿಕೊಳ್ಳಬೇಕು.

ಇನ್ನೊಂದು ಮಾಹಿತಿ ಏನೆಂದರೆ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಅಡಿಯಲ್ಲಿ ಸೌಲಭ್ಯ ಪಡೆಯುವ ರೈತ ಫಲಾನುಭವಿಗಳು ಕಡ್ಡಾಯವಾಗಿ ಇ ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

E KYC ಮಾಡಿಸಿಕೊಳ್ಳದ ರೈತರ ಖಾತೆಗೆ 15ನೇ ಕಂತಿನ ಹಣ ಜಮಾ ಆಗುವುದಿಲ್ಲ. ಈ ಯೋಜನೆಯ ಆರ್ಥಿಕ ಸೌಲಭ್ಯದಿಂದ ವಂಚಿತರಾಗಬಹುದು. ಆದ್ದರಿಂದ ಇದೂವರೆಗೆ ಇ ಕೆವೈಸಿ ಮಾಡಿಸಿಕೊಳ್ಳದ ರೈತ ಫಲಾನುಭವಿಗಳು ನಿಮ್ಮ ಆಧಾರ್‌ ಸಂಖ್ಯೆ ಮತ್ತು ಜೋಡಣೆಯಾಗಿರುವ ಮೊಬೈಲ್‌ ಸಂಖ್ಯೆಯೊಂದಿಗೆ ತಮ್ಮ ಹತ್ತಿರದ ಗ್ರಾಹಕ ಸೇವಾ ಕೇಂದ್ರ, ಗ್ರಾಮ 1 ಹಾಗೂರೈತ ಸಂಪರ್ಕ ಕೇಂದ್ರಗಳಲ್ಲಿ ಭೇಟಿ ನೀಡಿ.OTP ಅಥವಾ ಬಯೋಮೆಟ್ರಿಕ್‌ ಮೂಲಕ ಇ ಕೆವೈಸಿ ಮಾಡಿಸಿಕೊಳ್ಳಬಹುದು. ಇಲ್ಲದಿದ್ದರೆ ರೈತರು 15 ನೇ ಕಂತಿನ ಹಣದಿಂದ ವಂಚಿತರಾಗುತ್ತಾರೆ

ಇತರೆ ವಿಷಯಗಳು:

ಸಣ್ಣ ನೇಕಾರರಿಗೆ ಗುಡ್‌ನ್ಯೂಸ್‌, ಮುಖ್ಯಮಂತ್ರಿ ಅವರಿಂದ ಮತ್ತೊಂದು ಮಹತ್ವದ ಘೋಷಣೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

IAS ಸಂದರ್ಶನದಲ್ಲಿ ಕೇಳಿದ ಪ್ರಶ್ನೆ: ಈ ವಸ್ತುವನ್ನು ಬಡವರು ಎಸೆಯುತ್ತಾರೆ, ಆದರೆ ಶ್ರೀಮಂತರು ತಮ್ಮ ಜೇಬಿನಲ್ಲಿ ಇಡುತ್ತಾರೆ

Comments are closed, but trackbacks and pingbacks are open.