ರಾಜ್ಯದ ರೈತರಿಗೆ ಗುಡ್ ನ್ಯೂಸ್, ನಿಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಸರ್ಕಾರದಿಂದ ಸಹಾಯಧನ, ಎಷ್ಟು ಲಕ್ಷ ಗೊತ್ತಾ?, ಅರ್ಜಿ ಸಲ್ಲಿಸೋಕೆ ಈ ಮೂರು ದಾಖಲೆ ಸಾಕು.

ರಾಜ್ಯದ ರೈತರಿಗೆ ಗುಡ್ ನ್ಯೂಸ್, ನಿಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಸರ್ಕಾರದಿಂದ ಸಹಾಯಧನ, ಎಷ್ಟು ಲಕ್ಷ ಗೊತ್ತಾ?, ಅರ್ಜಿ ಸಲ್ಲಿಸೋಕೆ ಈ ಮೂರು ದಾಖಲೆ ಸಾಕು.

ರೈತರ ಕೃಷಿ ಚಟುವಟಿಕೆಗೆ ಮತ್ತು ನೀರಿನ ಅಭಾವವನ್ನು ನಿವಾರಿಸಲು ಮಳೆಯ ನೀರನ್ನು ಸಂಗ್ರಹಿಸಿ ಅದನ್ನು ಕೃಷಿ ಚಟುವಟಿಕೆಯಲ್ಲಿ ಬಳಸುವ ಸಲುವುಗಳಿಗಾಗಿ ರೈತರು ಕೃಷಿ ಹೊಂಡ ನಿರ್ಮಾಣ ಮಾಡುತ್ತಾರೆ. ಅದಕ್ಕಾಗಿ ಸರ್ಕಾರ ರೈತರ ನೆರವಿಗೆ ನಿಂತಿಗೆ ಹೌದು. ರಾಜ್ಯದಲ್ಲಿ ಎಲ್ಲ ರೈತರಿಗೂ ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕಾಗಿ ರಾಜ್ಯ ಸರಕಾರದಿಂದ ಸಹಾಯಧನ (ಸಬ್ಸಿಡಿ) ಲಭ್ಯವಾಗುತ್ತದೆ. ನಾಲ್ಕು ಲಕ್ಷ ರೂಪಾಯಿಗಳ ಸಹಾಯಧನವನ್ನು ಪಡೆಯುವ ಸಲುವಾಗಿ ಹೊಸ ಅರ್ಜಿಯನ್ನು ಕರೆದಿದೆ.

ಹೌದು, ‘ಕೃಷಿ ಭಾಗ್ಯ ಯೋಜನೆ’ಯಡಿಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು. ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡಲು ಅಥವಾ ನೀರು ಜಮಾವಣೆಗೆ ಮಣ್ಣಿನ ಬೋಧನೆಯಿಂದ ನೀರಿನ ಕ್ರೋಢಿಕರಣವನ್ನು ಮಾಡಿ ಬೆಳೆಗಳಿಗೆ ಉಪಯೋಗಿಸಲು ಈ ಸಹಾಯಧನ ಬಳಸಲು ಅವಕಾಶ ಇದೆ. ಈ ಯೋಜನೆಯಿಂದ ರಾಜ್ಯದ ಎಲ್ಲ ರೈತರಿಗೂ 4 ಲಕ್ಷ ರೂಪಾಯಿಗಳ ಸಹಾಯಧನ ಲಭ್ಯವಾಗುತ್ತದೆ. ಟರ್ಫಲ್ ಅಥವಾ ನೀರು ಸಂಗ್ರಹವಾಗಲು ಬೇಕಾದ ಸರಕಾರಿ ಸಾಮಾಗ್ರಿಗಳನ್ನು ಖರೀದಿಸಲು ಕೃಷಿ ಭಾಗ್ಯ ಯೋಜನೆಯಿಂದ ನಾಲ್ಕು ಲಕ್ಷ ಹಣ ರೈತರ ನೆರವಿಗಾಗಿ ಇದೆ.

ಮಳೆಯಾಶ್ರಿತ ಕೃಷಿ ಮಾಡುವ ರೈತರಿಗೆ ಕೃತಕ ಕೆರೆಯನ್ನು ನಿರ್ಮಾಣಮಾಡಿ ಕೃಷಿ ಅಭಿವೃದ್ಧಿಗೆ ಮುಖ್ಯವಾಗಿ ಯೋಜನೆ ಹಾಕಲಾಗಿದೆ. ಈ ಮೂಲಕ ತಮ್ಮ ಹೊಲದಲ್ಲಿಯೇ ಪ್ಲಾಸ್ಟಿಕ್ ಟರ್ಫಲ್ ಸಹಾಯದಿಂದ ನೀರು ಸಂಗ್ರಹಿಸಿ ಕೃತಕ ಕೆರೆಯನ್ನು ನಿರ್ಮಾಣಗೊಳಿಸಿ ಅದನ್ನು ಮಳೆ ಇಲ್ಲದ ಸಂದರ್ಭದಲ್ಲಿ ಕೃಷಿಗೆ ಉಪಯೋಗಿಸಲಾಗುತ್ತದೆ. ಈ ಯೋಜನೆಗೆ ಕೇವಲ ಬಿಜೆಪಿ ಆಡಳಿತ ಅವಧಿಯಲ್ಲಿ ನಿಷ್ಕ್ರಿಯಗೊಂಡಿದ್ದ ಪ್ರಾರಂಭ ಮಾಡಿದ ಕಾಂಗ್ರೆಸ್ ಸರಕಾರ ಈಗ ಮುಂದುವರೆಯುತ್ತಿದೆ.

ಪ್ರಸ್ತುತ ರಾಜ್ಯದಲ್ಲಿ 68% ಜನ ಕೃಷಿ ಮಾಡುವವರಾಗಿದ್ದು, ಅದರಲ್ಲಿ 55% ಆಹಾರ ಧಾನ್ಯಗಳು ಮತ್ತು 75% ಎಣ್ಣೆಕಾಳುಗಳನ್ನು ಬೆಳೆಸುತ್ತಾರೆ. ಹಾಗೆಯೇ ಮಳೆ ಇಲ್ಲದ ಸಂದರ್ಭದಲ್ಲಿ ಬೆಳೆಗೆ ನೀರನ್ನು ಒದಗಿಸಲು ಈ ಯೋಜನೆ ಸಹಾಯಕವಾಗಬಹುದು. ರಾಜ್ಯ ಬಜೆಟ್ ಮಂಡನೆಯಲ್ಲಿ ಮುಂದುವರೆಯುತ್ತಿರುವ ರಾಜ್ಯ ಕೃಷಿ ಸಚಿವರಾದ ಎನ್ ಚೆಲುವರಾಯ ಸ್ವಾಮಿ ಅವರು ಈ ಪ್ರಸ್ತಾವನೆಯನ್ನು ಮುಂದಿಡುತ್ತಿದ್ದಾರೆ.

ಯಾವೆಲ್ಲ ದಾಖಲಾತಿಗಳು ಬೇಕು?

ಈ ಯೋಜನೆಗೆ ಅರ್ಜಿ ಹಾಕಲು ಜಮೀನಿನ ಪಹಣಿ ಪತ್ರ, ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ಫೋರ್ಡಿಂಗ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮುಂತಾದ ದಾಖಲಾತಿಗಳನ್ನು ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗೆ ಸಲ್ಲಿಸಿ ಅರ್ಜಿ ಸಲ್ಲಿಸಬಹುದು. ಸರಕಾರದ ಸಹಾಯಧನದ ಹಣ ನಿಮ್ಮ ಖಾತೆಗೆ ಜಮಾವಾಗುವುದು.

ಉದ್ಯೋಗ ಖಾತರಿ ಅಥವಾ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೂಲಿ ಕಾರ್ಮಿಕರಿಂದ ನಿಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಬಹುದು. ಇಲ್ಲವಾದರೆ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬಹುದು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 16ರಿಂದ ಚಾಲನೆ: ಸಿಎಂ ಸಿದ್ದರಾಮಯ್ಯ, ಈ ಯೋಜನೆಯ ಲಾಭ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು.

ಕೇಂದ್ರ ಸರ್ಕಾರದ ಕಡೆಯಿಂದ ಎಲ್ಲಾ ಜನರಿಗೆ ಭರ್ಜರಿ ಗುಡ್ ನ್ಯೂಸ್!, ಕೇಂದ್ರದ ಈ ಸ್ಕೀಮ್ ನಿಂದ ಪ್ರತಿ ತಿಂಗಳು ₹5,000/- ರೂಪಾಯಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ, ಮೂರು ತಿಂಗಳು ಫ್ರೀ ಸಿಲೆಂಡರ್, ಉಚಿತ ಸಿಲಿಂಡರ್ ಜೊತೆ ಸ್ಟೋವ್ ಪಡೆಯಲು ಇಲ್ಲಿದೆ ನೋಡಿ ಹೀಗೆ ಮಾಡಿ.

ಫ್ಲಿಪ್‌ಕಾರ್ಟ್ ನಲ್ಲಿ ಕೇವಲ 5 ನಿಮಿಷದಲ್ಲಿ 1 ಲಕ್ಷದಿಂದ 5 ಲಕ್ಷದವರೆಗೂ ಸಾಲ ಪಡೆಯಿರಿ, ಈ ಮೂರು ಹಂತಗಳನ್ನು ತಿಳಿಯಿರಿ ಇಂಸ್ಟಂಟ್ ಲೋನ್ ಪಡೆಯಿರಿ.

Comments are closed, but trackbacks and pingbacks are open.