ಗ್ಯಾರಂಟಿಯಿಂದ ರಾಜ್ಯದ ಬೊಕ್ಕಸ ಖಾಲಿ ಖಾಲಿ..! ಇದರಿಂದ ನಮಗೇನು ಅಂತ ಯೋಚಿಸಬೇಡಿ, ಇಲ್ಲೇ ಇರೋದು ಟ್ವಿಸ್ಟ್!
ಹಲೋ ಸ್ನೇಹಿತರೇ, ನಾವಿಂದು ರಾಜ್ಯದ ಗ್ಯಾರಂಟಿಯಿಂದ ಉಂಟಾಗುತ್ತಿರುವ ಸಂಕಷ್ಟಗಳ ಬಗ್ಗೆ ವಿವರಿಸಿದ್ದೇವೆ. ಗ್ಯಾರಂಟಿಯಿಂದ ರಾಜ್ಯದ ಬೊಕ್ಕಸ ಖಾಲಿಯಾಗಿರುವುದು ಹೇಗೆ? ಇದರಿಂದ ರಾಜ್ಯದಲ್ಲಿನ ಜನರ ಗತಿ ಏನು? ಎನ್ನುವ ಸಂಪೂರ್ಣ ವಿವರವನ್ನು ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

ರಾಜ್ಯದಲ್ಲಿ 5 ಗ್ಯಾರಂಟಿಯಿಂದ ಆರ್ಥಿಕ ಸಂಕಷ್ಟವನ್ನು ಕರ್ನಾಟಕ ಅನುಭವಿಸುತ್ತದೆ ಎಂದು ರಾಜ್ಯದ ಅನೇಕ ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಗ್ಯಾರಂಟಿ ಎಫೆಕ್ಟ್ ಇಂದ ರಾಜ್ಯದ ಬೊಕ್ಕಸ ಖಾಲಿಯಾಗಲಿದೆ ಎಂದು ತಿಳಿದು ಬಂದಿದೆ. ಸರ್ಕಾರಿ ನೌಕರರಿಗೆ ಅರ್ಧ ಸಂಬಳ ಏಕೆ ಎಂದು ಮಾಜಿ ಸಿಎಂ ಬೊಮ್ಮಯಿಯವರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳವೇ ನೀಡಿಲ್ಲ, ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಗಂಭೀರ ಅರೋಪವನ್ನು ಮಾಡಲಾಗಿದೆ.
ರಾಜ್ಯದಲ್ಲಿ ಅನುದಾನಕ್ಕಾಗಿ ಜನ ಕಿತ್ತಾಟ ಮಾಡುತ್ತಿದ್ದಾರೆ, ಮೋದಿ ಮೊದಲೇ ಹೇಳಿದ ಖಾಲಿ ಖಜಾನೆ ಇಷ್ಟು ಬೇಗ ಸಾಧ್ಯವಾಯಿತಾ, ಈ ನಡುವೆ ಸರ್ಕಾರದ ವಿರುದ್ದ ವರ್ಗವಣೆಯ ದಂಧೆಯ ಬಗ್ಗೆಯು ಚರ್ಚೆಗಳು ನಡೆಯುತ್ತಲೇ ಇದೆ. ಈ ಎಲ್ಲಾದರ ಮೂಲಕ ಕಾಂಗ್ರೆಸ್ ದುಡ್ಡು ಮಾಡುತ್ತಿದೆ ಎಂದು ತಿಳಿಸಲಾಗಿದೆ. ಕೆಲ ಸಿಬ್ಬಂದಿಗಳಿಗೆ ಅರ್ಧ ಸಂಬಳ ನೀಡುತ್ತಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಅದರಲ್ಲಿಯು ಸಾರಿಗೆ ಇಲಾಖೆಗಳ ಸಿಬ್ಬಂದಿಗಳಿಗೆ ಸಂಬಳದಲ್ಲಿ ವ್ಯತ್ಯಾಸವನ್ನು ಮಾಡಲಾಗುತ್ತಿದೆ.
ಇತರೆ ವಿಷಯಗಳು:
17-40 ವರ್ಷದವರಿಗೆ ಸಿಗಲಿದೆ ಅಟಲ್ ಪಿಂಚಣಿ.! ಇಂದೇ ಅರ್ಜಿ ಸಲ್ಲಿಸಿ, ಅವಶ್ಯಕ ದಾಖಲೆಗಳು ಯಾವುವು?
Comments are closed, but trackbacks and pingbacks are open.