ಕಲ್ಪವೃಕ್ಷಕ್ಕೆ ವಕ್ಕರಿಸಿದ ಕಂಟಕ.! ತೆಂಗು ಬೆಳೆಗಾರರಿಗೆ ಆತಂಕ, ನಿಮ್ಮ ತೋಟಕ್ಕೂ ಆಗಮಿಸಿದ ಮಹಾಮಾರಿ?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಕಲ್ಪವೃಕ್ಷಕ್ಕೆ ವಕ್ಕರಿಸಿದ ಹೊಸ ರೋಗದ ಬಗ್ಗೆ ವಿವರಿಸಿದ್ದೇವೆ. ರಾಜ್ಯಾದ್ಯಂತ ಹರಡುತ್ತಿರುವ ಕಂಟಕದ ಬಗ್ಗೆ ವಿವರಿಸಿದ್ದೇವೆ. ಹಾಗಾದ್ರೆ ಏನಿದು ರೋಗ? ಇದರಿಂದ ಆಗುವ ಪರಿಣಾಮ ಏನು? ಇದನ್ನು ಪರಿಹರಿಸುವುದು ಹೇಗೆ? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

coconut tree diseases and treatment

ತೆಂಗಿನ ಮರವನ್ನು ಕಲ್ಟವೃಕ್ಷ ಎಂದು ಕರೆಯುತ್ತಾರೆ, ಏಕೆ ಎಂದರೆ ಅದು ಆ ಮರದಿಂದ ಸಿಗುವ ಪ್ರತಿ ವಸ್ತುವು ಲಾಭದಾಯವಾದುದ್ದಾಗಿದೆ. ಇದರಲ್ಲಿನ ಪ್ರತಿಯೊಂದು ಫಲ ಅಥವಾ ನಾರು ಎಲ್ಲಾವು ಉಪಯೋಗದಾಯಕವಾಗಿರುತ್ತದೆ. ಆದರೆ ಅಂತಹ ಕಲ್ಪವೃಕ್ಷಕ್ಕೆ ಇದೀಗ ಕಂಟಕದ ರೀತಿಯಲ್ಲಿ ರೋಗವೊಂದು ಬಂದಿದೆ ಇದರಿಂದ ಸಾಲು ಸಾಲು ಮರಗಳು ನೆಲಕ್ಕೆ ಅಪ್ಪಳಿಸುತ್ತಿದೆ. ಹಾಗಾದ್ರೆ ಏನಿದು ಕಾಯಿಲೆ ಎಂದು ನೋಡುವುದಕ್ಕೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

ತೆಂಗಿಗೆ ಕಪ್ಪು ಹುಳು ಕಾಟ, ರೈತರಿಗೆ ಅತಂಕ ರಾಜ್ಯದಲ್ಲಿ ಒಂದಾದ ಮೇಲೆ ಒಂದರಂತೆ ಇದೀಗ ಮತ್ತೆ ರೈತರಿಗೆ ಸಮಸ್ಯೆ ಬಂದಿದೆ. ತೆಂಗಿನ ಮರದಿಂದ ಸಿಗುವ ಪ್ರತಿಯೊಂದು ವಸ್ತುವು ಅಮೂಲ್ಯವಾದುದ್ದು ಹೀಗಾಗಿ ತೆಂಗಿಗೆ ಕಲ್ಪವೃಕ್ಷ ಎಂದು ಕರೆಯುತ್ತಾರೆ ಆದರೆ ಇದೆ ಕಲ್ಪವೃಕ್ಷಕ್ಕೆ ಇದೀಗ ಕಂಟಕ ಎದುರಾಗಿದೆ. ರಾಜ್ಯಾದ್ಯಂತ ಇರುವ ತೆಂಗಿನ ಮರಗಳಿಗೆ ಈ ಕಾಯಿಲೆ ಹಾರಡುತ್ತಿರುವ ಕಾರಣ ತೆಂಗು ಬೆಳೆಗಾರರು ಇದೀಗ ಎಚ್ಚೆತ್ತು ಕೊಳ್ಳಬೇಕಾದ ಕೆಲಸ ರಾಜ್ಯದಲ್ಲಿ ಆಗಬೇಕಿದೆ.

ಈ ರೋಗದ ಲಕ್ಷಣಗಳು ಎಂದರೆ: ರೋಗ ತಗುಲಿದ ತೆಂಗಿನ ಮರದ ಗರಿಗಳು ಒಣಗಿ ಹೋಗುತ್ತದೆ, ಒಂದು ಗರಿಯಿಂದ ಆರಂಭವಾಗಿ ಇಡೀ ಮರವನ್ನೆ ಅಕ್ರಮಣ ಮಾಡಿಕೊಳ್ಳಲಾಗುತ್ತದೆ, ಇಳುವರಿಯು ಕೂಡ ಅಧಿಕ ಮಟ್ಟದಲ್ಲಿ ಕಡಿಮೆಯಾಗುತ್ತದೆ ಕೊನೆಗೂ ಆ ತೆಂಗಿನ ಮರವನ್ನು ಕಡಿಯುವ ಪರಿಸ್ಥಿತಿ ಬರುತ್ತದೆ. ನೀವು ಕೂಡ ತೆಂಗು ಬೆಳೆಗಾರರಾಗಿದ್ದರೆ ಕೂಡಲೇ ನಿಮ್ಮ ಹತ್ತಿರದ ಕೃಷಿ ಇಲಾಖೆಯಲ್ಲಿ ಸಂಬಧ ಪಟ್ಟ ಔಷಧಿಯನ್ನು ಕೇಳಿ ಪಡೆಯಿರಿ.

ಇತರೆ ವಿಷಯಗಳು:

ಫೇಸ್‌ಬುಕ್‌ ಮತ್ತುಇನ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಶೇರ್‌ ಮಾಡುವವರೆ ಹುಷಾರ್.!‌ ಶುರುವಾಗಿದೆ ಸ್ಯ್ಕಾಮರ್‌ಗಳಿಂದ ಕಂಟಕ

ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಪರದಾಡಿದ ಮಹಿಳೆಯರು!, ಪ್ರಜಾಪ್ರತಿನಿಧಿಗಳು ನಿಮ್ಮ ಮನೆಗೆ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು ಗೊತ್ತಾ?

ನಾರಿ ʼಶಕ್ತಿʼ ಮಧ್ಯೆ ಸಿಕ್ಕಿ ರಾಡ್‌ ಮೇಲೆ ಕೂತ ಕಂಡಕ್ಟರ್.!‌ ವೈರಲ್‌ ಆಯ್ತು ವಿಡಿಯೋ

ಕುರಿ ಸಾಕಾಣಿಕೆಗೆ 4 ಲಕ್ಷ ಸಹಾಯ ಧನ: ಸರ್ಕಾರದಿಂದ ಬಂತು ಬಂಪರ್‌ ಸುದ್ದಿ.!‌ ಅಪ್ಲೇ ಮಾಡಿಲ್ಲ ಅಂದ್ರೆ ಮಿಸ್‌ ಮಾಡಿಕೊಳ್ಳುತ್ತೀರ

Comments are closed, but trackbacks and pingbacks are open.