ಚಿಕನ್‌ ಈಗ ಗಗನಮುಖಿ.! ₹300 ರೆಡೆಗೆ ಮುನ್ನುಗ್ಗಿದ ಫಾರಂ ಕೋಳಿ; ಇಂದಿನ ಬೆಲೆ ಕೇಳಿಯೇ ನಿಮಗೆ ತಲೆ ತಿರುಗುತ್ತೆ.!

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಚಿಕನ್‌ ಬೆಲೆ ಏರಿಕೆಯಾಗಿರುವ ಬಗ್ಗೆ ವಿವರಿಸಿದ್ದೇವೆ. ಹಾಗಾದ್ರೆ ಎಷ್ಟು ಬೆಲೆ ಏರಿಕೆಯಾಗಿದೆ.? ಧಿಡೀರ್ ಬೆಲೆ ಏರಿಕೆಗೆ ಕಾರಣ ಏನು? ಎಲ್ಲಿಯವರೆಗೆ ಈ ಬೆಲೆ ಏರಿಕೆಯ ಬಿಸಿ ಜನರಿಗೆ ತಾಗಲಿದೆ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಕೊನೆವರೆಗೂ ಪೂರ್ತಿಯಾಗಿ ಓದಿ.

chiken rate hike

ದಿನದಿಂದ ದಿನಕ್ಕೆ ತರಕಾರಿಗಳ ರೇಟ್‌ ಬೆಳೆ ಕಾಳುಗಳ ರೇಟ್‌ ಗಗನಕ್ಕೆ ಏರಿಕೆಯಾಗುತ್ತಿದೆ, ಅದಕ್ಕೆ ಜನ ವೆಜ್‌ ಕ್ಕಿಂತ ನಾನ್‌ ವೆಜ್‌ ಪರವಾಗಿಲ್ಲ ಎನ್ನುವ ಸಮಯದಲ್ಲಿಯೇ ಇದೀಗ ಟೊಮೊಟೋ, ಬಾಳೆಹಣ್ಣು, ತರಕಾರಿ, ಅಕ್ಕಿ ಮಾತ್ರವಲ್ಲ ಚಿಕನ್‌ ರೆಟ್‌ ಕೂಡ ಏರಿಕೆಯನ್ನು ಕಂಡಿದೆ. ಶ್ರವಣ ಮಾಸದ ಹಿನ್ನೆಲೆಯಲ್ಲಿ ಕೋಳಿಗಳ ಸಾಕಾಣಿಕೆ ಕಡಿಮೆಯಾಗಿದೆ, ಡಿಮ್ಯಾಂಡ್ ಗೆ ತಕ್ಕಂತೆ ಸಿಗುತ್ತಿಲ್ಲ ಕೋಳಿಗಳು ಇದಕ್ಕಾಗಿಯೇ ಇದರ ದರ ಇನ್ನಷ್ಟು ಏರಿಕೆಯನ್ನು ಕಂಡಿದೆ.

ಕೋಳಿ ರೇಟ್‌ ಕೇಳಿದ್ರೆ ಜನರು ಶಾಕ್‌ ಆಗುತ್ತಿದ್ದಾರೆ, ನಾನ್‌ ವೆಜ್‌ ಪ್ರಿಯರಿಗೆ ಮೊದಲು ಇಷ್ಟವಾಗುವುದೇ ಚಿಕನ್‌ ಇದರ ಬೆಲೆಯೆ ಇದೀಗ ಏರಿಕೆಯನ್ನು ಮಾಡಿದೆ. ಶ್ರವಣದಲ್ಲಿ ಚಿಕನ್‌ ತಿನ್ನುವವರ ಸಂಖ್ಯೆ ಕಡಿಮೆಯಾಗಿತ್ತು ಅದಕ್ಕಾಗಿಯೇ ಕೋಳಿ ಸಾಕಾಣಿಕೆ ಮಾಡುವವರ ಸಂಖ್ಯೆಯು ಕೂಡ ಕಡಿಮೆಯಾಗಿತ್ತು ಆದ್ರೆ ಇದೀಗ ಮತ್ತೆ ಮಾಸ ಮುಗಿಯುತ್ತ ಬಂದಿದೆ ಹಾಗಾಗಿ ಮತ್ತೆ ಕೋಳಿ ಸಾಕಾಣೆ ಏರಿಕೆಯನ್ನು ಕಾಣಲಿದೆ ಹಾಗಾಗಿ ಅಲ್ಲಿಯವರೆಗೂ ಚಿಕನ್‌ ಬೆಲೆ ಹೀಗೆ ಏರಿಕೆಯನ್ನು ಕಾಣಲಿದೆ ಎಂದು ಚಿಕನ್‌ ಅಂಗಡಿ ಮಾಲಿಕರು ತಿಳಿಸಿದ್ದಾರೆ.

ಇದರ ಜೊತೆಗೆ ಕೋಳಿಗೆ ನೀಡಲಾಗುವ ಆಹಾರ ಅಂದ್ರೆ ಧಾನ್ಯ, ಅಕ್ಕಿ ಹೊಟ್ಟು, ಮೆಕ್ಕೆಜೋಳ, ಕಡಲೆ ಕಾಯಿ, ಹಿಂಟಿ, ಸೋಯಾ ಇದರ ಬೆಲೆಯಲ್ಲಿಯು ಶೇಕಡ 25 ರಿಂದ 30 ರಷ್ಟು ಏರಿಕೆಯನ್ನು ಕಂಡಿದೆ. ಇಂಧನ ಬೆಲೆ ಏರಿಕೆಯಾಗಿರುವದರಿಂದ ಸಾಗಾಣೆ ವೆಚ್ಚವು ಸಹ ಏರಿಕೆಯನ್ನು ಕಂಡಿದೆ ಈ ಎಲ್ಲಾ ಕಾರಣಗಳಿಂದ ಕೋಳಿಗಳ ಬೆಲೆ ಗಗನಕ್ಕೆ ಏರಿಕೆಯನ್ನು ತಲುಪಿದೆ. ಚಿಕನ್‌ ಬೆಲೆ ರಿಟೇಲ್ ನಲ್ಲಿ ಬಾಯ್ಲರ್‌ ಕೋಳಿ ಕೆಜಿಗೆ 170 ರೂಪಾಯಿಗಳು, ಫಾರಂ ಕೋಳಿಗೆ 140 ರೂಪಾಯಿ ಇದೆ, ನಾಟಿ ಕೋಳಿ(ಫಾರಂ ಕೋಳಿ) 350 ರೂಪಾಯಿಯ ವರೆಗೆ ಏರಿಕೆಯನ್ನು ಕಂಡಿದೆ. ಮತ್ತು ಜವಾರಿ ನಾಟಿ ಕೋಳಿಗೆ 550 ರೂಪಾಯಿ ಇದೆ.

ಇತರೆ ವಿಷಯಗಳು:

ರಾಜ್ಯದ ಈ ಜಿಲ್ಲೆಯ ಜನರ ಗಮನಕ್ಕೆ, ಸರಕು ಸಾಗಾಣಿಕೆ ವಾಹನ ಖರೀದಿಸಲು ಬಂಪರ್‌ ಸಬ್ಸಿಡಿ, ಈ ಜಿಲ್ಲೆಯವರು ಮಾತ್ರ ಅರ್ಜಿ ಸಲ್ಲಿಸಬಹುದಗಿದೆ.

ಕರ್ನಾಟಕ ಗ್ರಾಮೀಣ ಮಹಿಳೆಯರ ಗಮನಕ್ಕೆ, ಮೋದಿ ಸರ್ಕಾರದಿಂದ ಮಹಿಳೆಯರಿಗೆ ಪ್ರತೀ ತಿಂಗಳು ಹಣ ಘೋಷಣೆ, ಮಹಿಳೆಯರೆ ತಪ್ಪದೆ ಈ ಹೊಸ ಯೋಜನೆಯ ಮಾಹಿತಿ ತಿಳಿಯಿರಿ.

Expire ಆಗಲಿದೆ ಶಕ್ತಿ ಯೋಜನೆ; ಫಿಕ್ಸ್‌ ಆಯ್ತು ಲಾಸ್ಟ್‌ ಡೇಟ್‌.! ಎಷ್ಟು ದಿನ ಸಂಚರಿಸಲಿದೆ ಗೊತ್ತಾ ಫ್ರೀ ಬಸ್?

Comments are closed, but trackbacks and pingbacks are open.