ಚಂದ್ರನ ಮೇಲೆ ಹತ್ತಿ ತೋಟ ಬೆಳೆದ ಚೀನಾ.! ಹತ್ತಿ ಕೀಳೋಕೆ ದಿನಾಂಕ ನಿಗದಿ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಚಾಂಗ್ ಯಿ 4 ಚಂದ್ರನ ಮೇಲೆ ಹತ್ತಿ ತೋಟ ಬೆಳೆದ ಚೀನಾದ ಬಗ್ಗೆ ವಿವರಿಸಿದ್ದೇವೆ. ಚೀನಾದ ಈ ಮಿಷನ್‌ನ ಉದ್ದೇಶ ಏನು? ಈ ಯೋಜನೆಯ ಮೂಲಕ ಚೈನಾ ಮಾಡಿರುವ ಸಾಧನೆಯಾದ್ರೂ ಏನು? ಭಾರತ ತನ್ನ ಚಂದ್ರಯಾನ-3 ರ ಮೂಲಕ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದೆ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆವಿವರಿಸಿದ್ದೇವೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಕೊನೆವರೆಗೂ ಓದಿ..
ತಂತ್ರಜ್ಞಾನದ ಮುಂದುವರಿಕೆ ಮಾನವನನ್ನು ದೇವರಾಗಿ ಪರಿವರ್ತಿಸುತ್ತಿದೆಯೇ ಎನ್ನುವ ಅನುಮಾನ ಕಾಡತೊಡಗಿದೆ. ತನ್ನ ಬುದ್ದಿವಂತಿಕೆಯಿಂದ ಪ್ರಕೃತಿಗೆ ಸೆಡ್ಡು ಹೊಡೆಯುವ ಮಾನವ ನಿಸರ್ಗಿಕ್ಕೆ ಪರ್ಯಾಯವನ್ನು ಸೃಷ್ಠಿಸುವಲ್ಲಿ ಯಶಸ್ವಿಯಾಗುತ್ತಿದ್ದಾನೆ. ಪ್ರಕೃತಿಗೆ ಸೆಡ್ಡು ಹೊಡೆದು ನಿಸರ್ಗಕ್ಕೆ ಪರ್ಯಾಯವನ್ನು ಸೃಷ್ಠಿಸಲಿರುವ ಚೀನಾ ಈಗ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ. ಚಂದರನ ಮೇಲ್ಮೈನಲ್ಲಿ ಗಿಡ ಒಂದನ್ನು ಚಿಗುರುವಂತೆ ಮಾಡುವಲ್ಲಿ ಚೀನಾ ಯಶಸ್ವಿಯಾಗಿದೆ. ಭೂಮಿಯ ಉಪಗ್ರಹದ ಮೇಲೆ ತನ್ನ ಗಿಡ ಮೊಳಕೆ ಇಡುವುದನ್ನು ಚಿತ್ರ ರೂಪಾದಲ್ಲಿ ಚೀನಾ ಬಾಹ್ಯಕಾಶ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.
2018 ರ ಜನವರಿ 3 ರಂದು ಭೂಮಿಗೆ ಗೋಚರವಾಗದ ಚಂದ್ರನ ಮತ್ತೊಂದು ಭಾಗದ ಮೇಲೆ ಚೀನಾದ Chang’e 4 ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್ ಮಾಡಿದೆ. ಚಂದ್ರನ ಮೇಲೆ ಇಳಿಯುತ್ತಲೆ ಚೀನಾದ ಬಾಹ್ಯಾಕಾಶ ರೋವರ್ ಮೂಲಕ ವಿಜ್ಞಾನಿಗಳು ಹತ್ತಿಯ ಬೀಜವನ್ನು ಅಲ್ಲಿ ಬಿತ್ತನೆ ಮಾಡಿದ್ದರು. ಈಗ ಅದು ಚಿಗುರು ಒಡೆದಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಭವಿಷ್ಯದಲ್ಲಿ ಚಂದ್ರನ ಮೇಲೆ ಹೆಚ್ಚಿನ ಗಿಡ ನೆಡಲು ಸಹಕಾರಿಯಾಗುತ್ತದೆ. ಚೀನಾ ಬಾಹ್ಯಕಾಶ ಸಂಸ್ಥೆ ಇನ್ನು 4 ಲೂನರ್ ಮಷಿನ್ ಗಳನ್ನು ತಯಾರಿಸಲು ತಯಾರಿಯನ್ನು ಮಾಡಿಕೊಂಡಿದೆ. ಈ ಮೂಲಕ ಹತ್ತಿ ತೋಟ ಬೆಳೆದ ಚೀನಾ ಎನ್ನುವ ಹೆಮ್ಮೆಗೆ ಪಾತ್ರವಾಗಿದೆ.
ಇದು ಓದಿ: ಸೂರ್ಯನೂರಿಗೆ ಹಾರಲು ಕೌಂಟ್ ಡೌನ್.! ಮತ್ತೊಂದು ಮಹೋನ್ನತ ಸಾಧನೆಗೆ ಸಾಕ್ಷಿಯಾಗಲಿದೆ ಇಸ್ರೋ
ಚೀನಾದ ಚಾಂಗ್ ಯಿ 4 ಇದುವರೆಗೂ ನೋಡದಂತಹ ಚಂದ್ರನ ಪಾಶ್ವ ನೆಲದಲ್ಲಿ ಇಳಿದಿದೆ. ಚಂದ್ರನ ಸಮಕಾಲಿನ ಪರಿಭ್ರಮಣೆಯ ಫಲವಾಗಿ ಅದರ ಒಂದು ಮುಖ ಭೂಮಿಗೆ ಕಾಣುತ್ತದೆ. ಹಾಗಾಗಿ ಚಂದ್ರನ ಹಿಮ್ಮುಖವನ್ನು ಚೀನಾ ಹೋಗಿ ತಲುಪಿದೆ. ಇದನ್ನು ನೋಡಲು ಇನ್ನು ಯಾವ ದೇಶಕ್ಕೂ ಸದ್ಯವಾಗಿಲ್ಲ 1953 ರ ಅಂದಿನ ಸೋವಿಯತ್ ರಷ್ಯಾದ ಲ್ಯೂನ 3 ನೌಕೆ ಚಂದ್ರನ ಹಿಮ್ಮುಖವನ್ನು ಚಿತ್ರಿಕರಿಸಿತ್ತು. ಈಗ ಭಾರತವು ಕೂಡ ಚಂದ್ರಯಾನ-3 ಕ್ಕೆ ಹಾಕಿದೆ ಅಲ್ಲಿಯು ಕೂಡ ಪ್ರಜ್ಞಾನ್ ರೋವರ್ ಚಂದ್ರನ ಬಗ್ಗೆಗಿನ ಸಂಪೂರ್ಣ ವಿವರವವನ್ನು ಹೊರಹಾಕಿದೆ.
ಪ್ರಜ್ಞಾನ್ ರೋವರ್ ಚಂದ್ರನಲ್ಲಿ ಆಮ್ಲಜನಕ ಇರುವುದನ್ನು ಕಂಡು ಹಿಡಿದಿದೆ; ನಂತರದಲ್ಲಿ ಇನ್ನು ಅನೇಕ ಸಾಧನೆಯನ್ನು ಮಾಡಲಿ ಎನ್ನುವುದನ್ನು ಎಲ್ಲಾರು ಬೇಡಿಕೊಂಡಿದ್ದಾರೆ. ಹತ್ತಿ ತೋಟ ಬೆಳೆದ ಚೀನಾ ತನ್ನ ಗುರಿಯನ್ನು ಸಾಧಿಸಿದೆ, ಹಾಗೆ ಭಾರತವು ತನ್ನ ಗುರಿಯನ್ನು ಸಾಧಿಸಲಿ ಎಂದು ಆಶಯವನ್ನು ಭಾರತೀಯರು ಹೊರ ಹಾಕಿದ್ದಾರೆ.
ಇತರೆ ವಿಷಯಗಳು:
ಅಂತೂ ಇಂತೂ ಸುರಿಯೋಕೆ ರೆಡಿಯಾದ ಮಳೆರಾಯ: ಇಂದಿನಿಂದ 5 ದಿನ ರಾಜ್ಯಾದ್ಯಂತ ಬಿಟ್ಟೂಬಿಡದೆ ಸುರಿಯಲಿದ್ದಾನೆ ವರುಣ
ನಿಮಗೊಂದು ದೃಷ್ಟಿ ಪರೀಕ್ಷೆ: ಈ ಪದಗಳ ಗುಂಪಿನಲ್ಲಿ ‘Wrongʼ ಪದವನ್ನು ಕೇವಲ 10 ಸೆಕೆಂಡ್ ನಲ್ಲಿ ಹುಡುಕೋಕೆ ಸಾಧ್ಯನಾ?
ಬ್ಯಾಂಕ್ ಗ್ರಾಹಕರ ಗಮನಕ್ಕೆ: ಇಂದಿನಿಂದ ಈ ಎಲ್ಲಾ ಬ್ಯಾಂಕ್ ನಿಯಮಗಳು ಫುಲ್ ಚೇಂಜ್
Comments are closed, but trackbacks and pingbacks are open.