ಚಂದ್ರಯಾನದ ಬೆನ್ನಲ್ಲೇ ಹೊರ ಬಿತ್ತಾ ರೋಚಕ ಸತ್ಯ.! ಶಶಿಯ ಅಂಗಳದಲ್ಲಿದ್ದಾರಾ ಅನ್ಯಗ್ರಹ ಜೀವಿಗಳು? ಯಾರು ಕಂಡಿರದ ಸತ್ಯ ಇಲ್ಲಿದೆ ನೋಡಿ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಚಂದ್ರಯಾನ-3 ರಿಂದ ಅನ್ಯಗ್ರಹ ಜೀವಿಯನ್ನು ಕಂಡುಹಿಡಿಯುವ ಬಗ್ಗೆ ವಿವರಿಸಿದ್ದೇವೆ. ಅನ್ಯಗ್ರಹ ಜೀವಿ ಎಂದರೆ ಯಾರು? ಈ ಜೀವಿ ಇರುವುದದರು ಸತ್ಯನಾ? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಕೊನೆವರೆಗೂ ಪೂರ್ತಿಯಾಗಿ ಓದಿ. ಆಗಸ್ಟ್‌ 17 ರಂದು ಅಂದ್ರೆ ಗುರುವಾರ ವಿಕ್ರಮ್‌ ಲ್ಯಾಂಡರ್‌ ತನ್ನ ತಾಯಿ ನೌಕೆ ಪ್ರೋಪಲ್ಷನ್‌ ಮಾಡ್ಯೂಲ್‌ ನಿಂದ ಬೇರೆಯಾಗಿದೆ. ವಿಕ್ರಮ್‌ ಲ್ಯಾಂಡರ್‌ ಅನ್ನು ಚಂದ್ರನ ಕಕ್ಷೆಗೆ ಸೇರಿಸುವುದು ಈ ಪ್ರೋಪಲ್ಷನ್‌ ಮಾಡ್ಯೂಲ್‌ ನಾತಿ … Continue reading ಚಂದ್ರಯಾನದ ಬೆನ್ನಲ್ಲೇ ಹೊರ ಬಿತ್ತಾ ರೋಚಕ ಸತ್ಯ.! ಶಶಿಯ ಅಂಗಳದಲ್ಲಿದ್ದಾರಾ ಅನ್ಯಗ್ರಹ ಜೀವಿಗಳು? ಯಾರು ಕಂಡಿರದ ಸತ್ಯ ಇಲ್ಲಿದೆ ನೋಡಿ