ಚಂದ್ರಯಾನದ ಬೆನ್ನಲ್ಲೇ ಹೊರ ಬಿತ್ತಾ ರೋಚಕ ಸತ್ಯ.! ಶಶಿಯ ಅಂಗಳದಲ್ಲಿದ್ದಾರಾ ಅನ್ಯಗ್ರಹ ಜೀವಿಗಳು? ಯಾರು ಕಂಡಿರದ ಸತ್ಯ ಇಲ್ಲಿದೆ ನೋಡಿ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಚಂದ್ರಯಾನ-3 ರಿಂದ ಅನ್ಯಗ್ರಹ ಜೀವಿಯನ್ನು ಕಂಡುಹಿಡಿಯುವ ಬಗ್ಗೆ ವಿವರಿಸಿದ್ದೇವೆ. ಅನ್ಯಗ್ರಹ ಜೀವಿ ಎಂದರೆ ಯಾರು? ಈ ಜೀವಿ ಇರುವುದದರು ಸತ್ಯನಾ? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಕೊನೆವರೆಗೂ ಪೂರ್ತಿಯಾಗಿ ಓದಿ.
ಆಗಸ್ಟ್ 17 ರಂದು ಅಂದ್ರೆ ಗುರುವಾರ ವಿಕ್ರಮ್ ಲ್ಯಾಂಡರ್ ತನ್ನ ತಾಯಿ ನೌಕೆ ಪ್ರೋಪಲ್ಷನ್ ಮಾಡ್ಯೂಲ್ ನಿಂದ ಬೇರೆಯಾಗಿದೆ. ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಕಕ್ಷೆಗೆ ಸೇರಿಸುವುದು ಈ ಪ್ರೋಪಲ್ಷನ್ ಮಾಡ್ಯೂಲ್ ನಾತಿ ದೊಡ್ಡ ಕಾರ್ಯವಾಗಿದೆ, ತನ್ನ ಜವಬ್ದಾರಿಯನ್ನು ಪ್ರೋಪಲ್ಷನ್ ಮಾಡ್ಯೂಲ್ 100% ಸರಿಯಾಗಿ ಮಾಡಿದೆ. ಅದರೆ ಇಲ್ಲಿಗೆ ಪ್ರೋಪಲ್ಷನ್ ಮಾಡ್ಯೂಲ್ನ ಕಾರ್ಯಚರಣೆ ಮುಗಿದಿಲ್ಲ, ಇದು ಇನ್ನು ಮುಂದೆ ಹೊಸ ಸಹಾಸಕ್ಕೆ ಕೈ ಹಾಕಲಿದೆ ಅದು ಏನು ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಆ ಕಾರ್ಯ ಏನು ಎಂದರೆ ಚಂದ್ರಯಾನದಲ್ಲಿ ಅನ್ಯಗ್ರಹ ಜೀವಿಗಳನ್ನು ಪತ್ತೆ ಮಾಡುವ ಮಹಾ ಸಾಹಸ. ಅನ್ಯಗ್ರಹ ಜೀವಿಗಳ ಕುರಿತು ಅಧ್ಯಯನ ನಡೆಸುವುದು ಹೇಗೆ? ಈ ಪ್ರೋಪಲ್ಷನ್ ಮಾಡ್ಯೂಲ್ ಚಂದ್ರನ ಸುತ್ತಾ ಸುತ್ತುತಲೇ ತನ್ನ ಕಾರ್ಯವನ್ನು ಮುಂದುವರಿಸಲಿದೆ, ಇದರೊಂದಿಗೆ ತನ್ನ ದಿವ್ಯ ದೃಷ್ಠಿಯನ್ನು ಭೂಮಿಯ ಮೇಲು ಸಹ ಹಾಕಲಿದೆ ಎಂದು ಇಸ್ರೋ ಬಹಿರಂಗಪಡಿಸಿದೆ. ಈ ಪ್ರೋಪಲ್ಷನ್ ಮಾಡ್ಯೂಲ್ ನಲ್ಲಿ ಶೇಪ್ ಹೆಸರಿನ ಅತ್ಯಂತ ಮುಂದುವರಿದ ವೈಜ್ಞಾನಿಕ ತಂತ್ರಜ್ಞಾನವಿದೆ, ಈ ವ್ಯವಸ್ಥೆ ಚಂದ್ರನ ಸುತ್ತ ಸುತ್ತುತಲೆ ಭೂಮಿಯ ಬೆಳಕನ್ನು ವಿಶ್ಲೇಷಣೆಗೆ ತೆಗೆದುಕೊಳ್ಳಲಿದೆ.
ಇದು ಓದಿ: ಶಕ್ತಿ ಈಗ ವಿನೂತನ ರೂಪದಲ್ಲಿ: ಹೊಸ ರೀತಿಯ ಬಸ್ ಗಳು ರಸ್ತೆಗೆ ಎಂಟ್ರಿ; ಇವುಗಳ ವೈಶಿಷ್ಟ್ಯಗಳೇನು ಗೊತ್ತಾ?
ಈ ಶೇಪ್ ಉಪಕರಣವನ್ನು ಇಸ್ರೋ ವಿಜ್ಞಾನಿಗಳು ಆನ್ ಮಾಡುವ ಮೂಲಕ ಅದನ್ನು ಕಾರ್ಯಗತ ಗೊಳಿಸಬಹುದುದಾಗಿದೆ. ಭೂಮಿಯಿಂದ ಆಚೆಗೆ ಬೇರೆ ಜಗತ್ತು ಇದೆ ಎನ್ನುವುದು ಅನೇಕ ಜನರ ನಂಬಿಕೆಯಾಗಿದೆ ಹಾಗೆ ಚಂದ್ರನಲ್ಲಿಯು ಸಹ ಯಾವುದೇ ಜೀವಿ ವಾಸ ಮಾಡುತ್ತಿದ್ದನೆಯೇ ಎನ್ನುವುದನ್ನು ತಿಳಿದುಕೊಳ್ಳಲು ಜನ ಆಸಕ್ತಿಯನ್ನು ಹೊಂದಿದ್ದಾರೆ ಅದಕ್ಕಾಗಿ ಇಸ್ರೋ ಈ ಕೆಲಸವನ್ನು ಕೈಗೊಂಡಿದೆ. ವಿಕ್ರಮ್ ಲ್ಯಾಂಡರ್ ನಿಂದ ಚಂದ್ರಯಾನದಲ್ಲಿ ಅನ್ಯ ಜೀವಿಗಳು ಇದೆಯೇ ಎಂದು ಪರಿಶೀಲನೆಯನ್ನು ಕೈಗೊಂಡಿದೆ.
ಇತರೆ ವಿಷಯಗಳು:
ಚಂದಮಾಮನ ಲೋಕಕ್ಕೆ ಇಂದು ಕಾಲಿಡಲಿದ್ದಾನೆ ವಿಕ್ರಮ..! ಚಂದ್ರನ ಅಂಗಳದಲ್ಲಿ ವಿಕ್ರಮನ ಕೆಲಸವೇನು?
ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಶೀಘ್ರವೇ LPG ಸಿಲಿಂಡರ್ ಗಳ ಬೆಲೆ ಇಳಿಕೆ!, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
Comments are closed, but trackbacks and pingbacks are open.