ಮೇಕಪ್ ಮಾಡೋನು RSS ಕಾರ್ಯಕರ್ತ, ಕಬಾಬ್ ಮಾಡೋನು ಬಿಜೆಪಿ ನಾಯಕ.! ಚೈತ್ರ ಕರ್ಮಕಾಂಡ ಬಟಾ ಬಯಲು
ಈ ಲೇಖನಕ್ಕೆ ಸ್ವಾಗತ: ನಾವಿಂದು ಚೈತ್ರ ಕುಂದಾಪುರ ರವರು ಮಾಡಿರುವ ಅಪರಾಧಗಳ ಬಗೆಗಿನ ಸಂಪೂರ್ಣ ವಿವರವನ್ನು ನಿಮ್ಮ ಮುಂದಿಟ್ಟಿದ್ದೇವೆ. ಚೈತ್ರ ಕುಂದಾಪುರರವರು ಹಣ ಪಡೆದಿರುವ ಆರೋಪದ ಮೇಲೆ ಇದೀಗ ಸಿಸಿಬಿ ಅಧಿಕಾರಿಗಳ ಕೈ ಸೇರಿದ್ದಾರೆ, ಆದರೆ ಈ ಆರೋಪದ ಹಿಂದಿನ ಹೆಚ್ಚಿನ ಮಾಹಿತಿ ಏನು? ಎನ್ನುವ ಮಾಹಿತಿ ಇನ್ನು ಕೂಡ ಸರಿಯಾಗಿ ತಿಳಿದು ಬಂದಿಲ್ಲ ಅದಕ್ಕಾಗಿ ನಾವು ನಿಮಗೆ ಈ ಬಗೆಗಿನ ಅಷ್ಟು ಮಾಹಿತಿಯನ್ನು ತಿಳಿಸಲಿದ್ದೇವೆ.
ಮೇಕಪ್ ಮಾಡೋನು RSS ಕಾರ್ಯಕರ್ತ, ಕಬಾಬ್ ಮಾರುವವನೇ ಬಿಜೆಪಿ ನಾಯಕ ಕಡೂರಿನ ರಮೇಶ್, ಧನ್ ರಾಜ್ ರನ್ನು RSS ಪ್ರಚಾರಕರು ಎಂದು ನಕಲಿ ವ್ಯಕ್ತಿಗಳನ್ನು ಸೃಷ್ಠಿ ಮಾಡಿ ನಟನೇ ಮಾಡಿಸಿದ್ದಾರೆ. ಮತ್ತೊಬ್ಬ ಆರೋಪಿ ಗಗನ್ ಮನೆಯಲ್ಲಿ ಇವರಿಗೆಲ್ಲ ತರಭೇತಿ ಮಾಡಿಸಲಾಗುತ್ತಿತ್ತು. ಪ್ರಚಾರಕರಂತೆ ನಟನೆ ಮಾಡಲು ಧನ್ ರಾಜ್ ಗೆ 1ಲಕ್ಷ 20 ಸಾವಿರ ರೂಪಾಯಿಯನ್ನು ನೀಡಲಾಗಿತ್ತು.
ಗೋವಿಂದ ಬಾಬು ಎನ್ನುವ ಉದ್ಯಮಿಗೆ ಚುನಾವಣೆಯಲ್ಲಿ ನಿಮಗೆ ಸೀಟು ನೀಡುವಂತೆ ಮಾಡುತ್ತೇನೆ ಎಂದು 7 ಕೋಟಿ ರೂಪಾಯಿಯನ್ನು ತೆಗೆದುಕೊಂಡ ಚೈತ್ರ ಕುಂದಾಪುರ ತನ್ನ ಸಹಚರರೊಂದಿಗೆ ಸೇರಿ ಈ ವ್ಯಕ್ತಿಗೆ ಮೋಸ ಮಾಡಿದ್ದಾರೆ. ಇದರಿಂದ ಮೋಸ ಹೋದ ಗೋವಿಂದ ಬಾಬುರವರು ಪೋಲಿಸರಲ್ಲಿ ದೂರು ದಾಖಲಿಸಿಕೊಂಡಿದ್ದಾರೆ, ಇದರಿಂದ ಇಂದು ಪೋಲಿಸರು ಚೈತ್ರ ಕುಂದಾಪುರ ಮತ್ತು ಇನ್ನು 3 ರನ್ನು ಬಂಧಿಸಿದ್ದಾರೆ.
ಇದು ಓದಿ: ಕೇವಲ 5 ಸಾವಿರದಿಂದ ವಾಪಸ್ ಸಿಗುತ್ತೆ 8 ಲಕ್ಷ ರೂ. ಪೋಸ್ಟ್ ಆಫೀಸ್ ಹೊಸ ಸ್ಕೀಮ್
ಚೈತ್ರ ಕುಂದಾಪುರ ಸೇರಿ 8 ಜನರ ಮೇಲೆ ಇದೀಗ FIR ಅನ್ನು ದಾಖಲಿಸಿಕೊಂಡಿದ್ದಾರೆ ಪೋಲಿಸರು. ಚೈತ್ರ ಕುಂದಾಪುರ, ಗಗನ್ ಕಡೂರು, ಅಭಿನವ್ ಸ್ವಾಮಿಜಿ, ರಮೇಶ್ ನಾಯ್ಕ, ಧನರಾಜ್, ಶ್ರೀಕಾಂತ್, ಪ್ರಸಾದ್ ಬೈಂದೂರು ವಿರುದ್ದ ಇದೀಗ ದೂರು ದಾಖಲಿಸಿಕೊಂಡಿದ್ದಾರೆ. ಮತ್ತು ಇವರಲ್ಲಿ 4 ಅರೆಸ್ಟ್ ಸಹ ಮಾಡಲಾಗಿದೆ. ಸಿಸಿಬಿ ಪೋಲಿಸರು ಕಾಣಿಸಿಕೊಳ್ಳುತ್ತಿದಂತೆಯೇ ಚೈತ್ರ ಕುಂದಾಪುರ ಹೈಡ್ರಾಮಾ ಶುರು ಮಾಡಿದ್ದಾರೆ, ಉಂಗುರವನ್ನು ಸಹ ನುಂಗುವ ಪ್ರಯತ್ನ ಮಾಡಿದ್ದರು ಎಂದು ತಿಳಿದು ಬಂದಿದೆ.
ಇತರೆ ವಿಷಯಗಳು:
Exclusive News: ಚೈತ್ರ ಕುಂದಾಪುರರನ್ನು ಬಂಧಿಸಿದ ಖಾಕಿ ಪಡೆ.! 4 ಕೋಟಿ ವಂಚಿಸಿದ ಚೈತ್ರ ಅಡಗಿದ್ದೆಲ್ಲಿ?
ಗಣೇಶನನ್ನು ಕೂರಿಸುವವರ ಗಮನಕ್ಕೆ: ಈ ರೀತಿಯ ಗಣೇಶ ಮೂರ್ತಿಯನ್ನು ತರುವಂತಿಲ್ಲ
Comments are closed, but trackbacks and pingbacks are open.