ಅಡಿಕೆ ಬೆಳೆಗಾರರರಿಗೆ ಬ್ಯಾಡ್ ನ್ಯೂಸ್.! ಗಾಯಕ್ಕೆ ಉಪ್ಪು ಹಾಕಿದ ಸರ್ಕಾರ; ಯಾಕೆ ಏನು ಅಂತ ಇಲ್ಲಿ ನೋಡಿ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಅಡಿಕೆ ಬೆಳೆಯಲ್ಲಿನ ಬೆಲೆ ಇಳಿಕೆಯಾಗಿರುವ ಬಗ್ಗೆ ವಿವರಿಸಿದ್ದೇವೆ. ಹಾಗಾದ್ರೆ ಇಂದಿನ ಬೆಲೆ ಎಷ್ಟು? ಇದರಿಂದ ರೈತರಿಗೆ ಆಗುವ ತೊಂದರೆ ಆದ್ರೂ ಏನು? ಈ ರೀತಿ ಬೆಲೆ ಏಕಾಏಕಿ ಇಳಿಕೆಯಾಗಲು ಕಾರಣ ಏನು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ಈ ಲೇಖನವನ್ನು ದಯವಿಟ್ಟು ಪೂರ್ತಿಯಾಗಿ ಓದಿ.
ರಾಜ್ಯದ ರೈತರಿಗೆ ಕೆಟ್ಟ ಸುದ್ದಿಯೊಂದನ್ನು ಸರ್ಕಾರ ನೀಡಿದೆ. ಹೌದು ರಾಜ್ಯದಲ್ಲಿ ಅಡಿಕೆ ಬೆಳೆ ಬೆಳೆದ ರೈತರು ಈಗ ಕಂಗಾಲಾಗುವ ಸ್ಥಿತಿ ಬಂದಿದೆ, ಅಡಿಕೆಯನ್ನು ಬೆಳೆದ ರೈತರು ಇದೀಗ ಬೇಜಾರು ವ್ಯಕ್ತ ಪಡಿಸಿದ್ದಾರೆ. ಇದಕ್ಕೆಲ್ಲ ಕಾರಣ ಭೂತಾನ್ ನಿಂದ ಆಮದು ಮಾಡಿಕೊಂಡಿರುವ ಅಡಿಕೆಯ ಪ್ರಮಾಣ, ನಿಜಾ ಭಾರತಕ್ಕೆ ಬರೋಬ್ಬರಿ 17 ಸಾವಿರ ಟನ್ ಅಡಿಕೆಯನ್ನು ಸರ್ಕಾರ ಆಮದು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಗಳಲ್ಲಿನ ಅಡಿಕೆ ದರದಲ್ಲಿ ಭಾರೀ ಕುಸಿತವನ್ನು ಕಂಡಿದೆ.
ಪ್ರತಿ ಕ್ವಿಂಟಾಲ್ ಅಡಿಕೆ ಬೆಲೆಯಲ್ಲಿ 2 ಸಾವಿರ ರೂಪಾಯಿ ಕುಸಿತವನ್ನು ರೈತರು ಕಾಣಲಿದ್ದಾರೆ, ಪ್ರಸ್ತುತ ಅಡಿಕೆ ಬೆಳೆ ಪ್ರತಿ ಕ್ವಿಂಟಾಲ್ ಗೆ ಸರಾಸರಿ ರೂ. 49,627ಕ್ಕೆ ದಾಖಲು ಮಾಡಲಾಗಿದೆ, ಮತ್ತಷ್ಟು ದರ ಕುಸಿತದ ಭೀತಿಯಿಂದ ರೈತರು ತುರ್ತು ಕೊಯ್ಲು ಆರಂಭಿಸಿದ್ದಾರೆ, ಕರ್ನಾಟಕದ ರೈತ ಬಾಂಧವರುಗಳು ಇದು ರಾಜ್ಯದಲ್ಲಿನ ಅಸಮಾನ ಸ್ಥಿತಿಯನ್ನು ವಿವರಿಸುತ್ತದೆ. ಈ ಎಲ್ಲಾ ಕಾರಣಗಳಿಂದ ರಾಜ್ಯದ ರೈತರು ಸಂಕಟಕ್ಕೆ ಸಿಲುಕಿಕೊಂಡಿದ್ದಾರೆ.
ಇತರೆ ವಿಷಯಗಳು:
ಚಿಕನ್ ಈಗ ಗಗನಮುಖಿ.! ₹300 ರೆಡೆಗೆ ಮುನ್ನುಗ್ಗಿದ ಫಾರಂ ಕೋಳಿ; ಇಂದಿನ ಬೆಲೆ ಕೇಳಿಯೇ ನಿಮಗೆ ತಲೆ ತಿರುಗುತ್ತೆ.!
Comments are closed, but trackbacks and pingbacks are open.