ಅರಣ್ಯ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಈ 4 ಜಿಲ್ಲೆಗಳಲ್ಲಿ ಉದ್ಯೋಗಾವಕಾಶ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಸ್ನೇಹಿತರೇ ರಾಜ್ಯ ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಹಾಗೆ ಅರ್ಜಿ ಹೇಗೆ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಬೇಕಾಗಿರುವ ಡೈರೆಕ್ಟ್ ಲಿಂಕ್ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇಂದೇ ಅರ್ಜಿ ಸಲ್ಲಿಸಿ.
ಖಾಲಿ ಇರುವ ಹುದ್ದೆಗಳು?
- 310 ಅರಣ್ಯ ವೀಕ್ಷಕ ಹುದ್ದೆಗಳು
ಹುದ್ದೆಗಳು ಖಾಲಿ ಇರುವ ಸ್ಥಳಗಳು?
- ಧಾರವಾಡ (DHARAWAD)
- ಶಿವಮೊಗ್ಗ (Shivamogga)
- ಬೆಂಗಳೂರು (Bengaluru)
- ಮಂಗಳೂರು (Mangalore)
ಮಾಸಿಕ ವೇತನ: ಪ್ರತಿ ತಿಂಗಳು ಸುಮಾರು 17 ಸಾವಿರದಿಂದ 33 ಸಾವಿರದವರೆಗೆ ಮಾಸಿಕ ವೇತನವನ್ನು ಕೊಡಲಾಗುವುದೆಂದು ಅರಣ್ಯ ಇಲಾಖೆಯು ತಿಳಿಸಿದೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ ಪಾಸ್ ಆಗಿರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
Apply Now
ಇತರೆ ವಿಷಯಗಳು:
ಹೊಲಿಗೆ ಯಂತ್ರ ಯೋಜನೆ 2024, 50000 ಸಹಾಯಧನ ಪಡೆಯಲು ಇಂದೇ ಅರ್ಜಿ ಸಲ್ಲಿಸಿ.
ಹೂಡಿಕೆದಾರರಿಗೆ ಗುಡ್ ನ್ಯೂಸ್, 1 ಲಕ್ಷ ರೂಪಾಯಿ ಹೂಡಿಕೆ ಮಾಡಿ 44,995 ರೂ. ಬಡ್ಡಿ ಗಳಿಸಿಕೊಳ್ಳಲು ಅದ್ಭುತ ಅವಕಾಶ.
ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್, ಗೃಹಜ್ಯೋತಿ ನಿಯಮದಲ್ಲಿ ಹೊಸ ಮಹತ್ವದ ಬದಲಾವಣೆ.
Comments are closed, but trackbacks and pingbacks are open.