ರಾಜ್ಯದಲ್ಲಿ ಇಲ್ಲ ಅನ್ನಭಾಗ್ಯ.! ಲಕ್ಷಕ್ಕೂ ಹೆಚ್ಚು ಜನರು ಭಾಗ್ಯದಿಂದ ವಂಚಿತ, ಇದಕ್ಕೆ ಕಾರಣ ಏನು.?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿರುವವರ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಅನೇಕ ಜನರು ಅಕ್ಕಿ ಪಡೆದುಕೊಳ್ಳುವಲ್ಲಿ ಹಿಂದೆ ಉಳಿದಿರುವವರ ಬಗ್ಗೆ ಸರ್ಕಾರದ ಮುಂದಿನ ಕ್ರಮ ಏನು? ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿದ್ದವರ ಪಟ್ಟಿಯಲ್ಲಿನ ಜನರ ಪ್ರಮಾಣ ಎಷ್ಟು? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ವಿವರಿವರಿಸಲಾಗಿದೆ, ಹಾಗಾಗಿ ಈ ಲೇಖವನ್ನು ಪೂರ್ತಿಯಾಗಿ ಓದಿ.

anna bhagya scheme karnataka kannada

ರಾಜ್ಯದಲ್ಲಿ ಅನೇಕ ಜನರು ಅನ್ನಭಾಗ್ಯ ಯೋಜನೆಯಿಂದ ಹೊರಗೆ ಇರುವುದರ ಬಗ್ಗೆ ಇದೀಗ ವಿವರಿಸಿಲಾಗಿದೆ. ರಾಜ್ಯದಲ್ಲಿ ಇನ್ನುಕೂಡ ಯಾವುದೇ ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲ ಎಂದು ಜನರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ತನ್ನ ಚುನಾವಣೆಯ ಪ್ರನಾಳಿಕೆಯಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಹೇಳಿಕೆಯನ್ನು ನೀಡಲಾಗಿತ್ತು.

ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ 10 ಕೆಜಿ ಅಕ್ಕಿಯನ್ನು ನೀಡುವ ಬದಲು ಸರ್ಕಾರ ಇದೀಗ ಜನರಿಗೆ ಕೇಂದ್ರದಿಂದ ನೀಡುವ ಕೇವಲ 5 ಕೆಜಿ ಅಕ್ಕಿಯನ್ನು ನೀಡುವುದಾಗಿ ಮತ್ತು ಇದರ ಜೊತೆಗೆ ಉಳಿದ 5 ಕೆಜಿ ಅಕ್ಕಿಯ ಬದಲು 170 ರೂಪಾಯಿಯನ್ನು ನಿಮ್ಮ ಬ್ಯಾಂಕ್‌ ಖಾತೆಗೆ ಹಾಕುವುದಾಗಿ ತಿಳಿಸಿದ್ದಾರೆ. ಆದರೆ ಈ ನಡುವಿನ ಬೆಳವಣಿಗೆಯ ಕಾರಣದಿಂದ ರಾಜ್ಯದಲ್ಲಿ ಇನ್ನು ಯಾವುದೇ ಹಣ ಬಂದಿಲ್ಲ.

ಇದರಿಂದ ರಾಜ್ಯದ ಜನರಲ್ಲಿ 2 ಲಕ್ಷದಷ್ಟು ಜನರು ಈ ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ. ಇದಕ್ಕಾಗಿ ರಾಜ್ಯದಲ್ಲಿನ ಜನಸಾಮಾನ್ಯರು ಅಕ್ರೋಷ ವ್ಯಕ್ತ ಪಡಿಸಿದ್ದಾರೆ. ಇನ್ನಾದರೂ ರಾಜ್ಯದಲ್ಲಿನ ಜನರ ಖಾತೆಗೆ ಬರುತ್ತಾದೆಯೇ ಎಂದು ಕಾದು ನೋಡಬೇಕಾಗಿದೆ.

ಇತರೆ ವಿಷಯಗಳು:

ರಾಜ್ಯದ ಈ ಜಿಲ್ಲೆಯ ಜನರೇ ಎಚ್ಚರ ಎಚ್ಚರ!, ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್ ‘ ಘೋಷಣೆ, ಆಗಲಿದೆ ದಾಖಲೆಯ ಮಳೆ: ಹವಾಮಾನ ಇಲಾಖೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರೇ ಈ ಮಾಹಿತಿ ಗಮನಿಸಿ, ಇಲ್ಲಿರುವ ವಿಧಾನವನ್ನು ಅನುಸರಿಸಿ, ಈ ನಂಬರ್‌ ಗೆ ಮೆಸೇಜ್ ಮಾಡಿ ಕೇವಲ 1 ನಿಮಿಷದ ಒಳಗೆ ರಿಪ್ಲೇ ಬರೋದು ಪಕ್ಕ.

ಗೃಹಲಕ್ಷ್ಮಿ ಯೋಜನೆಯಡಿ 2000 ಪಡೆಯಲು ಮೆಸೆಜ್ ಬಗ್ಗೆ ಯಾವುದೇ ಚಿಂತೆ ಬೇಡ, ಇಲ್ಲಿದೆ ನೋಡಿ ಈ ರೀತಿ ನೇರವಾಗಿ ಅರ್ಜಿ ಸಲಿಸಿ.

Comments are closed, but trackbacks and pingbacks are open.