Amulya Gowda: ಥೈಲ್ಯಾಂಡ್‌ನಲ್ಲಿ ಜಾಲಿ ಮೂಡ್‌ನಲ್ಲಿ ಅಮೂಲ್ಯ
ಕಮಲಿ ಸೀರಿಯಲ್ ನಲ್ಲಿ ರಂಜಿಸಿ, ಬಳಿಕ ಬಿಗ್ ಬಾಸ್ ನಲ್ಲಿ ಸಖತ್ ಸದ್ದು ಮಾಡಿದ ಮುದ್ದು ಹುಡುಗಿ ಅಮೂಲ್ಯ ಗೌಡ, ಸದ್ಯ ಜಾಲಿ ಮೂಡ್ ನಲ್ಲಿದ್ದಾರೆ. ಈ ನಟಿ ತಮ್ಮಗೆಳೆತಿಯರ ಜೊತೆಗೆ ಥೈಲ್ಯಾಂಡ್ ಪ್ರವಾಸದಲ್ಲಿದ್ದು,ಸಖತ್ ಹಾಟ್ ಆಗಿರೋ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಸದ್ಯ ಸೋಶಿಯಲ್
ಮೀಡಿಯಾದಲ್ಲಿ ಅಮೂಲ್ಯರ ಸಖತ್ ಆಗಿರೋ ಫೋಟೋಗಳು ವೈರಲ್ ಆಗುತ್ತಿವೆ.
ಅಮೂಲ್ಯ ಕೂಡ ಟ್ರಾವೆಲ್ ಪ್ರೇಮಿಯಾಗಿದ್ದು, ಆಗಾಗ್ಗೆ ಸೊಗಸಾದ ಸ್ಥಳಗಳಲ್ಲಿ ರಜಾದಿನಗಳಿಗೆ ಹೋಗುತ್ತಾರೆ. ಇತ್ತೀಚೆಗೆ, ನಟಿ ಒಂದು ಪ್ರವಾಸವನ್ನು ಕೈಗೊಂಡಿದ್ದಾರೆ. ಅವರು ತನ್ನ ಗೆಳತಿಯರ ಜೊತೆ ಥೈಲ್ಯಾಂಡ್ ಗೆ ತೆರಳಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡಿದ್ದಾರೆ.ಸದಾ ಮಾಡರ್ನ್ ಡ್ರೆಸ್ ನಲ್ಲಿ ಕಾಣಿಸುವ ಈ ಚೆಲುವೆ, ಆವಾಗವಾಗ ತಮ್ಮ ಸ್ನೇಹಿತರ ಜೊತೆಟ್ರಾವೆಲ್ ಮಾಡುತ್ತಲೇ ಇರುತ್ತಾರೆ. ಸೋಶಿಯಲ್ ಮೀಡೀಯಾದಲ್ಲಿ ಸದಾ ಆಕ್ಟಿವ್ ಆಗಿರುವ ಈ ನಟಿ, ತಮ್ಮಮುದ್ದಾದ ಫೋಟೊಗಳ ಮೂಲಕವೇ ಜನರ ಜೊತೆ ಸದಾ ಕನೆಕ್ಟ್ ಆಗಿರುತ್ತಾರೆ.
Amulya Gowda
ಇತರೆ ವಿಷಯಗಳು :
ATM Card ಮರೆತಿರಾ? UPI ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಕ್ರಮಗಳನ್ನು ಪರಿಶೀಲಿಸಿ
Online ವ್ಯಾಪಾರದ 6 ಅತ್ಯುತ್ತಮ 2022-2023ರ ಐಡಿಯಾಗಳು |Online Business 6 Best Ideas For 2022-2023
ಕೇಂದ್ರ ಸರ್ಕಾರದ ವರದಿಯು ಕರ್ನಾಟಕ Government School ಕೊರತೆಯನ್ನು ಕಂಡುಹಿಡಿದಿದೆ – ನೀವು ತಿಳಿದುಕೊಳ್ಳಬೇಕಾ?
Comments are closed, but trackbacks and pingbacks are open.