ಸೂರ್ಯನೂರಿಗೆ ಹಾರಲು ಕೌಂಟ್ ಡೌನ್.! ಮತ್ತೊಂದು ಮಹೋನ್ನತ ಸಾಧನೆಗೆ ಸಾಕ್ಷಿಯಾಗಲಿದೆ ಇಸ್ರೋ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಇಸ್ರೋದ ಆದಿತ್ಯ ಎಲ್ 1 ಬಗ್ಗೆ ವಿವರಿಸಿದ್ದೇವೆ. ಈ ಮಿಷನ್ ನ ಉದ್ದೇಶ ಏನು? ಈ ಮಿಷನ್ ಸಕ್ಸಾಸ್ ಅದ್ರೆ ನಮ್ಮ ದೇಶಕ್ಕೆ ಸಿಗುವ ಲಾಭಗಳು ಏನು ಎನ್ನುವ ಸಂಪೂರ್ಣ ವಿವರವನನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಕೊನೆವರೆಗೂ ಓದಿ.
ಇನ್ನು ನಾಳೆ ಅತ್ಯಂತ ಮಹತ್ವಾಕಾಂಕ್ಷಿ ಆದಿತ್ಯ ಎಲ್1 ಉಡವಣೆಗೆ ಎಲ್ಲಾ ಸಿದ್ದತೆಗಳು ಇಸ್ರೋ ದಿಂದ ನಡೆದಿದೆ. ಇಸ್ರೋ ಇದೀಗ ಸೂರ್ಯ ಶಿಕಾರಿಗೆ ಕೈ ಹಾಕಿದೆ ಎಂದರು ತಪ್ಪಾಗಲಾರದು, ಈ ಕಾರಣದಿಂದಲೇ ಇಸ್ರೋದ ಅಧ್ಯಕ್ಷರಾದ ಸೋಮನಾಥ್ ರವರು ದೇವರ ಮೊರೆ ಹೋಗಿದ್ದಾರೆ. ತಿರುಪತಿಯ ಚೆಂಗಾಲಮ್ಮ ಪರಮೇಶ್ವರಿ ದೇವಸ್ಥಾನಕ್ಕೆ ಬೇಟಿ ನೀಡಿದ್ದಾರೆ. ಈ ಮೂಲಕ ದೇವರಿಗೆ ವಿಶೇಷ ಪೂಜೆಯನ್ನು ಮಾಡಿಸಲಾಗಿದೆ.
ಇಸ್ರೋ ವಿಜ್ಞಾನಿಗಳ ತಂಡ ತಿರುಪತಿ ತಿಮ್ಮಪ್ಪನಿಗೆ ಪೂಜೆಯನ್ನು ನೆರವೇರಿಸಿದ್ದಾರೆ. ನಾಳೆ ಬೆಳಿಗ್ಗೆ 11.50ಕ್ಕೆ ಆದಿತ್ಯ ಎಲ್ 1 ಲಾಂಚ್ ಮಾಡಲಾಗುತ್ತದೆ, ಯಾವುದೇ ವಿಘ್ನಗಳು ಈ ಕಾರ್ಯದಲ್ಲಿ ಬರಬಾರದು ಎನ್ನುವ ಕಾರಣದಿಂದ ಇಸ್ರೋ ವಿಜ್ಞಾನಿಗಳ ತಂಡ ತಿರುಪತಿಯಲ್ಲಿ ಪೂಜೆಯನ್ನು ನಡೆಸಿದ್ದಾರೆ. ಎಂಟು ವರ್ಷದ ಸುಧೀರ್ಘ ತಯಾರಿಯ ನಂತರ ನಾಳೆ ಆದಿತ್ಯ ಎಲ್ 1 ಅನ್ನು ಉಡವಣೆ ಮಾಡುವ ಮೂಲಕ ಇಢೀ ವಿಶ್ವಕ್ಕೆ ಭಾರತ ಯಾರು ಎನ್ನುವುದನ್ನು ತೊರಿಸಲು ಮುಂದಾಗುತ್ತಿದೆ.
ಇದು ಓದಿ: ಸೆಪ್ಟೆಂಬರ್‌ನಲ್ಲಿ ಗುಡ್ ನ್ಯೂಸ್ ಕೊಟ್ಟ ʼವರುಣʼ! ಈ ಭಾಗಗಳಲ್ಲಿ ಯರ್ರಾಬಿರ್ರಿ ಮಳೆ; ಇಲ್ಲಿದೆ ಕಂಪ್ಲೀಟ್ ಅಪ್ಡೇಟ್
15 ಲಕ್ಷ ಕಿಲೋ ಮಿಟರ್ ಪ್ರಯಾಣವನ್ನು ಆದಿತ್ಯ ಎಲ್ 1 ಮಾಡಬೇಕಿದೆ. ಸೂರ್ಯನಲ್ಲಿ ಉಂಟಾಗುವ ತರಂಗಂತರ ಗಳು, ಸೂರ್ಯನ ಜ್ವಾಲೆಗಳು ಈ ಬಗ್ಗೆ ಅಧ್ಯಯನ ಮಾಡುವ ಸಲುವಾಗಿ ಆದಿತ್ಯ ಎಲ್ 1 ಅನ್ನು ಉಡಾವಣೆ ಮಾಡಲಾಗುತ್ತದೆ. ಈ ಮೂಲಕ ಇಸ್ರೋ ಆದಿತ್ಯ ಎಲ್ 1 ವಿಜಯವನ್ನು ಕಾಣಲಿ ಎಂದು ಪ್ರತಿಯೊಬ್ಬ ಭಾರತೀಯರು ಶುಭವನ್ನು ಕೋರಿದ್ದಾರೆ.
ಇತರೆ ವಿಷಯಗಳು:
ಮೆಟ್ರೋ ಪ್ರಯಾಣಿಕರಿಗೆ ಬಿಸಿ ಬಿಸಿ ಸುದ್ದಿ.! ಈ ಮಾರ್ಗದಲ್ಲಿ ಸಂಚಾರ ಮಾಡುವವರು ಫುಲ್ ಖುಷ್
Comments are closed, but trackbacks and pingbacks are open.