ಕೇಂದ್ರ ಸರ್ಕಾರದಿಂದ ಹೆಣ್ಣು ಮಕ್ಕಳಿಗೆ ಹೊಸ ಸ್ಕೀಮ್, ಹೆಣ್ಣುಮಕ್ಕಳ ಮದುವೆಗಾಗಿ ಸರ್ಕಾರ ನೀಡಲಿದೆ ಹಣ, ಹೆಣ್ಣು ಮಕ್ಕಳ ಹೆತ್ತವರೆ ತಪ್ಪದೆ ನೋಡಿ.
ಜೀವನದ ಸುಖ-ಸಂತೋಷಗಳನ್ನು ಹೊಂದಿ ಮುನ್ನಡೆಯಲು ವಿಮಾ ಯೋಜನೆಗಳು ಸಹಾಯಕವಾಗಬಹುದು. ಅಂತಹ ಯೋಜನೆಗಳಲ್ಲಿ ಒಂದು ವಿಶೇಷ ಸ್ಥಾನದಲ್ಲಿ ಇರುವುದೇ ‘ಎಲ್ಐಸಿ ಆಧಾರ್ ಶೀಲಾ ಪಾಲಿಸಿ’. ಈ ಯೋಜನೆ ಮಹಿಳೆಯರಿಗೆ ಸುಖದ ಭವಿಷ್ಯವನ್ನು ನೀಡುವ ಅವಕಾಶವನ್ನು ಒದಗಿಸುತ್ತದೆ.
ಯೋಜನೆಯ ವಿಶೇಷಗಳಲ್ಲಿ ಮೊದಲಿಗೆ ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರು ಮಾತ್ರ ಈ ಯೋಜನೆಯನ್ನು ಆರಂಭಿಸಬಹುದು. ಯೋಜನೆಯಲ್ಲಿ ಮೊದಲಿಗೆ ವರ್ಷದ ಹಣವನ್ನು ನಿಗದಿಪಡಿಸಿದ ಅವಧಿಗೆ ಹೂಡಿಕೆ ಮಾಡಬೇಕಾಗುತ್ತದೆ. ಅವರ ಮರಣ ಆದರೆ ಆ ಹಣವನ್ನು ಅವರ ಕುಟುಂಬಕ್ಕೆ ವರ್ಗಾಯಿಸಲಾಗುತ್ತದೆ.
ಇದುವರೆಗೆ ಪಾಲಿಸಿ ಮೆಚುರಿಟಿ ಎಂಬ ಸಹಾಯ ಅಡಿಯಲ್ಲಿ 55 ವರ್ಷಗಳ ಅವಧಿಯಲ್ಲಿ ನೀಡಲಾಗುತ್ತದೆ. ಈ ಪಾಲಿಸಿ ಮೆಚುರಿಟಿಯ ಹೊರತು, ಇಪ್ಪತ್ತು ವರ್ಷಗಳವರೆಗೂ ಹೂಡಿಕೆ ಮಾಡಬಹುದು. ನೀವು ಈ ಯೋಜನೆಯನ್ನು ತಮ್ಮ ಹುಡುಗಿಯ ಹೆಸರಿನಲ್ಲಿ ಪ್ರಾರಂಭಿಸಬಹುದು.
ಈ ಯೋಜನೆಯಡಿ 2 ಲಕ್ಷದಿಂದ 5 ಲಕ್ಷ ವರೆಗೂ ಹೂಡಿಕೆ ಮಾಡುವಂತಹ ಅವಕಾಶವನ್ನು ನೀಡಲಾಗುತ್ತದೆ ಮತ್ತು 3 ವರ್ಷಗಳ ನಂತರ ಲೋನ್ ಬೇಕಾದ್ರೂ ಕೂಡ ಪಡೆದುಕೊಳ್ಳಬಹುದು ಎಂದು ತಿಳಿದುಬಂದಿದೆ. ಒಂದು ವೇಳೆ ಈ ಯೋಜನೆಯಲ್ಲಿ ಉದಾಹರಣೆಗೆ 21 ವರ್ಷದ ಹುಡುಗಿ 20 ವರ್ಷಗಳಿಗೆ ಈ ಯೋಜನೆ ಅಡಿಯಲ್ಲಿ ವರ್ಷಕ್ಕೆ 18976 ರೂಪಾಯಿಗಳ ಪ್ರೀಮಿಯಂ ಅನ್ನು ಕಟ್ಟಿಕೊಂಡು ಹೋದರೆ 20 ವರ್ಷಗಳ ಹೂಡಿಕೆ ಅವಧಿಯಲ್ಲಿ ನೀವು ಒಟ್ಟಾರೆಯಾಗಿ 3,80,000 ರೂಪಾಯಿ ಹಣವನ್ನು ಕಟ್ಟ ಬೇಕಾಗಿರುತ್ತದೆ. ಮೆಚುರಿಟಿ ಮುಗಿದ ನಂತರ ಈ ಯೋಜನೆಯಡಿ ನಿಮ್ಮ ಕೈಗೆ 6,62,000ಗಳನ್ನು ಪಡೆದುಕೊಳ್ಳಬಹುದಾಗಿದ್ದು ಈ ಲೆಕ್ಕಾಚಾರವನ್ನು ನೀವು 8 ವರ್ಷದ ಮಗುವಿನ ಹೆಸರಲ್ಲಿ ಪ್ರಾರಂಭಿಸುವಂತಹ ಈ ಯೋಜನೆಯ ಲೆಕ್ಕಾಚಾರಕ್ಕೆ ಕೂಡ ಅಳವಡಿಸಬಹುದಾಗಿದೆ ಎಂದು ತಿಳಿದುಬಂದಿದೆ.
ಯಾವಾಗಲೂ ನೆನಪಿಡಬೇಕಾದ ಒಂದು ಅಂಶವೆಂದರೆ, ಈ ಯೋಜನೆಯಲ್ಲಿ ಪ್ರೀಮಿಯಂ ಕಟ್ಟುವ ಸಮಯದಲ್ಲಿ ಯಾರು ಹೆಸರನ್ನು ಸೂಚಿಸಿದ್ದಾರೋ ಅವರಿಗೆ ಮರಣ ಆದರೆ ಆ ಹಣವನ್ನು ನೀಡಲಾಗುತ್ತದೆ. ಇದರ ಜೊತೆಗೆ, ಹೂಡಿಕೆದಾರರಿಗೆ ಲಾಯಲ್ಟಿ ಅಡಿಷನ್ ಕೂಡ ಒದಗಿಸಲಾಗುತ್ತದೆ.
ನೀವು ಈ ಯೋಜನೆಯನ್ನು ಕುಟುಂಬದ ಭವಿಷ್ಯದ ನಿರ್ಮಾಣಕ್ಕೆ ಸದಾ ಉಪಯೋಗಿಸಬಹುದಾಗಿದೆ. ತಮ್ಮ ಪ್ರಿಯ ಮಹಿಳೆಯರು ಸುಖದ ಜೀವನವನ್ನು ನಡೆಸುವ ಅವಕಾಶವನ್ನು ಈ ಯೋಜನೆಯಲ್ಲಿ ಪಡೆಯಬೇಕು.
ಇತರೆ ವಿಷಯಗಳು:
ಬ್ಯಾಂಕ್ ಖಾತೆ ಹೊಂದಿದವರಿಗೆ ಸಂತಸದ ಸುದ್ದಿ.! ನಿಮ್ಮ ಕನಸು ನನಸು, ನಿಮ್ಮ ದುಡ್ಡು ಡಬಲ್; ಇಂದೇ ಭೇಟಿ ನೀಡಿ
ಕೃಷಿ ಯಾಂತ್ರೀಕರಣ ಯೋಜನೆ 2023, ಈ ಯೋಜನೆಯಡಿ ರೈತರಿಗೆ ಸಿಗಲಿದೆ 2 ಲಕ್ಷ ಸಹಾಯಧನ, ಇಂದೇ ಈ ಕಚೇರಿಗೆ ಭೇಟಿ ನೀಡಿ.
Comments are closed, but trackbacks and pingbacks are open.