ಈ ದಿಕ್ಕಿಗೆ ಯಾವತ್ತೂ ಕೂಡ ಮುಖ ಮಾಡಿ ಊಟ ಮಾಡಬೇಡಿ; ಜೀವನ ಇಡೀ ಸಾಲದಲ್ಲೇ ಮುಳುಗುತ್ತೆ
ಈ ಲೇಖನಕ್ಕೆ ಸ್ವಾಗತ: ಪ್ರತಿಯೊಬ್ಬ ವ್ಯಕ್ತಿಯು ಕೂಡ ತಮ್ಮ ಪ್ರತಿನಿತ್ಯದ ಜೀವನದಲ್ಲಿ ವಾಸ್ತುಶಾಸ್ತ್ರವನ್ನು ನಂಬಿಯೇ ನಂಬುತ್ತಾರೆ ಅಂತಹದರಲ್ಲಿ ನೀವು ಮಾಡುವ ಎಲ್ಲಾ ಕೆಲಸವು ವಾಸ್ತು ಪ್ರಕಾರವಾಗಿಯೇ ನಡೆಯುತ್ತದೆ. ಹಾಗೆ ನೀವು ದಿನ ನಿತ್ಯ ಊಟ, ತಿಂಡಿ ಮಾಡುವಾಗ ಯಾವ ದಿಕ್ಕಿನಲ್ಲಿ ಕೂತು ಮಾಡಿದರೆ ನಿಮಗೆ ಸಹಕಾರಿಯಾಗಲಿದೆ ಎನ್ನುವುದನ್ನು ನಿಮಗೂ ಗೊತ್ತಿರಲಿ ಎನ್ನುವ ದೃಷ್ಠಿಯಿಂದ ಈ ಲೇಖನದಲ್ಲಿ ತಿಳಿಸಿದ್ದೇವೆ.
ವಾಸ್ತು ಶಾಸ್ತ್ರವನ್ನು ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತೀಯರು ಹಿಂದೂ ಸಂಸ್ಕೃತಿಯಲ್ಲಿ ಆಚರಿಸಿಕೊಂಡು ಬಂದಿರುವಂತಹ ವಿಚಾರವಾಗಿದ್ದು ಪ್ರತಿಯೊಂದು ಶುಭ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಮನೆ ಕಟ್ಟುವಾಗ, ಮದುವೆಯಂತಹ ಶುಭ ಸಂದರ್ಭದಲ್ಲಿ ಹಾಗೂ ಇನ್ನಿತರ ಕೆಲಸಗಳಲ್ಲಿ ವಾಸ್ತುಶಾಸ್ತ್ರವನ್ನು ಪ್ರಮುಖವಾಗಿ ನಂಬಲಾಗುತ್ತದೆ ಹಾಗೂ ಅದೇ ರೀತಿಯಲ್ಲಿ ವಸ್ತುಗಳನ್ನು ಇಡಲಾಗುತ್ತದೆ. ಇದೇ ವಾಸ್ತು ಶಾಸ್ತ್ರದ ವಿಚಾರದ ಮೂಲಕ ಕೆಲವೊಂದು ಮಾಹಿತಿಗಳು ತಿಳಿದು ಬಂದಿದ್ದು ಯಾವ ದಿಕ್ಕಿನಲ್ಲಿ ಊಟ ಮಾಡಿದರೆ ಏನಾಗುತ್ತೆ ಎನ್ನುವ ಬಗ್ಗೆ ಇಂದಿನ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನಾವು ತಿಳಿಸಿಕೊಡುತ್ತಿದ್ದೇವೆ.
ಹೀಗಾಗಿ ಹಿರಿಯರು ಹೇಳುವಂತಹ ಮಾತಿನಲ್ಲಿ ಸತ್ಯವಾದ ವಿಚಾರ ಇದ್ದೇ ಇರುತ್ತದೆ ಎನ್ನುವ ಕಾರಣಕ್ಕಾಗಿ ಆದರೂ ಕೂಡ ನೀವು ವಾಸ್ತು ಪ್ರಕಾರ ಕೆಲವೊಂದು ವಿಚಾರಗಳನ್ನು ಅದರ ಅನ್ವಯ ಮಾಡುವುದು ನಿಮಗೂ ಕೂಡ ಒಳ್ಳೆಯದಾಗುತ್ತದೆ. ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಇಂತಹ ಸಂಸ್ಕೃತಿಗಳನ್ನು ನಮ್ಮ ಹಿರಿಯರು ಹಾಗೂ ಧರ್ಮ ಸಂಸ್ಕೃತಿ ನಡೆಸಿಕೊಂಡು ಬಂದಿದೆ ಎಂದರೆ ಅದಕ್ಕೆ ಒಂದು ಕಾರಣ ಇರಬೇಕು ಎನ್ನುವುದನ್ನು ಕೂಡ ನಾವು ಒಪ್ಪಿಕೊಳ್ಳಬೇಕಾಗುತ್ತದೆ ಎನ್ನುವುದನ್ನು ಈ ಸಂದರ್ಭದಲ್ಲಿ ಪ್ರಥಮವಾಗಿ ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು.
ಇದು ಓದಿ: ಶೀಘ್ರದಲ್ಲೇ ರಕ್ಷಿತ್ ಶೆಟ್ಟಿ ಕೊಡಲಿದ್ದಾರೆ ಸಿಹಿ ಸುದ್ದಿ.! ಯಾರು ಗೊತ್ತಾ ಆ ಲಕ್ಕಿ ಗರ್ಲ್?
ಸಾಮಾನ್ಯವಾಗಿ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ನಿರ್ದಿಷ್ಟ ಜಾಗದಲ್ಲಿ ಮುಖ ಮಾಡಿ ಊಟ ಮಾಡಿದರೆ ಮಾತ್ರ ಜೀವನ ಆರೋಗ್ಯಕರವಾಗಿರುತ್ತದೆ ಇಲ್ಲವಾದಲ್ಲಿ ಕೆಲವೊಂದು ಗಂಭೀರ ಆರೋಗ್ಯ ಸಮಸ್ಯೆಗಳು ಪ್ರಾರಂಭವಾದರೂ ಕೂಡ ಆಗಬಹುದು ಮತ್ತು ನಿಮ್ಮ ಆಯಸ್ಸು ಕಡಿಮೆಯಾದರೂ ಕೂಡ ನೀವು ಈ ವಿಚಾರವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಹೀಗಾಗಿ ನೀವು ಊಟ ಮಾಡುವ ಸಂದರ್ಭದಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದು ಒಳ್ಳೆಯದು.
ವಾಸ್ತು ಶಾಸ್ತ್ರದ ಪ್ರಕಾರ ಹೇಳಿರುವ ವಿಚಾರ ಏನೆಂದರೆ ದಕ್ಷಿಣ ದಿಕ್ಕಿನಲ್ಲಿ ಯಾವತ್ತೂ ಕೂಡ ಮುಖ ಮಾಡಿ ಊಟ ಮಾಡಬಾರದು ಯಾಕೆಂದರೆ ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಕರೆಯಲಾಗುತ್ತದೆ. ಹೀಗಾಗಿ ವಾಸ್ತುಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದು ಅಶುಭ. ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕಿನಲ್ಲಿ ಕೂಡ ಊಟ ಮಾಡುವುದು ಆ ವ್ಯಕ್ತಿಯ ಜೀವನದಲ್ಲಿ ಸಾಲವನ್ನು ಹೆಚ್ಚು ಮಾಡುವಂತೆ ಮಾಡುತ್ತದೆ ಎಂಬುದಾಗಿ ಕೂಡ ಹೇಳಲಾಗುತ್ತದೆ. ಹೀಗಾಗಿ ಊಟ ಮಾಡುವ ಸಂದರ್ಭದಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಈ ನಿಯಮಾನುಸಾರ ಊಟ ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುವಂತಹ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ ಎಂಬುದನ್ನು ನೀವು ಗಮನದಲ್ಲಿ ಇಟ್ಟುಕೊಳ್ಳುವುದು ಉತ್ತಮವಾಗಿದೆ.
ಇತರೆ ವಿಷಯಗಳು:
ಪ್ರತಿ ತಿಂಗಳು 3 ಸಾವಿರ ರೂ. ಕಟ್ಟಿ ಸಾಕು: ನಿಮ್ಮದಾಗಲಿದೆ ಸಂಪೂರ್ಣ 1 ಕೋಟಿ ರೂ. ಇಲ್ಲಿದೆ ಸಂಪೂರ್ಣ ವಿವರ
ನಿಮ್ಮ ಫೋನಿನಲ್ಲಿ ಫೋಟೋ ವಿಡಿಯೋ ಡಿಲೀಟ್ ಆದ್ರೆ ಈ ರೀತಿ ಮಾಡಿ ಸಾಕು.! ಎಲ್ಲವೂ ಕ್ಷಣದಲ್ಲಿ ನಿಮ್ಮ ಫೋನ್ಗೆ
Comments are closed, but trackbacks and pingbacks are open.