Kannada industry ಹಿಂದೆಂದೂ ಬರದ ಕಥೆ ಇರುವ ಸಿನಿಮಾದಲ್ಲಿ Ravichandran ನಟಿಸುತ್ತಿದ್ದಾರೆ.

ಕ್ರೇಜಿಸ್ಟಾರ್’ ರವಿಚಂದ್ರನ್ (ವಿ ರವಿಚಂದ್ರನ್) ಈಗ ಮೊದಲಿಗಿಂತ ಬ್ಯುಸಿಯಾಗಿದ್ದಾರೆ

ದೀಗ ತಮಿಳು ಮೂಲದ ಅನೀಸ್ ಎಂಬ ಯುವ ನಿರ್ದೇಶಕನ ಸಿನಿಮಾದಲ್ಲಿ

ಅನೀಸ್ ಈ ಹಿಂದೆ ಅಮೆರಿಕದ ಮಿಲಿಟರಿ ಮ್ಯಾಗಜೀನ್‌ನಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು

ಉತ್ತರ ಭಾರತದಿಂದ ನಾಯಕಿಯನ್ನು ಕರೆತರಲು ಚಿತ್ರತಂಡ ಚಿಂತನೆ ನಡೆಸಿದೆ.

ಕನ್ನಡ ಚಲನಚಿತ್ರಗಳ ಕುರಿತು ಹೆಚ್ಚಿನ ಸುದ್ದಿ ನವೀಕರಣಗಳನ್ನು dailykannadanews.com ಇಂದ ಪಡೆಯಿರಿ….