ಅನ್ನದಾತನಿಗೆ ಸರ್ಕಾರದ ಶಾಕ್‌.! ಈ ನೋಟಿಸ್‌ ನಿಮಗೂ ಬಂತಾ? ಅಷ್ಟೇ ಕಥೆ; ಏನಿದು ಸುದ್ದಿ?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ರೈತರಿಗೆ ನೀಡಲಾದ ಬ್ಯಾಡ್‌ ನ್ಯೂಸ್‌ ಬಗ್ಗೆ ವಿವರಿಸಿದ್ದೇವೆ. ಹಾಗಾದ್ರೆ ಏನಿದು ಬ್ಯಾಡ್‌ ನ್ಯೂಸ್‌, ಇದರಿಂದ ನಿಮಗೆ ಆಗುವ ಲಾಸ್‌ ಏನು? ಕಳುಹಿಸಲಾಗುವ ನೋಟಿಸ್‌ ನಲ್ಲಿ ಏನಿದೆ, ಎನ್ನುವುದನ್ನು ಈ ಕೆಳಗೆ ವಿವರಿಸಿದ್ದೇವೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಈ ಲೇಖನವನ್ನು ಕೊನೆವರೆಗೂ ಓದಿ.

Government's shock to the farmer

ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು ಎಷ್ಟೊ ಕಡೆ ಬರಗಾಲ ಘೋಷಣೆ ಮಾಡಬೇಕು ಕೆಲವು ಕಡೆ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಹೀಗಿರುವಾಗ ಒಂದು ಕಡೆ ಬರಗಾಲ ಇನ್ನೊಂದು ಕಡೆ ಬೆಳೆ ಸರಿಯಾಗಿ ಬರುತ್ತಿಲ್ಲ ಎನ್ನುವ ಸಂದರ್ಭದಲ್ಲಿ ಬ್ಯಾಂಕ್‌ ಗಳಿಂದ ಸಾಲವನ್ನು ತೆಗೆದುಕೊಂಡು ಬೆಳೆಯನ್ನು ಬೆಳೆಯಲಾಗಿತ್ತು ಅದರೆ ಬ್ಯಾಂಕ್ಯಗಳು ಈಗ ರೈತರನ್ನು ಸಾಲ ಮರುಪಾವತಿ ಮಾಡುವಂತೆ ತಿಳಿಸಿದ್ದಾರೆ, ಇದು ರಾಜ್ಯದ ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಕರ್ನಾಟಕದಾದ್ಯಂತ ಮಳೆಯೇ ಇಲ್ಲದೆ ಬರಡಾಯ್ತು ಭೂಮಿ, ನೀರೇ ಇಲ್ಲದೆ ನೆಲಕಚ್ಚಿದ ಎಲ್ಲಾ ಬೆಳೆ, ಈ ನಡುವೆ ಬ್ಯಾಂಕ್‌ ನಿಂದ ನೋಟಿಸ್‌ ಬೇರೆ ಬಂದಿದೆ ಇದರಿಂದ ರೈತರಿಗೆ ದಿಕ್ಕು ತೊಚದಂತೆ ಆಗಿದೆ. ರೈತರಿಗೆ ತಿನ್ನಲು ಅನ್ನವಿಲ್ಲದ ಸ್ಥಿತಿ ರೈತರಿಗೆ ಬಂದಿದೆ ಅದ್ರೆ ಈ ಮಧ್ಯೆ ಬ್ಯಾಂಕ್‌ ನೋಟಿಸ್‌ ನಿಂದ ಇನ್ನಷ್ಟು ಕಂಗಲಾಗಿದ್ದಾರೆ. ಇದೆ ರೀತಿ ಬ್ಯಾಂಕ್‌ನವರು ನಮಗೆ ಕಿರುಕುಳ ನೀಡಿದಲ್ಲಿ ಜೀವಕ್ಕೆ ಹಾನಿ ಮಾಡಿಕೊಳ್ಳುವುದಾಗಿ ರೈತರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

ಇದು ಓದಿ: ಅಪ್ಪಿ ತಪ್ಪಿನೂ ಈ ಆನ್ಲೈನ್‌ ಆ್ಯಪ್‌ಗಳಲ್ಲಿ ಸಾಲ ಮಾಡಬೇಡಿ..! ಮಾಡಿದ್ರೆ ಬದುಕು ಸರ್ವನಾಶ; ಸಾಲ ತೀರಿಸಿದ್ರು ಕೊಡ್ತಾರೇ ಟಾರ್ಚರ್

ಇನ್ನಾದರೂ ಸರ್ಕಾರ ಈ ಬಗ್ಗೆ ಗಮನ ಹರಿಸಲಿದೆಯೇ, ರೈತರಿಗೆ ಬರ ಪರಿಹಾರ ಕಲ್ಪಸಿಕೊಡಲಿದೆಯೇ ಎಂದು ಕಾದು ನೋಡಬೇಕಿದೆ. ಈ ಬರ ಪರಿಹಾರದಿಂದ ರೈತರು ಸಂತಸವನ್ನು ವ್ಯಕ್ತ ಪಡಿಸುತ್ತಾರೆ ಎನ್ನುವ ಸುದ್ದಿಯನ್ನು ರೈತರು ತಿಳಿಸಿದ್ದಾರೆ. ಇನ್ನೆನು ಕೆಲ ದಿನದಲ್ಲಿ ಈ ಪರಿಹಾರದ ಹಣ ನಿಮಗೆ ಸಿಗಲಿದೆ ಎಂದು ತಿಳಿಸಿದ್ದಾರೆ.

ಇತರೆ ವಿಷಯಗಳು:

ನಿಮಗೊಂದು ದೃಷ್ಟಿ ಪರೀಕ್ಷೆ: ಈ ಪದಗಳ ಗುಂಪಿನಲ್ಲಿ ‘Wrongʼ ಪದವನ್ನು ಕೇವಲ 10 ಸೆಕೆಂಡ್‌ ನಲ್ಲಿ ಹುಡುಕೋಕೆ ಸಾಧ್ಯನಾ?

ಬ್ಯಾಂಕ್ ಗ್ರಾಹಕರ ಗಮನಕ್ಕೆ: ಇಂದಿನಿಂದ ಈ ಎಲ್ಲಾ ಬ್ಯಾಂಕ್ ನಿಯಮಗಳು ಫುಲ್‌ ಚೇಂಜ್

ರಾಜ್ಯದ ಜನತೆಗೆ ಸರ್ಕಾರದ ನೆರವು: ಬ್ಯಾಂಕ್ ಎಫ್‌ಡಿಗಿಂತ ಹೆಚ್ಚು ಬಡ್ಡಿ, ಸರ್ಕಾರದಿಂದ ಹೊಸ ಯೋಜನೆ

Comments are closed, but trackbacks and pingbacks are open.