ಮೆಟ್ರೋ ಪ್ರಯಾಣಿಕರಿಗೆ ಬಿಸಿ ಬಿಸಿ ಸುದ್ದಿ.! ಈ ಮಾರ್ಗದಲ್ಲಿ ಸಂಚಾರ ಮಾಡುವವರು ಫುಲ್‌ ಖುಷ್

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಮೆಟ್ರೋ ಪ್ರಯಾಣಿಕರಿಗೆ ನೀಡಲಾಗಿರುವ ಗುಡ್‌ ನ್ಯೂಸ್‌ ಬಗ್ಗೆ ವಿವರಿಸಿದ್ದೇವೆ. ಹಾಗಾದ್ರೆ ಏನಿದು ಸಿಹಿ ಸುದ್ದಿ, ಇದರಿಂದ ಪ್ರಯಾಣಿಕರಿಗೆ ಆಗುವ ಲಾಭ ಏನು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಕೊನೆವರೆಗೂ ಓದಿ.

bangalore namma metro

ಬೆಂಗಳೂರಿಗೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ಅನ್ನು ನೀಡಿದೆ. ಅದರಲ್ಲಿಯು ನೇರಳೆ ಮಾರ್ಗದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಹೆಚ್ಚುವರಿ ಸೇವೆಯ ಬಗೆಗಿನ ಗುಡ್‌ ನ್ಯೂಸ ಅನ್ನು ಇದೀಗ ಸರ್ಕಾರ ನೀಡಿದೆ. ಈ ಮಾರ್ಗದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಹೆಚ್ಚುವರಿ ಸರ್ವಿಸ್‌ ನೀಡುವ ಉದ್ದೇಶವನ್ನು ನಮ್ಮ ಮೆಟ್ರೋ ಹೊಂದಿದೆ ಈ ಕಾರಣದಿಂದಲೇ ರಾಜ್ಯದಲ್ಲಿ ಈ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ, ಈ ಹೊಸ ನಿಯಮದಿಂದ ಜನರಿಗೆ ಅನೇಕ ರೀತಿಯ ಸಹಕಾರಿಯಾಗಲಿದೆ ಎಂದು ಜನರು ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯನ್ನು ಕಾಣುತ್ತಲೆ ಬಂದಿದೆ, ಅದರಲ್ಲಿಯು ದಿನದ ಪಿಕ್‌ ಅವರ್‌ ನಲ್ಲಿ ಪ್ರಾಯೋಗಿಕವಾಗಿ ಸೋಮವಾರದಿಂದ ಶುಕ್ರವಾರದವೆರಗೂ ಹೆಚ್ಚು ಸರ್ವಿಸ್‌ ನೀಡಲು BMRCL ನಿರ್ಧರಿಸಿದೆ. ನೇರಳೆ ಮಾರ್ಗದಲ್ಲಿ ವಾರದ ಐದು ದಿನಗಳಲ್ಲಿ ಹೆಚ್ಚುವರಿ ಮೆಟ್ರೋ ಸೇವೆಯ ಬಗ್ಗೆ ಮಾಹಿತಿ ಕೊಟ್ಟಿದೆ. ಮೆಜೆಸ್ಟಿಕ್‌ ನಿಲ್ದಾಣದಿಂದ ಎಂಜಿ ರೋಡ್‌ವರೆಗೂ ಹೆಚ್ಚು ಕಾರ್ಯಚರಣೆ ಮಾಡಲು ಅನುಮತಿ ನೀಡಿದೆ.

ಇದು ಓದಿ: ಇಂಟರ್ನೆಟ್ ಇಲ್ಲದೆ ಫೋನ್‌ ಪೇ ಗೂಗಲ್‌ ಪೇ ನಲ್ಲಿ ಹಣ ಕಳಿಸಿ; UPI ಪಾವತಿಯಲ್ಲಿ ಹೊಸ ಅಪ್ಡೇಟ್

ಸೋಮವಾರದಿಂದ ಶುಕ್ರವಾರದ ವರೆಗೂ ಈ ಹೆಚ್ಚುವರಿ ಸರ್ವಿಸ್‌ ಇರಲಿದೆ ಎಂದು BMRCL ಪ್ರಕಟನೆಯನ್ನು ಹೊರಡಿಸಿದೆ. ಬೈಯಪ್ಪನ ಹಳ್ಳಿಗೆ ತೆರಳುವವರು ರೋಡ್‌ ನಲ್ಲಿ ಇಳಿದು ಮತ್ತೊಮ್ಮೆ ಮೆಟ್ರೋ ರೈಲ್‌ ಮೂಲಕ ತೆರಳಬಹುದಾಗಿದೆ. ಒಟ್ಟಾರೆ ಹೆಚ್ಚುವರಿ ಮೆಟ್ರೋ ಸೇವೆಯಿಂದ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ. ನೀವು ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳ ಬಹುದಾದಿಗೆ.

ಇತರೆ ವಿಷಯಗಳು:

ಸೆಪ್ಟೆಂಬರ್‌ನಲ್ಲಿ ಗುಡ್‌ ನ್ಯೂಸ್‌ ಕೊಟ್ಟ ʼವರುಣʼ! ಈ ಭಾಗಗಳಲ್ಲಿ ಯರ್ರಾಬಿರ್ರಿ ಮಳೆ; ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್

ವಿದ್ಯಾರ್ಥಿಗಳಿಗೆ ಬಂಪರ್‌ ಆಫರ್.!‌ ಕೇವಲ 60% ಅಂಕ ಇದ್ರೆ ಸಾಕು ನಿಮ್ಮದಾಗಲಿದೆ ಫ್ರೀ ಲ್ಯಾಪ್‌ ಟಾಪ್;‌ ಇಂದೇ ಅಪ್ಲೇ ಮಾಡಿ

ಸರ್ಕಾರದಿಂದ ಖಡಕ್‌ ಎಚ್ಚರಿಕೆ; ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಇದೇ ಕೊನೆಯ ಅವಕಾಶ! ನಾಳೆಯಿಂದ ಹೊಸ ನಿಯಮ ಜಾರಿ

Comments are closed, but trackbacks and pingbacks are open.