ರೇಷನ್ ಕಾರ್ಡ್ದಾರರಿಗೆ ಕಹಿ ಸುದ್ದಿ.! ಈ ರೀತಿ ಮಾಡಿಲ್ಲ ಅಂದ್ರೆ ನಿಮ್ಮ ಕಾರ್ಡ್ ಗೋವಿಂದ; ಆಹಾರ ಇಲಾಖೆಯ ಖಡಕ್ ವಾರ್ನಿಂಗ್
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ರೇಷನ್ ಕಾರ್ಡ್ದಾರರಿಗೆ ಆಹಾರ ಇಲಾಖೆ ನೀಡಿರುವ ಶಾಕ್ನ ಬಗ್ಗೆ ವಿವರಿಸಿದ್ದೇವೆ. ಏನಿದು ಶಾಕಿಂಗ್ ನ್ಯೂಸ್, ಇದರಿಂದ ಬಿಪಿಎಲ್ ಕಾರ್ಡ್ ದಾರರಿಗೆ ಆಗುವ ಸಮಸ್ಯೆ ಏನು? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಿದ್ದೇವೆ, ಹಾಗಾಗಿ ದಯವಿಟ್ಟು ಈ ಲೇಖನವನ್ನು ದಯವಿಟ್ಟು ಕೊನೆವರೆಗೂ ಪೂರ್ತಿಯಾಗಿ ಓದಿ.
ಕರ್ನಾಟಕದಲ್ಲಿ BPL ರೇಷನ್ ಕಾರ್ಡ್ದಾರರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ, ಅರ್ಹತೆ ಇಲ್ಲದಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದವರ ಸರ್ವೆ ಮಾಡಿಸಲಾಗುತ್ತಿದೆ. ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಸರ್ಕಾರ ಇದೀಗ ಶಾಕ್ ನೀಡಿದೆ. ಹಾಗಾದ್ರೆ ಯಾವ ಶಾಕ್ ಎಂದು ನೋಡುವುದದ್ರೇ, ನಿಮಗೆ ಬಿಪಿಎಲ್ ಕಾರ್ಡ್ ಹೊಂದುವ ಅರ್ಹತೆ ಇಲ್ಲವಾದರೂ ನೀವು ಈ ಕಾರ್ಡ್ ಬಳಕೆ ಮಾಡಿದ್ರೆ ನಿಮಗೆ ಈ ಶಾಕ್ನ ಬಿಸಿ ತಾಗಲಿದೆ ಎಂದು ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದ್ದಾರೆ.
ಆಹಾರ ಇಲಾಖೆಯಿಂದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸರ್ವೆಯನ್ನು ಕೈಗೊಳ್ಳಲಾಗಿದೆ, 6 ದಂಡದ ಆಧಾರದ ಮೇಲೆ ನಡೆಯುತ್ತಿರುವ ಸರ್ವೆಯು ಇದಾಗಿದೆ. ರೇಷನ್ ಕಾರ್ಡ್ ಪಡೆಯಲು ಇರುವ ಆರು ಮಾನದಂಡಗಳು ಯಾವುವು ಎಂದು ನಾವು ನಿಮಗೆ ತಿಳಿಸುತ್ತೇವೆ. ಈಗಾಗಲೇ 35 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದಾಗಲಿದೆ ಎಂದು ತಿಳಿದುಬಂದಿದೆ. ಸಾವನ್ನಪ್ಪಿರುವ 4.55 ಲಕ್ಷ ಜನರ ಹೆಸರು ಅಳಿಸಿದ ಆಹಾರ ಇಲಾಖೆ, ಹೀಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ತಿಂಗಳಿಗೆ 6 ರಿಂದ 7 ಕೋಟಿ ರೂಪಾಯಿಗಳು ಉಳಿತಾಯವಾಗಲಿದೆ ಎಂದು ಆಹಾರ ಇಲಾಖೆ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಅನಧಿಕೃತವಾಗಿ ರೇಷನ್ ಕಾರ್ಡ್ ಹೊಂದಿದವರಿಗೆ ಬಾರಿ ಮೊತ್ತದ ದಂಡವನ್ನು ಸಹ ಹಾಕಲಾಗುವುದು ಎಂದು ಇಲಾಖೆ ತಿಳಿಸಿದೆ. ಈ ವರೆಗೂ 8 ಕೋಟಿಗೂ ಹೆಚ್ಚು ದಂಡವನ್ನು ವಸೂಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸರ್ಕಾರಿ ನೌಕರರು, ವೈಟ್ ಬೋರ್ಡ್ ಕಾರು ಇರುವವರೇ ಹೆಚ್ಚುಇದರಲ್ಲಿ ಸರ್ಕಾರದ ಕಣ್ಣಿಗೆ ಮಣ್ಣು ಮುಚ್ಚುವ ಕೆಲಸ ಮಾಡಿದ್ದಾರೆ. ಇನ್ನು ರಾಜ್ಯದಲ್ಲಿವೆ ಒಟ್ಟು 44,62,107 ವೈಟ್ ಬೋರ್ಡ್ ಕಾರುಗಳು 35 ಲಕ್ಷಕ್ಕೂ ಹೆಚ್ಚಿನ ಮಂದಿಯ BPL ಕಾರ್ಡ್ ರದ್ದು ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇದು ಓದಿ: Expire ಆಗಲಿದೆ ಶಕ್ತಿ ಯೋಜನೆ; ಫಿಕ್ಸ್ ಆಯ್ತು ಲಾಸ್ಟ್ ಡೇಟ್.! ಎಷ್ಟು ದಿನ ಸಂಚರಿಸಲಿದೆ ಗೊತ್ತಾ ಫ್ರೀ ಬಸ್?
ಹಾಗಾದ್ರೆ ಬಿಪಿಎಲ್ ಕಾರ್ಡ್ ಹೊಂದಲು ಇರಬೇಕಾದ ಮಾನದಂಡಗಳು ಯಾವುವು?
- 3 ಹೆಕ್ಟರ್ ಗಿಂತ ಹೆಚ್ಚಿನ ಒಣಭೂಮಿಯನ್ನು ಹೊಂದಿರಬಾರದು.
- ವೈಟ್ ಬೋರ್ಡ್ನ 4 ಚಕ್ರದ ವಾಹನ ಇರಬಾರದು.
- ವಾರ್ಷಿಕ ಆದಾಯ 1.2 ಲಕ್ಷ ಮಿರಿರಬಾರದು
- ಯಾವುದೇ ಸರ್ಕಾರಿ ನೌಕರರಾಗಿರ ಬಾರದು.
- ಮನೆಯ ವಿಸ್ತಿರ್ಣ 1000 ಚದರ ಅಡಿ ಮಿರಿರಬಾರದು.
- ಬಡವರು ಮತ್ತು ನಿರ್ಗತಿಕರಿಗೆ ಮೊದಲ ಆಧ್ಯತೆಯನ್ನು ನೀಡಲಾಗುತ್ತದೆ.
Comments are closed, but trackbacks and pingbacks are open.